Advertisement - Remove

against - Example Sentences

ಅಗೇನ್ಸ್ಟ / ಅಗೈನ್ಸ್ಟ
ವಿರೋಧವಾಗಿ660ವಿರುದ್ಧ134ವಿರೋಧ99ವಿರುದ್ಧವಾಗಿ55ಎದುರಾಗಿ40ವಿರೋಧವಾಗಿಯೂ14ವಿರೋಧವಾದ13ಧವಾಗಿ7ಮುತ್ತಿಗೆ7ವಿರುದ್ಧದ7ಯುದ್ಧಮಾಡಲು6ಎದು6ಯುದ್ಧ6ವಿರುದ್ಧವಾದ5ವಿರುದ್ದ5ಯುದ್ಧಮಾಡಿ4ಎದುರಿಗೆ4ಎದುರಿಸಿ4ಹಾಳಾಗದ2ಹೊಡೆದನು2ದುರಾಗಿ2ಅರಾಮ್ಯರಿಗೆದುರಾಗಿ2ಒಳಸಂಚು2ಗೂರ್‌ಬಾಳಿನಲ್ಲಿ2ಯುದ್ಧಮಾಡುವ2ಕೋಟೆಯ2ವಿಧೇಯರಾಗಿರಿ2ಬೀಳೋಣವು2ವಿರೋಧಿಸಿ2ವಿರೋ2ವಿರೋಧವಾಗಿವೆ2ಯುದ್ಧಮಾಡಿದರು1ನನಗೆದುರಾಗಿ1ಮಾಡದ1ವೈರಿಗಳ1ಎದುರಾದ1ಪರಾಕ್ರಮಶಾಲಿಗಳ1ಕೀಟವನ್ನೇ1ಪೆಕಹನನ್ನೂ1ದೂಷಿ1ಹಾಕಿಸಿದನು1ಭಲ್ಲೆಯೂ1ಕೆಣ1ಆಗದಿರುವದರಿಂದ1ಕೊಠಡಿಗಳನ್ನು1ಅಸ್ತಿವಾರದ1ಹಾದಿಗಳನ್ನು1ಇದ್ದಕಾರಣ1ಮಾಡಬಾರದೆಂದೂ1ಮುಯ್ಯಿಗೆಮುಯ್ಯಿ1ಉರುಳಿಸಿದನುಮಗ್ದಲದ1ದಾವೀದನುನಾವು1ಎರಹ್ಮೇಲ್ಯರ1ಎದುರಾ1ಯುದ್ಧಮಾಡಿದನು1ಮಾರೇಷದ1ಉರಿಯಿತು1ಹೊಂಚುಹಾಕು1ಅನ್ನುತ್ತಾನೆ1ದೃಷ್ಟಿಯಲ್ಲಿ1ಉದ್ದಕ್ಕೆ1ಅತ್ತೆಗೂ1ಮೇಲಾಗಿ1ತೆಗೆದುಕೊಳ್ಳುವವರು1ಭಂಗ1ಪ್ರತಿಯಾಗಿ1ಭಾರತದೆಡೆಗಿನ1
Blessed are you when people reproach you persecute you and say all kinds of evil against you falsely for my sake
ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ದೂಷಿಸಿ ಹಿಂಸಿಸಿ ನಿಮಗೆ ವಿರೋಧವಾಗಿ ಎಲ್ಲಾ ತರದ ಕೆಟ್ಟದ್ದನ್ನು ಸುಳ್ಳಾಗಿ ಹೇಳಿದರೆ ನೀವು ಧನ್ಯರು
If therefore you are offering your gift at the altar and there remember that your brother has anything against you
ಆದದರಿಂದ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಬಳಿಗೆ ತಂದಾಗ ನಿನಗೆ ವಿರೋಧ ವಾದದ್ದು ನಿನ್ನ ಸಹೋದರನಿಗೆ ಇದೆಯೆಂದು ನೆನಪಿಗೆ ಬಂದರೆ
Brother will deliver up brother to death and the father his child Children will rise up against parents and cause them to be put to death
ಸಹೋದರನು ತನ್ನ ಸಹೋದರನನ್ನೂ ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು ಮತ್ತು ಮಕ್ಕಳು ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು
But the Pharisees went out and conspired against him how they might destroy him
ತರುವಾಯ ಫರಿಸಾ ಯರು ಆತನನ್ನು ಹೇಗೆ ಕೊಲ್ಲಬೇಕೆಂದು ಆತನಿಗೆ ವಿರೋಧವಾಗಿ ಆಲೋಚಿಸಲು ಹೊರಗೆ ಹೋದರು
If Satan casts out Satan he is divided against himself How then will his kingdom stand
ಇದಲ್ಲದೆ ಸೈತಾನನು ಸೈತಾನನನ್ನು ಹೊರಗೆ ಹಾಕಿದರೆ ಅವನು ತನಗೆ ವಿರೋಧವಾಗಿ ತಾನೇ ವಿಭಾಗಿಸಲ್ಪಟ್ಟಿದ್ದಾನೆ ಹಾಗಾದರೆ ಅವನ ರಾಜ್ಯವು ಹೇಗೆ ನಿಂತೀತು
Advertisement - Remove
Therefore I tell you every sin and blasphemy will be forgiven men but the blasphemy against the Spirit will not be forgiven men
ಆದಕಾರಣ ನಾನು ನಿಮಗೆ ಹೇಳುವದೇ ನಂದರೆ ಎಲ್ಲಾ ತರದ ಪಾಪವೂ ದೂಷಣೆಯೂ ಮನುಷ್ಯರಿಗೆ ಕ್ಷಮಿಸಲ್ಪಡುವದು ಆದರೆ ಪರಿಶು ದ್ಧಾತ್ಮನಿಗೆ ವಿರೋಧವಾದ ದೂಷಣೆಯು ಮನುಷ್ಯರಿಗೆ ಕ್ಷಮಿಸಲ್ಪಡುವದಿಲ್ಲ
Whoever speaks a word against the Son of Man it will be forgiven him but whoever speaks against the Holy Spirit it will not be forgiven him neither in this age nor in that which is to come
ಮನುಷ್ಯ ಕುಮಾರನಿಗೆ ವಿರೋಧವಾಗಿ ಯಾವನಾದರೂ ಮಾತನಾಡಿದರೆ ಅದು ಅವನಿಗೆ ಕ್ಷಮಿಸಲ್ಪಡುವದು ಆದರೆ ಪರಿಶುದ್ಧಾ ತ್ಮನಿಗೆ ವಿರೋಧವಾಗಿ ಯಾವನಾದರೂ ಮಾತನಾ ಡಿದರೆ ಈ ಲೋಕದಲ್ಲಿಯಾಗಲೀ ಇಲ್ಲವೆ ಬರುವ ಲೋಕದಲ್ಲಿಯಾಗಲೀ ಅದು ಅವನಿಗೆ ಕ್ಷಮಿಸಲ್ಪಡು ವದಿಲ್ಲ
If your brother sins against you go show him his fault between you and him alone If he listens to you you have gained back your brother
ಇದಲ್ಲದೆ ನಿನ್ನ ಸಹೋದರನು ನಿನಗೆ ವಿರೋಧ ವಾಗಿ ತಪ್ಪು ಮಾಡಿದರೆ ನೀನೂ ಅವನೂ ಮಾತ್ರ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು ಅವನು ನಿನ್ನ ಮಾತನ್ನು ಕೇಳಿದರೆ ನೀನು ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ
When they received it they murmured against the master of the household
ಅವರು ಅದನ್ನು ಹೊಂದಿದಾಗ ಮನೇ ಯಜಮಾನನಿಗೆ ವಿರೋಧವಾಗಿ ಗುಣು ಗುಟ್ಟುತ್ತಾ
For nation will rise against nation and kingdom against kingdom and there will be famines plagues and earthquakes in various places
ಯಾಕಂದರೆ ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು ಅಲ್ಲಲ್ಲಿ ಬರಗಳು ಘೋರವ್ಯಾಧಿಗಳು ಮತ್ತು ಭೂಕಂಪಗಳು ಆಗುವವು
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading