The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
We have improved on indicators like dealing with construction permits, getting credit, protecting minority investors, paying taxes, enforcing contracts and resolving insolvency.
ನಿರ್ಮಾಣ ಅನುಮತಿ, ಸಾಲ ಪಡೆಯುವಿಕೆ, ಅಲ್ಪಸಂಖ್ಯಾತ ಹೂಡಿಕೆದಾರರ ರಕ್ಷಣೆ, ತೆರಿಗೆ ಪಾವತಿ, ಒಪ್ಪಂದಗಳ ಜಾರಿ ಮತ್ತು ದಿವಾಳಿತನ ಪರಿಹಾರದಂಥ ಸೂಚ್ಯಂಕಗಳಲ್ಲಿ ಸುಧಾರಣೆ ಮಾಡಿದ್ದೇವೆ.
Construction of electricity lines and Substations worth US$141 million and 2.
ವಿದ್ಯುತ್ ಮಾರ್ಗ ಮತ್ತು ಉಪಕೇಂದ್ರಗಳ ನಿರ್ಮಾಣಕ್ಕೆ 141 ಮಿಲಿಯನ್ ಅಮೆರಿಕನ್ ಡಾಲರ್ ನೆರವು.
(i) That the Madhya Pradesh Government will surrender the land measuring 0.89 acres at 2, Gopinath Bardolai Marg, Chanakyapuri, New Delhi to L&DO/MoHUA after completion of the construction of its State Guest House on the allotted land.
(i) ಮಧ್ಯಪ್ರದೇಶ ಸರ್ಕಾರವು ತನಗೆ ಮಂಜೂರಾಗಿರುವ ನಿವೇಶನದಲ್ಲಿ ರಾಜ್ಯದ ಅತಿಥಿಗೃಹ ನಿರ್ಮಾಣ ಕಾರ್ಯ ಪೂರ್ಣಗೊಂಡ ತರುವಾಯ ನವದೆಹಲಿಯ, ಚಾಣಕ್ಯಪುರಿಯ, ಗೋಪಿನಾಥ್ ಬಾರ್ದೋಲಯ್ ಮಾರ್ಗ್ ದ 2ನೇ ನಂಬರ್ ನಲ್ಲಿರುವ 0.89 ಎಕರೆ ಜಮೀನನ್ನು ಎಲ್ ಮತ್ತು ಡಿಓ/ಎಂಓಎಚ್.ಯು.ಎ.
The allotment of land will benefit the Madhya Pradesh Government for construction of its State Guest House with all modern facilities keeping in view their present and future requirements.
ಈ ಭೂ ಮಂಜೂರಾತಿಯು ಮಧ್ಯಪ್ರದೇಶ ಸರ್ಕಾರಕ್ಕೆ ಇಂದಿನ ಮತ್ತು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಕಲ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತನ್ನ ರಾಜ್ಯದ ಅತಿಥಿಗೃಹವನ್ನು ನಿರ್ಮಾಣ ಮಾಡಲು ಸಹಕಾರಿಯಾಗಲಿದೆ.
The Madhya Pradesh Government will not utilise this land for any purpose other than for construction of its State Guest House.
ಮಧ್ಯಪ್ರದೇಶ ಸರ್ಕಾರವು, ತನ್ನ ರಾಜ್ಯದ ಅತಿಥಿ ಗೃಹ ನಿರ್ಮಾಣದ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಈ ಜಮೀನಿನ ಬಳಕೆ ಮಾಡಿಕೊಳ್ಳುವುದಿಲ್ಲ.
The construction of permanent campus of these institutes shall be completed by June, 2021.
ಈ ಸಂಸ್ಥೆಗಳಿಗೆ ಖಾಯಂ ಕ್ಯಾಂಪಸ್ ನಿರ್ಮಾಣ 2021ರ ಜೂನ್ ತಿಂಗಳೊಳಗೆ ಪೂರ್ಣಗೊಳ್ಳತಕ್ಕದ್ದು.
Giving the examples of the Jan Dhan Yojana, the construction of toilets, and rural electrification, the Prime Minister said nothing is impossible in our country if we have a firm resolve.
ಜನ್ ಧನ್ ಯೋಜನೆ, ಶೌಚಾಲಯಗಳ ನಿರ್ಮಾಣ ಮತ್ತು ಗ್ರಾಮೀಣ ವಿದ್ಯುದ್ದೀಕರಣದ ಉದಾಹರಣೆ ನೀಡಿದ ಪ್ರಧಾನಮಂತ್ರಿಯವರು, ನಮ್ಮಲ್ಲಿ ದೃಢ ಸಂಕಲ್ಪವಿದ್ದರೆ ನಮ್ಮ ದೇಶದಲ್ಲಿ ಯಾವುದೂ ಅಸಾಧ್ಯವಲ್ಲ ಎಂದು ಹೇಳಿದರು.
This will help for completion of on-going projects for construction of 3,000 court halls and 1,800 residential units for judicial officers of District and Subordinate Courts.
ಇಂದು ಹಾಲಿ ನಡೆಯುತ್ತಿರುವ 3000 ಕೋರ್ಟ್ ಹಾಲ್ ಮತ್ತು ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳಿಗಾಗಿ ನಿರ್ಮಾಣ ಮಾಡುತ್ತಿರುವ 1800 ವಸತಿ ಘಟಕಗಳ ಯೋಜನೆಗಳ ಜಾರಿಗೆ ನೆರವಾಗುತ್ತದೆ.
The Union Cabinet Chaired by Prime Minister Shri Narendra Modi has given its approval for construction and operationalisation of 100 bedded General Hospital at Rural Health Training Centre (RHTC), Najafgarh, New Delhi at an estimated cost of about Rs. 95 Crore.
ನವದೆಹಲಿಯ ನಜಫ್ ಗಢದ ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರ(ಆರ್ ಎಚ್ ಟಿ ಸಿ)ಯಲ್ಲಿ ಅಂದಾಜು 95 ಕೋಟಿ ರೂಪಾಯಿ ವೆಚ್ಚದಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಮತ್ತು ಕಾರ್ಯಾಚರಣೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
He mentioned about the reduced GST rates for various construction items.
ಅವರು ವಿವಿಧ ನಿರ್ಮಾಣ ವಸ್ತುಗಳ ಮೇಲಿನ ಜಿಎಸ್ಟಿ ದರ ಇಳಿಕೆಯ ಕುರಿತು ಪ್ರಸ್ತಾಪಿಸಿದರು.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…