Census - Meaning in Kannada
census - Meaning in Kannada
noun
- +4
- Advertisement - Remove
census Word Forms & Inflections
censuses (noun plural)
censused (verb past tense)
censusing (verb present participle)
censuses (verb present tense)Definitions and Meaning of Census in English
census noun
- a periodic count of the population
Synonyms
census, nose count, nosecount
ಜನಗಣತಿ
census verb
- conduct a census
Synonyms
census
Example
- "They censused the deer in the forest"
Synonyms of census
Description
A census is the procedure of systematically acquiring, recording and calculating population information about the members of a given population. This term is used mostly in connection with national population and housing censuses; other common censuses include censuses of agriculture, traditional culture, business, supplies, and traffic censuses. The United Nations (UN) defines the essential features of population and housing censuses as "individual enumeration, universality within a defined territory, simultaneity and defined periodicity", and recommends that population censuses be taken at least every ten years. UN recommendations also cover census topics to be collected, official definitions, classifications and other useful information to co-ordinate international practices.
ದು ಜನಗಣತಿ ಎಂದರೆ, ನಿರ್ಧಿಷ್ಟ ಜನಸಂಖ್ಯೆಯ ಸದಸ್ಯರ ಮಾಹಿತಿಯನ್ನು ಉತ್ತಮ ಕಾರ್ಯವಿಧಾನ-ಪದ್ದತಿಗಳ ಅನುಸರಿಸಿ ದಾಖಲಿಸುವುದು. ಇದು ನಿಯಮಿತವಾಗಿ ನಡೆಯುವ ನಿರ್ಧಿಷ್ಟ ಜನಸಂಖ್ಯೆಯ ಅಧಿಕೃತ ಎಣಿಕೆಯ ವಿಧಾನವಾಗಿದೆ. ಈ ಪದವನ್ನು ಹೆಚ್ಚಾಗಿ ರಾಷ್ಟ್ರೀಯ ಜನಸಂಖ್ಯೆ ಮತ್ತು ಜನವಸತಿ ಗೃಹಗಳ ಎಣಿಕೆಗೆ ಬಳಸಲಾಗುತ್ತದೆ.ಇತರ ಗಣತಿಗಳೆಂದರೆ ಎಂದರೆ ಕೃಷಿ,ವಹಿವಾಟು ಮತ್ತು ಸಂಚಾರಿ ವಿಭಾಗದ ಅಂಕಿಅಂಶ ಸೇರಿವೆ. ಇನ್ನುಳಿದ ಪ್ರಕರಣದಲ್ಲಿ 'ಜನಸಂಖ್ಯೆ'ಇದರ ಅಂಶಗಳೆಂದರೆ ಫಾರ್ಮ್ ಗಳು ಹೊಲಗದ್ದೆಗಳು,ವಹಿವಾಟು-ವ್ಯವಹಾರಗಳು ಇತ್ಯಾದಿ,ಇದು ಜನರು ಎಂಬುದಕ್ಕಿಂತ ಹೆಚ್ಚು ವಲಯಗಳಲ್ಲಿನ ಪ್ರಮುಖಾಂಶಗಳ ಎಣಿಕೆಗೆ ಗ್ರಾಹ್ಯವಾಗಿದೆ. ದಿಯುನೈಟೆಡ್ ನೇಶನ್ಸ್ ಸಂಯುಕ್ತ ರಾಷ್ಟ್ರ ಸಂಘಗಳ ಪ್ರಕಾರ ಜನಸಂಖ್ಯೆ ಮತ್ತು ಮನೆಗಳ ಗಣತಿಯನ್ನು "ವ್ಯಕ್ತಿಗಳ ವಿಶೇಷವಾಗಿ ಗಣತಿ ಮಾಡಿ ತಯಾರಿಸಿದ ಪಟ್ಟಿ,ಸಾರ್ವತ್ರಿಕವಾಗಿ ನಿರ್ಧಿಷ್ಟಪಡಿಸಿದ ಪ್ರದೇಶ,ನಿರಂತರ ಮತ್ತು ನಿಶ್ಚಿತ ಅವಧಿಗೆ ಸಿದ್ದಪಡಿಸಿದ ಲೆಕ್ಕಾಚಾರದ ತಪಶೀಲು ಎನ್ನಬಹುದು.ಈ ಜನಗಣತಿಯನ್ನು ಪ್ರತಿ 10 ವರ್ಷಕ್ಕೊಮ್ಮೆಯಾದರೂ ಮಾಡುವಂತೆ ಸಿಫಾರಸು ಮಾಡಲಾಗಿದೆ. ಈ ಪದವನ್ನು ಲ್ಯಾಟಿನ್ಭಾಷೆಯಿಂದ ಪಡೆಯಲಾಗಿದೆ:ಆಗ ರೊಮನ್ ಗಣರಾಜ್ಯವು ಎಲ್ಲಾ ಯುವಕರ ಪಟ್ಟಿಯೊಂದನ್ನು ಆಗಾಗ ಸಿದ್ದಪಡಿಸಿ, ಸೈನ್ಯ ಸೇವೆಗೆ ಯಾರು ಯೋಗ್ಯ ಪುರುಷರಾಗಿದ್ದಾರೆಂಬುದನ್ನು ಐಣಿಕೆ ಪಟ್ಟಿಯಿಂದ ನೋಡುತಿತ್ತು.
Also see "Census" on WikipediaMore matches for census
noun
What is Census meaning in Kannada?
The word or phrase Census refers to a periodic count of the population, or conduct a census. See Census meaning in Kannada, Census definition, translation and meaning of Census in Kannada. Find Census similar words, Census synonyms. Learn and practice the pronunciation of Census. Find the answer of what is the meaning of Census in Kannada.
Other languages: Census meaning in Hindi
Tags for the entry "Census"
What is Census meaning in Kannada, Census translation in Kannada, Census definition, pronunciations and examples of Census in Kannada.
- a periodic count of the population