ಅನುಮಾನ (anumana) - Meaning in English
ಅನುಮಾನ - Meaning in English
We are constantly improving our dictionaries. Still, it is possible that some words are not available. You can ask other members in forums, or send us email. We will try and help.
Definitions and Meaning of ಅನುಮಾನ in Kannada
ಅನುಮಾನ noun
uncertainty about the truth or factuality or existence of something
Synonyms
ಪ್ರಶ್ನೆ, ಸಂದೇಹ
doubt, doubt, doubtfulness, dubiousness, question
a message expre...Subscribe
Synonyms
ಅಂದಾಜು, ಊಹೆ, ಸ್ಪೆಕ್ಯುಲೇಟರ್
conjecture, ...Subscribe
Synonyms
ಅಪನಂಬಿಕೆ, ಆತಂಕ, ಆಶಂಕೆ, ಗುಮಾನಿ, ದಿಗಿಲು, ಭಯ, ಶಂಕೆ, ಸಂಕಟ, ಸಂದೇಹ, ಸಂಶಯ
Description
ಊಹೆ ಹತ್ತಿರವಿರುವ ದತ್ತದಿಂದ ಪಡೆದ ಒಂದು ಕ್ಷಿಪ್ರ ತೀರ್ಮಾನ, ಮತ್ತು ಸಂಭಾವ್ಯ ಅಥವಾ ತಾತ್ಕಾಲಿಕವೆಂದು ಭಾವಿಸಲಾಗುತ್ತದೆ, ಏಕೆಂದರೆ ಊಹಿಸುವ ವ್ಯಕ್ತಿಯು ನಿಸ್ಸಂದೇಹವಾಗಿ ಹೆಚ್ಚಿನ ನಿಖರ ಪ್ರಮಾಣಕ್ಕೆ ಬೇಕಾದ ಮಾಹಿತಿಯನ್ನು ಹೊಂದಿರುವುದಿಲ್ಲ. ಊಹೆಯು ಅಸ್ಥಿರ ಉತ್ತರವೂ ಹೌದು, ಏಕೆಂದರೆ ಅದು ಯಾವಾಗಲೂ ಭಾವಿಸಲಾದದ್ದು, ತಪ್ಪಬಹುದಾದದ್ದು, ಹೆಚ್ಚಿನ ಪರಿಷ್ಕರಣೆ ಮತ್ತು ವ್ಯಾಖ್ಯಾನಕ್ಕಾಗಿ ತೆರೆದದ್ದು, ಮತ್ತು ನಮಗೆ ಈಗಾಗಲೇ ಗೊತ್ತಿರುವುದನ್ನು ಪರಿಗಣಿಸಿ ಒಂದು ವ್ಯಾಖ್ಯಾನ ಮತ್ತೊಂದಕ್ಕಿಂತ ಹೆಚ್ಚು ಸಂಭಾವ್ಯ ಎಂದು ತೋರಿಸಿ ಸಂಭಾವ್ಯ ಅರ್ಥಗಳ ವ್ಯಾಪ್ತಿಯ ವಿರುದ್ಧ ಮೌಲ್ಯೀಕರಿಸುವಂಥದ್ದು. ಅದರ ಅನೇಕ ಬಳಕೆಗಳಲ್ಲಿ, ಊಹಿಸುವುದರ ಅರ್ಥವನ್ನು ಸೂಚ್ಯವಾಗಿ ತಿಳಿದದ್ದು ಎಂದು ಅಂದುಕೊಳ್ಳಲಾಗುತ್ತದೆ, ಮತ್ತು ಹಾಗಾಗಿ ಪದವನ್ನು ಹಲುವುವೇಳೆ ನಿಖರವಾಗಿ ವ್ಯಾಖ್ಯಾನಿಸದೆಯೆ ಬಳಸಲಾಗುತ್ತದೆ. ಊಹಿಸುವುದು ತರ್ಕ, ದೃಷ್ಟಾಂತ ಕೊಡುವಿಕೆ, ಅನುಗಮನ, ಮತ್ತು ಕೊಡಲಾದ ಆಯ್ಕೆಗಳ ಸಮೂಹದಿಂದ ಒಂದನ್ನು ಸಂಪೂರ್ಣವಾಗಿ ಯಾದೃಚ್ಛಿಕ ಆಯ್ಕೆಯ ಅಂಶಗಳನ್ನು ಒಂದುಗೂಡಿಸಬಹುದು. ಊಹಿಸುವುದು ಊಹಿಸುವವನ ಒಳಜ್ಞಾನವನ್ನೂ ಒಳಗೊಂಡಿರಬಹುದು. ಊಹಿಸುವವನು ಯಾವ ಉತ್ತರ ಸರಿ ಎನ್ನುವ ಬಗ್ಗೆ ಸಹಜ ಪ್ರವೃತ್ತಿ ಹೊಂದಿರಬಹುದು ಆದರೆ ಈ ಅನಿಸಿಕೆ ಹೊಂದಿರಲು ಕಾರಣವನ್ನು ಸ್ಪಷ್ಟವಾಗಿ ತಿಳಿಸಲು ಅಸಮರ್ಥನಾಗಿರಬಹುದು.
Also see "ಊಹಿಸುವುದು" on WikipediaWhat is ಅನುಮಾನ meaning in English?
The word or phrase ಅನುಮಾನ refers to uncertainty about the truth or factuality or existence of something, or a message expressing an opinion based on incomplete evidence, or fearful expectation or anticipation. See ಅನುಮಾನ meaning in English, ಅನುಮಾನ definition, translation and meaning of ಅನುಮಾನ in English. Learn and practice the pronunciation of ಅನುಮಾನ. Find the answer of what is the meaning of ಅನುಮಾನ in English.
Tags for the entry "ಅನುಮಾನ"
What is ಅನುಮಾನ meaning in English, ಅನುಮಾನ translation in English, ಅನುಮಾನ definition, pronunciations and examples of ಅನುಮಾನ in English.