Advertisement - Remove

ಅಸ್ಥಿ (asthi) - Meaning in English

Popularity:
Difficulty:
asthiasthi

ಅಸ್ಥಿ - Meaning in English

Advertisement - Remove

Definitions and Meaning of ಅಸ್ಥಿ in Kannada

ಅಸ್ಥಿ noun

  1. rigid connective tissue that makes up the skeleton of vertebrates

    Synonyms

    ಎಲಬು, ಮೂಳೆ

    bone, bone, os, os, os

    Description


    ಮೂಳೆಯು ಕಶೇರು ಅಸ್ಥಿಪಂಜರದ ಭಾಗವನ್ನು ರೂಪಿಸುವ ಒಂದು ಗಡುಸಾದ ಅಂಗ. ಮೂಳೆಗಳು ಶರೀರದ ವಿವಿಧ ಅಂಗಗಳಿಗೆ ಆಧಾರ ಒದಗಿಸುತ್ತವೆ ಹಾಗೂ ರಕ್ಷಿಸುತ್ತವೆ, ಕೆಂಪು ಹಾಗೂ ಬಿಳಿ ರಕ್ತ ಕಣಗಳನ್ನು ಉತ್ಪಾದಿಸುತ್ತವೆ, ಖನಿಜಾಂಶಗಳನ್ನು ಸಂಗ್ರಹಿಸಿಡುತ್ತವೆ ಮತ್ತು ಚಲನಶೀಲತೆಯನ್ನೂ ಸಕ್ರಿಯಗೊಳಿಸುತ್ತವೆ. ಮೂಳೆ ಅಂಗಾಂಶವು ಒಂದು ಪ್ರಕಾರದ ದಟ್ಟವಾದ ಸಂಯೋಜಕ ಅಂಗಾಂಶ. ಮಾನವನ ಆಕೃತಿಗೆ ಮೂಲ ಆಧಾರ ಮೂಳೆಗಳು. ಗಟ್ಟಿಯಾಗಿರುವ, ಸುಣ್ಣದಾಂಶದೊಂದಿಗೆ ಖನಿಜೀಕೃತಗೊಂಡ ವಿಶೇಷ ಹಾಗೂ ವಿಶಿಷ್ಠವಾದ ಊತಕ (ಟಿಷ್ಸೂ) ವೆ ಎಲುಬು. ಶರೀರದ ಎಲ್ಲ ಎಲುಬುಗಳು ಸೇರಿ ಎಲುಗಟ್ಟು ರಚನೆಗೊಂಡಿದೆ. ಎರಡು ಎಲುಬುಗಳು ಸೇರುವಲ್ಲಿ ಕೀಲು ಇರುತ್ತದೆ. ಕೀಲಿನ ಚಲನೆಯಿಂದಾಗಿ ಕೂಡಲು, ಏಳಲು, ನಡೆಯಲು, ಹಿಡಿಯಲು ಹೀಗೆ ನಾನಾ ಕಾರ್ಯಗಳು ಸಾಧ್ಯವಾಗುತ್ತವೆ. ಎಲುಬಿಗೆ ಸ್ನಾಯುಗಳು, ಕಂಡರಗಳು, ಹುರಿಗಳು ಅಂಟಿಕೊಂಡಿದ್ದು ಕೀಲು ಚಲನೆಗೆ ಆಧಾರವಾಗಿವೆ.ಮಾನವನ ದೇಹದಲ್ಲಿ ಜನ್ಮದಲ್ಲಿ ಸುಮಾರು ೨೭೦ ಎಲುಬುಗಳು ಇದ್ದು ಬೆಳೆದಂತೆಲ್ಲಾ ೨೦೬ ಪ್ರತ್ಯೇಕ ಎಲುಬುಗಳಿರುತ್ತವೆ.

    Also see "ಮೂಳೆ" on Wikipedia

    More matches for ಅಸ್ಥಿ

    noun 

    ಅಸ್ಥಿಪಂಜರದ ಸ್ನಾಯುskeletal muscle
    ಅಸ್ಥಿರಗಳು ಸೇರಿವೆvariables included
    ಅಸ್ಥಿಪಂಜರದ ರಚನೆskeletal structure
    ಅಸ್ಥಿರಜ್ಜು ಗಾಯಗಳುligament injuries
    ಅಸ್ಥಿರ ರಾಜ್ಯunstable state
    ಅಸ್ಥಿರ ಪರಿಸ್ಥಿತಿunstable situation
    ಅಸ್ಥಿರ ಪರಿಸ್ಥಿತಿvolatile situation
    ಅಸ್ಥಿರ ರಾಜ್ಯunsteady state
    ಅಸ್ಥಿರ ದ್ರವvolatile fluid
    ಅಸ್ಥಿಪಂಜರ ಪತ್ತೆskeleton found

    What is ಅಸ್ಥಿ meaning in English?

    The word or phrase ಅಸ್ಥಿ refers to rigid connective tissue that makes up the skeleton of vertebrates. See ಅಸ್ಥಿ meaning in English, ಅಸ್ಥಿ definition, translation and meaning of ಅಸ್ಥಿ in English. Learn and practice the pronunciation of ಅಸ್ಥಿ. Find the answer of what is the meaning of ಅಸ್ಥಿ in English.

    Tags for the entry "ಅಸ್ಥಿ"

    What is ಅಸ್ಥಿ meaning in English, ಅಸ್ಥಿ translation in English, ಅಸ್ಥಿ definition, pronunciations and examples of ಅಸ್ಥಿ in English.

    Advertisement - Remove

    SHABDKOSH Apps

    Download SHABDKOSH Apps for Android and iOS
    SHABDKOSH Logo Shabdkosh  Premium

    Ad-free experience & much more

    How to greet in Hindi?

    This short article might help you understand the different forms of greeting. Go through these words and phrases and memorize them so that it will… Read more »

    Shakespearean phrases that are used even today

    Learn these phrases and use them in your writings and while storytelling! Read more »

    Types of nouns

    Nouns are the largest group of words in any language. Understanding them and using them correctly while learning the language is considered very… Read more »
    Advertisement - Remove

    Our Apps are nice too!

    Dictionary. Translation. Vocabulary.
    Games. Quotes. Forums. Lists. And more...

    Vocabulary & Quizzes

    Try our vocabulary lists and quizzes.