Advertisement - Remove

ಆರೈಕೆ (araike) - Meaning in English

Popularity:
Difficulty:
āraikeaaraike

ಆರೈಕೆ - Meaning in English

Advertisement - Remove

Description

ಪರಿಚರ್ಯೆ ಎಂದರೆ ವ್ಯಕ್ತಿಗಳು, ಕುಟುಂಬಗಳು ಮತ್ತು ಸಮುದಾಯಗಳ ಮೇಲೆ ಕೇಂದ್ರೀಕರಿಸುವಆರೋಗ್ಯ ರಕ್ಷಣಾ ವಲಯದಲ್ಲಿನ ಒಂದು ವೃತ್ತಿ. ಇದರ ಉದ್ದೇಶ ಇವರುಗಳು ತಕ್ಕಮಟ್ಟದ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಪಡೆಯುವುದು, ಕಾಪಾಡಿಕೊಳ್ಳುವುದು ಅಥವಾ ಮರುಪಡೆಯುವುದು. ರೋಗಿಯ ಆರೈಕೆಯೆಡೆಗೆ ಅವರ ದೃಷ್ಟಿಕೋನ, ತರಬೇತಿ, ಮತ್ತು ವೃತ್ತಿಯ ವ್ಯಾಪ್ತಿಯಿಂದ ದಾದಿಯರನ್ನು ಇತರ ಆರೋಗ್ಯ ರಕ್ಷಣೆ ನೀಡುಗರಿಂದ ವ್ಯತ್ಯಾಸ ಮಾಡಬಹುದು. ದಾದಿಯರು ಭಿನ್ನ ಮಟ್ಟದ ಲಿಖಿತ ಸಲಹಾ ಅಧಿಕಾರದ ಅನೇಕ ಪರಿಣತಿಯ ಕ್ಷೇತ್ರಗಳಲ್ಲಿ ಅಭ್ಯಾಸ ನಡೆಸುತ್ತಾರೆ. ಅನೇಕ ದಾದಿಯರು ವೈದ್ಯರ ಆದೇಶ ವ್ಯಾಪ್ತಿಯಲ್ಲಿ ಆರೈಕೆ ನೀಡುತ್ತಾರೆ, ಮತ್ತು ಈ ಸಾಂಪ್ರದಾಯಿಕ ಪಾತ್ರವು ಆರೈಕೆ ನೀಡುಗರಾಗಿ ದಾದಿಯರ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಮೂಡಿಸಿದೆ. ಆದರೆ, ಬಹುತೇಕ ಕಾನೂನುವ್ಯಾಪ್ತಿಗಳಲ್ಲಿ, ದಾದಿಯರಿಗೆ ವಿವಿಧ ಪರಿಸರಗಳಲ್ಲಿ ಸ್ವತಂತ್ರವಾಗಿ ವೃತ್ತಿ ನಡೆಸಲು ಅನುಮತಿ ನೀಡಲಾಗಿರುತ್ತದೆ. ಯುದ್ಧಾನಂತರದ ಅವಧಿಯಲ್ಲಿ, ದಾದಿಯರ ಶಿಕ್ಷಣವು ಮುಂದುವರಿದ ಮತ್ತು ಪರಿಣತ ಅರ್ಹತೆಗಳತ್ತ ವೈವಿಧ್ಯೀಕರಣದ ಪ್ರಕ್ರಿಯೆಗೆ ಒಳಗಾಗಿದೆ, ಮತ್ತು ಅನೇಕ ಸಾಂಪ್ರದಾಯಿಕ ನಿಬಂಧನೆಗಳು ಹಾಗೂ ನೀಡುಗ ಪಾತ್ರಗಳು ಬದಲಾಗುತ್ತಿವೆ.

Also see "ಪರಿಚರ್ಯೆ" on Wikipedia

More matches for ಆರೈಕೆ

noun 

ಆರೈಕೆ ವ್ಯವಸ್ಥೆcare system
ಆರೈಕೆ ಘಟಕcare unit
ಆರೈಕೆ ಮಾಡುವವರುcare workers
ಆರೈಕೆ ವೃತ್ತಿಪರರುcare professionals
ಆರೈಕೆ ತಂಡcare team
ಆರೈಕೆ ಅಗತ್ಯcare required
ಆರೈಕೆ ವೆಚ್ಚಗಳುcare expenditures
ಆರೈಕೆ ವೆಚ್ಚಗಳುcare expenses
ಆರೈಕೆ ಮಾನದಂಡಗಳನ್ನುcare standards
ಆರೈಕೆ ಘಟಕcare entity

What is ಆರೈಕೆ meaning in English?

The word or phrase ಆರೈಕೆ refers to . See ಆರೈಕೆ meaning in English, ಆರೈಕೆ definition, translation and meaning of ಆರೈಕೆ in English. Learn and practice the pronunciation of ಆರೈಕೆ. Find the answer of what is the meaning of ಆರೈಕೆ in English.

Tags for the entry "ಆರೈಕೆ"

What is ಆರೈಕೆ meaning in English, ಆರೈಕೆ translation in English, ಆರೈಕೆ definition, pronunciations and examples of ಆರೈಕೆ in English.

Advertisement - Remove

SHABDKOSH Apps

Download SHABDKOSH Apps for Android and iOS
SHABDKOSH Logo Shabdkosh  Premium

Ad-free experience & much more

Basic conversation skills (for Hindi learners)

Learn Hindi with the help of these skills. Learn to use the right words and sentences in different situations. Read more »

Shakespearean phrases that are used even today

Learn these phrases and use them in your writings and while storytelling! Read more »

30 most commonly used idioms

Understanding English idioms might me tricky. But here is a list of commonly used idioms to help you understand their meanings as well as use them… Read more »
Advertisement - Remove

Our Apps are nice too!

Dictionary. Translation. Vocabulary.
Games. Quotes. Forums. Lists. And more...

Vocabulary & Quizzes

Try our vocabulary lists and quizzes.