Advertisement - Remove

ಉತ್ಖನನ (utkhanana) - Meaning in English

Popularity:
Difficulty:
utkhananautkhanana

ಉತ್ಖನನ - Meaning in English

Advertisement - Remove

Description

ಉತ್ಖನನ ಭೂಮಿಯಲ್ಲಿ ಹುದುಗಿಹೋಗಿರುವ ಮಾನವ ನಾಗರಿಕತೆಗೆ ಸಂಬಂಧಿಸಿದ ಅವಶೇಷಗಳನ್ನು ಭೂಮಿಯಿಂದ ಅಗೆಯುವುದಕ್ಕೆ ಪುರಾತತ್ತ್ವ ಶೋಧನೆಯಲ್ಲಿ ಬಳಸುವ ಪದ (ಎಕ್ಸ್‌ಕವೇಷನ್). ಉತ್ಖನನವೂ ಪುರಾತತ್ತ್ವಶೋಧನೆಯಷ್ಟೇ ಹಳೆಯದು. ಆದರೆ ವೈಜ್ಞಾನಿಕ ಉತ್ಖನನ ಪ್ರಾರಂಭವಾದದ್ದು ಈ ಶತಮಾನದಲ್ಲಿ ಮಾತ್ರ. ಅದಕ್ಕೆ ಮುಂಚೆ ಪುರಾತತ್ತ್ವಶೋಧನೆಯೇ ಇನ್ನೂ ವೈಜ್ಞಾನಿಕವಾಗಿರಲಿಲ್ಲ. ಸಾಹಿತ್ಯಗ್ರಂಥಗಳ ಆಧಾರದಿಂದ ರಾಜ ಮಹಾರಾಜರ ಅರಮನೆಯ ನಿವೇಶನಗಳನ್ನು ಪತ್ತೆ ಹಚ್ಚಿ, ಅವುಗಳಲ್ಲಿ ದೊರಕಬಹುದಾದ ಚಿನ್ನ, ಬೆಳ್ಳಿ ಮುಂತಾದವುಗಳಿಂದ ಮಾಡಿದ ಅಮೂಲ್ಯ ವಸ್ತುಗಳನ್ನು ಯಾವ ವಿಧಾನದಿಂದಲಾದರೂ ಕೊಳ್ಳೆ ಹೊಡೆಯುವ ಹವ್ಯಾಸವೇ ಇತ್ತು. 19ನೆಯ ಶತಮಾನದ ಇಂಗ್ಲೆಂಡಿನಲ್ಲೂ ಹೆಚ್ಚು ಕಡಿಮೆ ಇದೇ ಪರಿಸ್ಥಿತಿಯಿತ್ತು. ಪ್ರಾಚೀನ ಅವಶೇಷಗಳನ್ನು ಅಡ್ಡಾದಿಡ್ಡಿ ಅಗೆದು ಹೊರತೆಗೆದು ಸಂಗ್ರಹಮಾಡುವ ಮನೋಭಾವ ಬೆಳೆದು ಬಂದಿತ್ತು. ಈ ಶತಮಾನದ ಪ್ರಾರಂಭದಲ್ಲಿ ಈ ಭಾವನೆ ಕಡಿಮೆಯಾಗಲಾರಂಭಿಸಿತು. ಉತ್ಖನನ ನಿರ್ಜೀವ ಅವಶೇಷಗಳಿಗಾಗಲ್ಲ, ಅವುಗಳ ಕರ್ತೃವಾದ ಮಾನವನನ್ನು ತಿಳಿಯುವುದಕ್ಕಾಗಿ ಎಂಬ ಭಾವನೆ ಬೆಳೆದು ಬಂತು. ಅಷ್ಟೇ ಅಲ್ಲದೆ ಉತ್ಖನನದಿಂದ ಮಾಹಿತಿಯ ನಾಶವಾಗುವುದೆಂದು ಕೆಲವರು ಭಾವಿಸಿದರು. ಭೂಮಿಯಲ್ಲಿ ಅಡಗಿರುವ ಅವಶೇಷಗಳು ಹಾಗೆಯೇ ಇನ್ನೂ ಸ್ಪಲ್ಪಕಾಲ ಉಳಿದರೆ ಯಾವ ನಷ್ಟವೂ ಆಗುವುದಿಲ್ಲ. ಅವುಗಳನ್ನು ಭೂಮಿಯಿಂದ ಹೊರತೆಗೆಯುವಾಗ ಸಾಕಷ್ಟು ಗಮನ ಕೊಡದೇ ಇದ್ದರೆ, ಅವು ನಾಶವಾದಂತೆಯೇ ಸರಿ. ಏಕೆಂದರೆ ಅವನ್ನು ಮೊದಲಿದ್ದಂತೆ ಕೂಡಿಸಲು ಯಾರಿಂದಲೂ ಸಾಧ್ಯವಿಲ್ಲ. ಭಾರತದಲ್ಲಿ ಪ್ರಚಲಿತವಾಗಿರುವ ಕಾನೂನಿನ ಪ್ರಕಾರ ಉತ್ಖನನಗಳನ್ನು ನಡೆಸಲು ಸರ್ಕಾರದಿಂದ ಅನುಮತಿ ಪಡೆಯಬೇಕು. ಉತ್ಖನನದ ನಿರ್ದೇಶಕರ ಅರ್ಹತೆ, ಅವರಲ್ಲಿರುವ ವೈಜ್ಞಾನಿಕ ಸಾಮಗ್ರಿಗಳು, ಹಣ, ಉತ್ಖನನ ಮಾಡುವ ಸ್ಥಳದ ಪ್ರಾಮುಖ್ಯ - ಇವುಗಳ ಆಧಾರದ ಮೇಲೆ ಮಾತ್ರ ಅನುಮತಿ ಸಿಕ್ಕುತ್ತದೆ. ಪುರಾತತ್ತ್ವ ಶೋಧನೆಯಲ್ಲಿ ಉತ್ಖನನಕ್ಕೆ ಇಷ್ಟೊಂದು ಪ್ರಾಮುಖ್ಯವಿದೆ.

In archaeology, excavation is the exposure, processing and recording of archaeological remains. An excavation site or "dig" is the area being studied. These locations range from one to several areas at a time during a project and can be conducted over a few weeks to several years.

Also see "ಉತ್ಖನನ" on Wikipedia

More matches for ಉತ್ಖನನ

noun 

ಉತ್ಖನನ ಕಾರ್ಯexcavation work
ಉತ್ಖನನ ವರದಿexcavation report
ಉತ್ಖನನ ತಾಣexcavation site
ಉತ್ಖನನ ಕಂಪನಿexcavating company
ಉತ್ಖನನ ನಡೆಸಲಾಗಿದೆexcavation carried
ಉತ್ಖನನ ನಡೆಸಲಾಗಿದೆexcavation took
ಉತ್ಖನನ ಕಾರ್ಯಗಳನ್ನುexcavating jobs
ಉತ್ಖನನ ಮಾಡುವವನುexcavator
ಉತ್ಖನನ ವಸ್ತುexcavated material
ಉತ್ಖನನ ಸೈಟ್ಗಳುexcavated sites

What is ಉತ್ಖನನ meaning in English?

The word or phrase ಉತ್ಖನನ refers to . See ಉತ್ಖನನ meaning in English, ಉತ್ಖನನ definition, translation and meaning of ಉತ್ಖನನ in English. Learn and practice the pronunciation of ಉತ್ಖನನ. Find the answer of what is the meaning of ಉತ್ಖನನ in English.

Tags for the entry "ಉತ್ಖನನ"

What is ಉತ್ಖನನ meaning in English, ಉತ್ಖನನ translation in English, ಉತ್ಖನನ definition, pronunciations and examples of ಉತ್ಖನನ in English.

Advertisement - Remove

SHABDKOSH Apps

Download SHABDKOSH Apps for Android and iOS
SHABDKOSH Logo Shabdkosh  Premium

Ad-free experience & much more

Hindi - Language vs Dialect

Language and dialect are difficult to understand. Read this article to know what it means and understand them better. Read more »

Difference between Voice and Speech in Grammar

English learners may get confused between the use of these two topics and end up making mistakes. Read this short article to help yourself and improve… Read more »

Writing complex sentences in English (For beginners)

Writing is one such skill that should be encouraged in young children. Read the article and understand what are complex sentences and its structure. Read more »
Advertisement - Remove

Our Apps are nice too!

Dictionary. Translation. Vocabulary.
Games. Quotes. Forums. Lists. And more...

Vocabulary & Quizzes

Try our vocabulary lists and quizzes.