Advertisement - Remove

ಉಬ್ಬರವಿಳಿತ (ubbaravilita) - Meaning in English

Popularity:
Difficulty:
ubbaraviḷitaubbaravilita

ಉಬ್ಬರವಿಳಿತ - Meaning in English

Advertisement - Remove

Definitions and Meaning of ಉಬ್ಬರವಿಳಿತ in Kannada

ಉಬ್ಬರವಿಳಿತ noun

  1. the periodic rise and fall of the sea level under the gravitational pull of the moon

    tide

    • something that m...

      tide, ...

        Description

        ಉಬ್ಬರವಿಳಿತಗಳು ಆವರ್ತ ಆಗಿ ಭೂಮಿಯ ಮಹಾಸಾಗರಗಳ ನೀರಿನ ಮಟ್ಟದ ಏರಿಕೆ ಮತ್ತು ಇಳಿಯುವಿಕೆ. ಚಂದ್ರ ಮತ್ತು ಸೂರ್ಯರ ಗುರುತ್ವದ ಪರಿಣಾಮವಾಗಿ ಉಂಟಾಗುವ ಉಬ್ಬರವಿಳಿತದ ಬಲವು ಇದಕ್ಕೆ ಕಾರಣ. ಉಬ್ಬರವಿಳಿತಗಳು ಮಹಾಸಾಗರಗಳ ಆಳವನ್ನು ಬದಲಾಯಿಸುವುದರಿಂದ ಅಲ್ಲಿನ ನೀರಿನ ಪ್ರವಹಗಳಲ್ಲೂ ಬದಲಾವಣೆಗಳು ಉಂಟಾಗುತ್ತವೆ. ಈ ಬದಲಾವಣೆಗಳ ಮುನ್ಸೂಚನೆಯು ಹಡಗುಗಳ ನಾವಿಕತೆಗೆ ಮುಖ್ಯ. ಉಬ್ಬರವಿಳಿತಗಳು: ಒಂದು ವಸ್ತುವಿನ ಗುರುತ್ವಾಕರ್ಷಣ ಬಲದಿಂದ ಇನ್ನೊಂದು ವಸ್ತುವಿನ ಮೇಲೆ ಉಂಟಾಗುವ ಪ್ರತಿಬಲಗಳು (ಸ್ಟ್ರೆಸಸ್) ಮತ್ತು ಅವುಗಳಿಂದ ಆ ವಸ್ತುವಿನಲ್ಲಿ ತಲೆದೋರುವ ಪರಿಣಾಮಗಳು (ಟೈಡ್ಸ್‌). ಎಲ್ಲ ಆಕಾಶಕಾಯಗಳೂ ಭೂಗೋಳದ ಗಾಳಿ ನೆಲ ನೀರುಗಳ ಮೇಲೆ ಗುರುತ್ವಾಕರ್ಷಣ ಬಲಗಳನ್ನು ಬೀರಿ ಪ್ರತಿಬಲಗಳನ್ನು ಉತ್ಪಾದಿಸುತ್ತವೆ. ಆದರೆ ಸೂರ್ಯ ಚಂದ್ರರ ಪ್ರಭಾವವೇ ಇಲ್ಲಿ ಅತ್ಯಧಿಕ ಮತ್ತು ಆ ಕಾರಣದಿಂದ ಗಮನಾರ್ಹ. ಗಾಳಿಯಲ್ಲಿ ಉಂಟಾಗುವ ಉಬ್ಬರವಿಳಿತವನ್ನು ಕಾಣುವುದು ಸಾಧ್ಯವಿಲ್ಲ: ಬೇರೆ ಬಲಗಳೂ ಅಲ್ಲಿ ಕ್ಷೋಭೆ ಉಂಟುಮಾಡುವುದರಿಂದ ಇದೇ ಉಬ್ಬರವಿಳಿತದ ಪರಿಣಾಮವೆಂದು ಖಚಿತವಾಗಿ ಹೇಳುವಂತಿಲ್ಲ. ನೆಲ ಸರಿಸುಮಾರು ದೃಢಪದಾರ್ಥ. ದೀರ್ಘಕಾಲ ಸೂಕ್ಷ್ಮಾವ ಲೋಕನದಿಂದ ನೆಲದ ಉಬ್ಬರವಿಳಿತವನ್ನು ಗುರುತಿಸಬಹುದು. ಇಂಥ ತಿಳಿವಳಿಕೆ ಆ ಪ್ರದೇಶದ ತೊಗಟೆ ಮತ್ತು ಒಳರಚನೆಗಳನ್ನು ಕುರಿತು ಉಪಯುಕ್ತ ಮಾಹಿತಿಯಾಗಿದೆ. ಭೂಮಿ ಶುದ್ಧಗೋಳಾಕಾರವಾಗಿಲ್ಲದಿರಲು ಒಂದು ಕಾರಣ ಉಬ್ಬರವಿಳಿತ. ಸಮುದ್ರ ಅಥವಾ ಇತರ ಜಲರಾಶಿ ಆವರಣದ ನೆಲವನ್ನು ಕುರಿತು ನಿಯತಕಾಲಿಕವಾಗಿ ಉಬ್ಬಿ ಇಳಿಯುವ ಘಟನೆಗೆ ಸಾಮಾನ್ಯವಾಗಿ ಉಬ್ಬರವಿಳಿತವೆಂದು ಹೆಸರು. ಉಬ್ಬರವಿಳಿತಗಳು ಬೇರೆ ಬೇರೆ ಪ್ರದೇಶಗಳಲ್ಲಿ ಎಷ್ಟರಮಟ್ಟಿಗೆ ಯಾವ ಕಾಲದಲ್ಲಿ ಉಂಟಾಗುತ್ತವೆಂಬುದನ್ನು ವೈಜ್ಞಾನಿಕ ರೀತಿಯಲ್ಲಿ ವಿಚಾರ ಮಾಡಿದ್ದಾರೆ. ಸೂರ್ಯ, ಚಂದ್ರ ಮತ್ತು ಭೂಮಿಗಳ ಚಲನೆ ಖಚಿತವಾಗಿ ತಿಳಿದಿರುವುದರಿಂದ ಉಬ್ಬರವಿಳಿತಗಳಿಗೆ ಕಾರಣವಾದ ಬಲಗಳನ್ನು ತರ್ಕಿಸಬಹುದು. ಆದರೆ ಹೀಗೆ ಪಡೆದ ಉಬ್ಬರವಿಳಿತಗಳ ಜ್ಞಾನ ಅಷ್ಟೊಂದು ಸಮಂಜಸವಾಗಿಲ್ಲ. ಸಾಗರದ ಪಾತ್ರಗಳಿಗೆ ಬಲು ತೊಡಕಿನ ಆಕೃತಿಗಳಿರುವುದೇ ಇದಕ್ಕೆ ಕಾರಣ. ಇನ್ನೊಂದು ರೀತಿಯ ಪ್ರಕಾರ, ನಿರ್ದಿಷ್ಟ ಪ್ರದೇಶಗಳಲ್ಲಿ ಆಯಾ ಕಾಲಕ್ಕೆ ಉಂಟಾಗುವ ಉಬ್ಬರವಿಳಿತಗಳನ್ನು ಗುರುತು ಹಾಕಿ, ಮುಂದೆ ಅದೇ ಕಾಲದಲ್ಲಿ ಅದೇ ರೀತಿಯ ವ್ಯತ್ಯಾಸಗಳು ಆಗಬಹುದೆಂದು ಊಹಿಸಬಹುದು. ಇದೂ ಅಷ್ಟೇನೂ ಸಮರ್ಪಕ ವಾದ ವಿಧಾನವಲ್ಲ. ನೆಲ ಮತ್ತು ಜಲದ ಪ್ರತಿಯೊಂದು ಕಣವನ್ನೂ ಚಂದ್ರ ಆಕರ್ಷಿಸುತ್ತದೆ. ಇಲ್ಲಿ ಬಲಗಳು ಒಂದೇ ದಿಕ್ಕಿನಲ್ಲಿ ಸರಿಸಮಾನವಾಗಿದ್ದರೆ ಉಬ್ಬರವಿಳಿತಗಳು ಸಂಭವಿಸವು. ಅವುಗಳ ಮಾನ ಮತ್ತು ದಿಕ್ಕುಗಳಲ್ಲಿ ಕೊಂಚ ವ್ಯತ್ಯಾಸವಿರುವುದೇ ಉಬ್ಬರವಿಳಿತಗಳಿಗೆ ಕಾರಣ.

        Tides are the rise and fall of sea levels caused by the combined effects of the gravitational forces exerted by the Moon and are also caused by the Earth and Moon orbiting one another.

        Also see "ಉಬ್ಬರವಿಳಿತ" on Wikipedia

        More matches for ಉಬ್ಬರವಿಳಿತ

        noun 

        ಉಬ್ಬರವಿಳಿತಗಳುtide heaves

        adjective 

        ಉಬ್ಬರವಿಳಿತದtidal

        What is ಉಬ್ಬರವಿಳಿತ meaning in English?

        The word or phrase ಉಬ್ಬರವಿಳಿತ refers to the periodic rise and fall of the sea level under the gravitational pull of the moon, or something that may increase or decrease (like the tides of the sea), or there are usually two high and two low tides each day. See ಉಬ್ಬರವಿಳಿತ meaning in English, ಉಬ್ಬರವಿಳಿತ definition, translation and meaning of ಉಬ್ಬರವಿಳಿತ in English. Learn and practice the pronunciation of ಉಬ್ಬರವಿಳಿತ. Find the answer of what is the meaning of ಉಬ್ಬರವಿಳಿತ in English.

        Tags for the entry "ಉಬ್ಬರವಿಳಿತ"

        What is ಉಬ್ಬರವಿಳಿತ meaning in English, ಉಬ್ಬರವಿಳಿತ translation in English, ಉಬ್ಬರವಿಳಿತ definition, pronunciations and examples of ಉಬ್ಬರವಿಳಿತ in English.

        Advertisement - Remove

        SHABDKOSH Apps

        Download SHABDKOSH Apps for Android and iOS
        SHABDKOSH Logo Shabdkosh  Premium

        Ad-free experience & much more

        Writing complex sentences in English (For beginners)

        Writing is one such skill that should be encouraged in young children. Read the article and understand what are complex sentences and its structure. Read more »

        Tips for Kannada language beginners

        Learning a new language is always a difficult task. Small tips and tricks of learning a new language always helps and develops interest to know more… Read more »

        Reasons to learn an Indian language

        There are so many Indian languages and trying to learn them looks like a huge task. Read the blog to know why you need to know Indian languages. Read more »
        Advertisement - Remove

        Our Apps are nice too!

        Dictionary. Translation. Vocabulary.
        Games. Quotes. Forums. Lists. And more...

        Vocabulary & Quizzes

        Try our vocabulary lists and quizzes.