Advertisement - Remove

ಊಹೆ (uhe) - Meaning in English

Popularity:
Difficulty:
ūheoohe

ಊಹೆ - Meaning in English

Advertisement - Remove

Definitions and Meaning of ಊಹೆ in Kannada

ಊಹೆ noun

  1. an abstract or general idea inferred or derived from specific instances

    Synonyms

    ಭಾವನೆ

    concept, conception, construct

    • a message expre...

      Synonyms

      ಅಂದಾಜು, ಅನುಮಾನ, ಸ್ಪೆಕ್ಯುಲೇಟರ್

      conjecture, ...

      • Synonyms

        ಅಭಿಪ್ರಾಯ, ಆಶಯ, ಇಂಗಿತ, ಎಣಿಕೆ, ಕಲ್ಪನೆ, ಚಿಂತೆ, ಚಿತೆ, ವಿಚಾರ ಧಾರೆ, ವಿಚಾರ ಶಕ್ತಿ

        Description

        ಊಹೆ ಹತ್ತಿರವಿರುವ ದತ್ತದಿಂದ ಪಡೆದ ಒಂದು ಕ್ಷಿಪ್ರ ತೀರ್ಮಾನ, ಮತ್ತು ಸಂಭಾವ್ಯ ಅಥವಾ ತಾತ್ಕಾಲಿಕವೆಂದು ಭಾವಿಸಲಾಗುತ್ತದೆ, ಏಕೆಂದರೆ ಊಹಿಸುವ ವ್ಯಕ್ತಿಯು ನಿಸ್ಸಂದೇಹವಾಗಿ ಹೆಚ್ಚಿನ ನಿಖರ ಪ್ರಮಾಣಕ್ಕೆ ಬೇಕಾದ ಮಾಹಿತಿಯನ್ನು ಹೊಂದಿರುವುದಿಲ್ಲ. ಊಹೆಯು ಅಸ್ಥಿರ ಉತ್ತರವೂ ಹೌದು, ಏಕೆಂದರೆ ಅದು ಯಾವಾಗಲೂ ಭಾವಿಸಲಾದದ್ದು, ತಪ್ಪಬಹುದಾದದ್ದು, ಹೆಚ್ಚಿನ ಪರಿಷ್ಕರಣೆ ಮತ್ತು ವ್ಯಾಖ್ಯಾನಕ್ಕಾಗಿ ತೆರೆದದ್ದು, ಮತ್ತು ನಮಗೆ ಈಗಾಗಲೇ ಗೊತ್ತಿರುವುದನ್ನು ಪರಿಗಣಿಸಿ ಒಂದು ವ್ಯಾಖ್ಯಾನ ಮತ್ತೊಂದಕ್ಕಿಂತ ಹೆಚ್ಚು ಸಂಭಾವ್ಯ ಎಂದು ತೋರಿಸಿ ಸಂಭಾವ್ಯ ಅರ್ಥಗಳ ವ್ಯಾಪ್ತಿಯ ವಿರುದ್ಧ ಮೌಲ್ಯೀಕರಿಸುವಂಥದ್ದು. ಅದರ ಅನೇಕ ಬಳಕೆಗಳಲ್ಲಿ, ಊಹಿಸುವುದರ ಅರ್ಥವನ್ನು ಸೂಚ್ಯವಾಗಿ ತಿಳಿದದ್ದು ಎಂದು ಅಂದುಕೊಳ್ಳಲಾಗುತ್ತದೆ, ಮತ್ತು ಹಾಗಾಗಿ ಪದವನ್ನು ಹಲುವುವೇಳೆ ನಿಖರವಾಗಿ ವ್ಯಾಖ್ಯಾನಿಸದೆಯೆ ಬಳಸಲಾಗುತ್ತದೆ. ಊಹಿಸುವುದು ತರ್ಕ, ದೃಷ್ಟಾಂತ ಕೊಡುವಿಕೆ, ಅನುಗಮನ, ಮತ್ತು ಕೊಡಲಾದ ಆಯ್ಕೆಗಳ ಸಮೂಹದಿಂದ ಒಂದನ್ನು ಸಂಪೂರ್ಣವಾಗಿ ಯಾದೃಚ್ಛಿಕ ಆಯ್ಕೆಯ ಅಂಶಗಳನ್ನು ಒಂದುಗೂಡಿಸಬಹುದು. ಊಹಿಸುವುದು ಊಹಿಸುವವನ ಒಳಜ್ಞಾನವನ್ನೂ ಒಳಗೊಂಡಿರಬಹುದು. ಊಹಿಸುವವನು ಯಾವ ಉತ್ತರ ಸರಿ ಎನ್ನುವ ಬಗ್ಗೆ ಸಹಜ ಪ್ರವೃತ್ತಿ ಹೊಂದಿರಬಹುದು ಆದರೆ ಈ ಅನಿಸಿಕೆ ಹೊಂದಿರಲು ಕಾರಣವನ್ನು ಸ್ಪಷ್ಟವಾಗಿ ತಿಳಿಸಲು ಅಸಮರ್ಥನಾಗಿರಬಹುದು.

        Also see "ಊಹಿಸುವುದು" on Wikipedia

        More matches for ಊಹೆ

        noun 

        ಊಹೆ ಮಾಡಲಾಗಿದೆassumption made
        ಊಹೆ ತಪ್ಪುguessed wrong
        ಊಹೆ ಮೇಲೆupon conjecture
        ಊಹೆಗಳನ್ನು ಮಾಡಲಾಗುತ್ತಿದೆmaking guesses
        ಊಹೆಗಳನ್ನು ಮಾಡಲಾಗಿದೆguesses made
        ಊಹೆ ಸರಿಯಾಗಿದೆassumption correct
        ಊಹೆ ಕೂಡguessed even
        ಊಹೆಯು ಮಾನ್ಯವಾಗಿದೆassumption valid
        ಊಹೆಗೆ ಕಾರಣವಾಗಿದೆassumption derives
        ಊಹೆಗಳನ್ನು ಮಾಡಲಾಗಿದೆdefied predictions

        What is ಊಹೆ meaning in English?

        The word or phrase ಊಹೆ refers to an abstract or general idea inferred or derived from specific instances, or a message expressing an opinion based on incomplete evidence, or wood heaped for burning a dead body as a funeral rite. See ಊಹೆ meaning in English, ಊಹೆ definition, translation and meaning of ಊಹೆ in English. Learn and practice the pronunciation of ಊಹೆ. Find the answer of what is the meaning of ಊಹೆ in English.

        Tags for the entry "ಊಹೆ"

        What is ಊಹೆ meaning in English, ಊಹೆ translation in English, ಊಹೆ definition, pronunciations and examples of ಊಹೆ in English.

        Advertisement - Remove

        SHABDKOSH Apps

        Download SHABDKOSH Apps for Android and iOS
        SHABDKOSH Logo Shabdkosh  Premium

        Ad-free experience & much more

        Basic conversation skills (for Hindi learners)

        Learn Hindi with the help of these skills. Learn to use the right words and sentences in different situations. Read more »

        20 important phrases to learn in Hindi

        Knowing Hindi has its own advantages. Learn these sentences if you are new to this language or if you travelling to India and impress people with your… Read more »

        Fun facts about Hindi

        Every language comes with facts and history. Hindi is no exception. Know these facts and your learning process. Read more »
        Advertisement - Remove

        Our Apps are nice too!

        Dictionary. Translation. Vocabulary.
        Games. Quotes. Forums. Lists. And more...

        Vocabulary & Quizzes

        Try our vocabulary lists and quizzes.