Advertisement - Remove

ಕಳಕಳಿ (kalakali) - Meaning in English

Popularity:
Difficulty:
kaḷakaḷikalakali

ಕಳಕಳಿ - Meaning in English

Advertisement - Remove

Definitions and Meaning of ಕಳಕಳಿ in Kannada

ಕಳಕಳಿ noun

  1. a kind act

    Synonyms

    ಅನುಕಂಪ, ಅನುಕಂಪನ, ಅನುಕಂಪಾ, ಅನುಕಂಪೆ, ಅನುಗ್ರಹ ಮಾಡು, ಅನುಗ್ರಹ, ಒಲುಮೆ ದೋರು, ಕಟಾಕ್ಷ, ಕನಿಕರ, ಕರುಣ, ಕರುಣಂಗೆಯ್, ಕರುಣಂಬುಡು, ಕರುಣಾ ರಸ, ಕರುಣಾ ಸಿಂಧು, ಕರುಣಾಂಬು, ಕರುಣಾಂಬುಧಿ, ಕರುಣಾಂಬುನಿಧಿ, ಕರುಣಾಲು, ಕರುಣಾಲುತನ, ಕರುಣಾವಂತ, ಕರುಣಾವಲೋಕನ, ಕರುಣಾಸ್ಪದ, ಕರುಣಾಸ್ಪದತೆ, ಕರುಣಾಳು, ಕರುಣೆ, ಕರುಣೆಯಿಂದ ನೋಡು, ಕೃಪಾಲು, ಕೃಪಾಸಾಗರ, ಕೃಪಾಸಿಂಧು, ಕೃಪೆ, ಕೃಪೆದೋರು, ಕ್ಷಮ

    benignity, kindness

    Description

    ಅಭಿರುಚಿ (ಆ್ಯಪ್ಟಿಟ್ಯೂಡ್) ಇರುವ ವಿಷಯಗಳಲ್ಲಿ ಆಸಕ್ತಿ (ಇಂಟರೆಸ್ಟ್) ಹೆಚ್ಚುವುದೂ ಆಸಕ್ತಿ ಇರುವ ವಿಷಯಗಳಲ್ಲಿ ಕ್ರಮೇಣ ಅಭಿರುಚಿಯೇರ್ಪಡುವುದೂ ಎಲ್ಲರಿಗೂ ತಿಳಿದಿರುವ ವಿಚಾರ. ಇದು ಮನಶ್ಶಾಸ್ತ್ರದ ಪರಿಮಿತಿಗೆ ಒಳಪಟ್ಟಿರುವ ವಿಷಯವೇ ಆದರೂ ಸಾಧಾರಣವಾಗಿ ಇದರ ವಿಶ್ಲೇಷಣೆ ಆ ಕ್ಷೇತ್ರದಲ್ಲಿ ಸಾಕಷ್ಟು ಆಗಿಲ್ಲವೆಂದೇ ಹೇಳಬೇಕು. ಆದರೆ ಉದ್ಯೋಗ ಕ್ಷೇತ್ರಗಳಲ್ಲಿ ಇದರ ಅಗತ್ಯ ಕಂಡಿದ್ದರಿಂದ ಔದ್ಯೋಗಿಕ ಮನಶ್ಶಾಸ್ತ್ರದಲ್ಲಿ ಇದರ ಬಗ್ಗೆ ಸಾಕಷ್ಟು ವಿವೇಚನೆ ನಡೆದಿದೆ. ಡಗ್ಲಾಸ್ ಫ್ರಯರ್ 1931ರಲ್ಲಿ ಆಸಕ್ತಿಯ ಬಗ್ಗೆ ಕ್ರಮವಾದ ಅಧ್ಯಯನ ನಡೆಸಲು ಪ್ರಾರಂಭಿಸಿದ. ಸಾಮಾಜಿಕ ಜೀವನದಲ್ಲಿ, ವೈಯಕ್ತಿಕ ಹೊಂದಾಣಿಕೆಯಲ್ಲಿ, ವಿದ್ಯಾಭ್ಯಾಸದಲ್ಲಿ, ಔದ್ಯೋಗಿಕ ಕ್ಷೇತ್ರದಲ್ಲಿ ಅನೇಕ ತೊಡಕುಗಳನ್ನು ಬಗೆಹರಿಸಲು ಆಸಕ್ತಿ ಒಂದು ಮುಖ್ಯ ಸಾಧನವಾಗಿದೆ. ನಾವೆಲ್ಲರೂ ಆಸಕ್ತರಾಗಲು, ಇತರರಲ್ಲಿ ಆಸಕ್ತಿಯನ್ನು ಬೆಳೆಸಲು ಆಶಿಸುತ್ತೇವೆ. ಲೋಕದೊಡನೆ ಹೊಂದಿ ಬಾಳಲು ಆಸಕ್ತಿಯ ಅಗತ್ಯವಿದೆ. ಅಭ್ಯಾಸದಿಂದ ಅದನ್ನು ಬೆಳೆಸಬಹುದು. ಅದು ನಮ್ಮ ಗುಣಗಳನ್ನು, ಒಟ್ಟಾರೆ ಯೋಗ್ಯತೆಯನ್ನು ಅವಲಂಬಿಸಿದೆ ಎಂದು ಆತ ಹೇಳಿದ್ದಾನೆ. ಫ್ರಯರ್ನ ದಾರಿಯನ್ನು ಹಿಡಿದು ಆಸಕ್ತಿಗಳ ಮೇಲೆ ಎರಡು ಮುಖ್ಯ ಗ್ರಂಥಗಳನ್ನು ಬರೆದ ಸ್ಟ್ರಾಂಗ್ ಆಸಕ್ತಿಯನ್ನು ಪ್ರಚೋದಿಸುವ ಮೂರು ಭಾವನೆಗಳನ್ನು ಈ ರೀತಿ ವ್ಯಕ್ತಪಡಿಸುತ್ತಾನೆ:

    1. ನಾಯಿಯನ್ನು ಕಂಡರೆ ನನಗಿಷ್ಟ-ಎಂಬಂಥ ಏಕ ವಿಷಯಕ ಆಸಕ್ತಿ.
    2. ನನಗೆ ವೈಜ್ಞಾನಿಕ ವಿಷಯಗಳ ಮೇಲೆ ಕುತೂಹಲವುಂಟು-ಎಂಬಂಥ ಬಹುಮುಖ್ಯ ಆಸಕ್ತಿ.
    3. ಆಸಕ್ತಿಗಳನ್ನು ಅವುಗಳ ತೀವ್ರತೆಗನುಗುಣವಾಗಿ ಪಟ್ಟಿಮಾಡಿ ತಿಳಿಸುವುದು.
    Also see "ಆಸಕ್ತಿಗಳು" on Wikipedia

    More matches for ಕಳಕಳಿ

    adjective 

    ಕಳಕಳಿಯಿಲ್ಲದindifferent
    ಕಳಕಳಿಯಿಲ್ಲದnonchalant
    ಕಳಕಳಿಯsolicitous
    ಕಳಕಳಿಯmagnanimous
    ಕಳಕಳಿಯಿರುವopen-hearted

    verb 

    ಕಳಕಳಿಯಿಂದ ಪ್ರಾರ್ಥಿಸುplead
    ಕಳಕಳಿಯಿಲ್ಲದಿರುsear

    What is ಕಳಕಳಿ meaning in English?

    The word or phrase ಕಳಕಳಿ refers to a kind act. See ಕಳಕಳಿ meaning in English, ಕಳಕಳಿ definition, translation and meaning of ಕಳಕಳಿ in English. Learn and practice the pronunciation of ಕಳಕಳಿ. Find the answer of what is the meaning of ಕಳಕಳಿ in English.

    Tags for the entry "ಕಳಕಳಿ"

    What is ಕಳಕಳಿ meaning in English, ಕಳಕಳಿ translation in English, ಕಳಕಳಿ definition, pronunciations and examples of ಕಳಕಳಿ in English.

    Advertisement - Remove

    SHABDKOSH Apps

    Download SHABDKOSH Apps for Android and iOS
    SHABDKOSH Logo Shabdkosh  Premium

    Ad-free experience & much more

    Writing complex sentences in English (For beginners)

    Writing is one such skill that should be encouraged in young children. Read the article and understand what are complex sentences and its structure. Read more »

    Ten most beautiful words in English

    English might be confusing and for some people even difficult. But it is also a language with many beautiful words. Here are some of the words in… Read more »

    Parts of speech

    Learning parts of speech helps you to form better sentences and improves overall language learning. Read the article and try to make changes in your… Read more »
    Advertisement - Remove

    Our Apps are nice too!

    Dictionary. Translation. Vocabulary.
    Games. Quotes. Forums. Lists. And more...

    Vocabulary & Quizzes

    Try our vocabulary lists and quizzes.