ಚಟುವಟಿಕೆ (catuvatike) - Meaning in English
ಚಟುವಟಿಕೆ - Meaning in English
We are constantly improving our dictionaries. Still, it is possible that some words are not available. You can ask other members in forums, or send us email. We will try and help.
Definitions and Meaning of ಚಟುವಟಿಕೆ in Kannada
ಚಟುವಟಿಕೆ noun
a journey organized for a particular purpose
Synonyms
ಕಾರ್ಯಾಚರಣೆ, ಕಾರ್ಯಾವಳಿ, ದಂಡಯಾತ್ರೆ
expedition
Description
ಚಟುವಟಿಕೆ ಎಂದರೆ ಜೀವನವನ್ನು ಅರ್ಥಪೂರ್ಣವೂ ಉಪಯುಕ್ತವೂ ಆಗುವಂತೆ ಮಾಡಿಕೊಳ್ಳಲು ವಿದ್ಯಾರ್ಥಿಗಳು, ಇತರರು, ಶಾಲೆಯ ಒಳಗೂ ಹೊರಗೂ ಕೈಗೊಳ್ಳುವ ಕಾರ್ಯಕಲಾಪ (ಆ್ಯಕ್ಟಿವಿಟೀಸ್). ಶಾಲೆಗಳಲ್ಲಂತೂ ಇವುಗಳ ಪ್ರಾಮುಖ್ಯ ಹೇಳತೀರದು. ಮನಸ್ಸಿಗೆ ಬಂದುದನ್ನು, ಬುದ್ದಿಗೆ ಹೊಳೆದುದನ್ನು, ಮಾಡಿನೋಡುವ ಕುತೂಹಲ ಮಕ್ಕಳಲ್ಲಿ ಸಹಜವಾಗಿರುತ್ತದೆ. ಹಾಗೆ ಮಾಡಿನೋಡಿದಾಗಲೆ ಅಮೂರ್ತವಾಗಿ ತಾವು ಕಲಿತ ವಿಷಯಗಳು ಅವರ ಅನುಭವಕ್ಕೆ ಸೇರಿಹೋಗಿ ಅವರವಾಗುತ್ತವೆ. ಓದುವ ಮಕ್ಕಳಿಗೆ ಒಂದಿಲ್ಲೊಂದು ಬಗೆಯ ಚಟುವಟಿಕೆಯನ್ನು ಒದಗಿಸುವ ಪರಿಹಾರ ಬಹಳ ಹಿಂದಿನಿಂದಲೂ ನಡೆದು ಬರುತ್ತಿದೆ. ಆದರೆ ಚಟುವಟಿಕೆಗಳನ್ನೇ ಬೋಧನಮಾರ್ಗವಾಗಿ ಬಳಸಲು ಪ್ರಾರಂಭಿಸಿದುದು ಈಚೆಗೆ. ಅಂಥ ಶಾಲೆಗಳನ್ನು ಚಟುವಟಿಕೆ ಶಾಲೆಗಳೆಂದೇ ಕರೆಯುತ್ತಾರೆ.
Also see "ಚಟುವಟಿಕೆ" on WikipediaWhat is ಚಟುವಟಿಕೆ meaning in English?
The word or phrase ಚಟುವಟಿಕೆ refers to a journey organized for a particular purpose. See ಚಟುವಟಿಕೆ meaning in English, ಚಟುವಟಿಕೆ definition, translation and meaning of ಚಟುವಟಿಕೆ in English. Learn and practice the pronunciation of ಚಟುವಟಿಕೆ. Find the answer of what is the meaning of ಚಟುವಟಿಕೆ in English.
Tags for the entry "ಚಟುವಟಿಕೆ"
What is ಚಟುವಟಿಕೆ meaning in English, ಚಟುವಟಿಕೆ translation in English, ಚಟುವಟಿಕೆ definition, pronunciations and examples of ಚಟುವಟಿಕೆ in English.