Advertisement - Remove

ದಲ್ಲಾಳಿ (dallali) - Meaning in English

dallāḷidallaali

translation


Translated by SHABDKOSH translator.

ದಲ್ಲಾಳಿ - Meaning in English

Did you mean:

We are constantly improving our dictionaries. Still, it is possible that some words are not available. You can ask other members in forums, or send us email. We will try and help.

Definitions and Meaning of ದಲ್ಲಾಳಿ in Kannada

ದಲ್ಲಾಳಿ noun

  1. a businessman who buys or sells for another in exchange for a commission

    agent, broker, factor, factor

    Description

    ದಲ್ಲಾಳಿ ಎಂದರೆ ಸರಕು, ಸ್ವತ್ತು, ಸ್ಟಾಕು, ಬಾಂಡು, ವಿಮೆ ಮತ್ತು ಪದಾರ್ಥಗಳನ್ನು ಖರೀದಿ ಮಾಡುವ ಅಥವಾ ವಿಕ್ರಯಿಸುವ ಉದ್ದೇಶದಿಂದ ತನ್ನ ಮುಖ್ಯನ (ಪ್ರಿನ್ಸಿಪಲ್) ಮತ್ತು ಮೂರನೆಯ ವ್ಯಕ್ತಿಯ ಅಥವಾ ಪಕ್ಷದ ನಡುವೆ ಸಂಧಾನ ನಡೆಸುವ ಅಭಿಕರ್ತ (ಏಜೆಂಟ್) (ಬ್ರೋಕರ್). ಇದಕ್ಕೆ ಅವನು ಪಡೆಯುವ ಶುಲ್ಕವೇ ಕಮೀಷನ್ ಅಥವಾ ದಲ್ಲಾಳಿ ರುಸುಂ ಅಥವಾ ದಲ್ಲಾಳಿ (ಬ್ರೋಕರೇಜ್). ಈ ಸಂಧಾನ ನಡೆಸುವ ದಲ್ಲಾಳಿಗೆ ಆ ಸರಕು, ಸ್ವತ್ತು, ಸ್ಟಾಕು, ಬಾಂಡು, ಮುಂತಾದುವುಗಳ ಸ್ವಾಧೀನವಾಗಲಿ, ಅವುಗಳ ಮೇಲೆ ಯಾವುದೇ ಹಕ್ಕಾಗಲಿ ಸಾಮಾನ್ಯವಾಗಿ ಇರುವುದಿಲ್ಲ. ಅವುಗಳ ಸ್ವಾಧೀನ ಹೊಂದಿದ್ದೇ ಆದರೆ ಆಗ ಅವನು ರಕ್ಷಕನ ಅಥವಾ ವಿಶ್ವಾಸಾವಲಂಬಿಯ ಸ್ಥಾನ ಹೊಂದಿರುತ್ತಾನೆ. ದಲ್ಲಾಳಿ ತನ್ನ ಮುಖ್ಯನ ನೌಕರ ಅಥವಾ ಸೇವಕನಲ್ಲ. ಅವನೊಬ್ಬ ಸ್ವತಂತ್ರ ಕರಾರುಗಾರ. ದಲ್ಲಾಳಿ ಒಬ್ಬ ವ್ಯಕ್ತಿಯಾಗಿರಬಹುದು; ಪಾಲುದಾರಿಕೆ ಸಂಸ್ಥೆ ಇಲ್ಲವೇ ಕೂಡುಬಂಡವಾಳ ಸಂಸ್ಥೆಯಾಗಿರಬಹುದು, ಒಂದು ದೃಷ್ಟಿಯಲ್ಲಿ ಪ್ರತಿಯೊಬ್ಬ ದಲ್ಲಾಳಿಯೂ ಒಬ್ಬ ಅಭಿಕರ್ತನೇ (ಏಜೆಂಟ್); ಆದರೆ ಪ್ರತಿಯೊಬ್ಬ ಅಭಿಕರ್ತನೂ ದಲ್ಲಾಳಿಯಲ್ಲ. ಅಭಿಕರಣ (ಏಜೆನ್ಸಿ) ಎಂಬುದು ಹೆಚ್ಚು ವಿಸ್ತøತವಾದ, ವ್ಯಾಪಕವಾದ ಅರ್ಥವುಳ್ಳ ಪದ. ದಲ್ಲಾಳಿ ವ್ಯವಹಾರದಲ್ಲಿ ನಿರತನಾಗುವ ಹಕ್ಕಿಗಾಗಿ ಪ್ರತಿಯೊಬ್ಬ ದಲ್ಲಾಳಿಯೂ ಅಧಿನಿಯಮದ ಅಥವಾ ಅಧ್ಯಾದೇಶದ ಪ್ರಕಾರ ಲೈಸೆನ್ಸು ಪಡೆಯುವುದು ಸಾಮಾನ್ಯವಾಗಿ ಅಗತ್ಯವಾಗಿರುತ್ತದೆ.

    A broker is a person who or entity which arranges transactions between a buyer and a seller. This may be done for a commission when the deal is executed. A broker who also acts as a seller or as a buyer becomes a principal party to the deal. Neither role should be confused with that of an agent—one who acts on behalf of a principal party in a deal.

    Also see "ದಲ್ಲಾಳಿ" on Wikipedia

    What is ದಲ್ಲಾಳಿ meaning in English?

    The word or phrase ದಲ್ಲಾಳಿ refers to a businessman who buys or sells for another in exchange for a commission. See ದಲ್ಲಾಳಿ meaning in English, ದಲ್ಲಾಳಿ definition, translation and meaning of ದಲ್ಲಾಳಿ in English. Learn and practice the pronunciation of ದಲ್ಲಾಳಿ. Find the answer of what is the meaning of ದಲ್ಲಾಳಿ in English.

    Tags for the entry "ದಲ್ಲಾಳಿ"

    What is ದಲ್ಲಾಳಿ meaning in English, ದಲ್ಲಾಳಿ translation in English, ದಲ್ಲಾಳಿ definition, pronunciations and examples of ದಲ್ಲಾಳಿ in English.

    Advertisement - Remove

    SHABDKOSH Apps

    Download SHABDKOSH Apps for Android and iOS
    SHABDKOSH Logo Shabdkosh  Premium

    Ad-free experience & much more

    Writing complex sentences in English (For beginners)

    Writing is one such skill that should be encouraged in young children. Read the article and understand what are complex sentences and its structure. Read more »

    Reasons to learn an Indian language

    There are so many Indian languages and trying to learn them looks like a huge task. Read the blog to know why you need to know Indian languages. Read more »

    Parts of speech

    Learning parts of speech helps you to form better sentences and improves overall language learning. Read the article and try to make changes in your… Read more »
    Advertisement - Remove

    Our Apps are nice too!

    Dictionary. Translation. Vocabulary.
    Games. Quotes. Forums. Lists. And more...

    Vocabulary & Quizzes

    Try our vocabulary lists and quizzes.