ನವೆ (nave) - Meaning in English
ನವೆ - Meaning in English
noun
- Advertisement - Remove
Description
ನವೆಯು ಕೆರೆದುಕೊಳ್ಳುವ ಬಯಕೆ ಅಥವಾ ಪ್ರತಿವರ್ತನವನ್ನು ಉಂಟುಮಾಡುವ ಸಂವೇದನೆ. ನವೆಯು ಅದನ್ನು ಯಾವುದೇ ಒಂದು ಬಗೆಯ ಇಂದ್ರಿಯ ಅನುಭವವಾಗಿ ವರ್ಗೀಕರಿಸುವ ಅನೇಕ ಪ್ರಯತ್ನಗಳನ್ನು ತಡೆಹಿಡಿದಿದೆ. ನವೆಯು ನೋವಿಗೆ ಅನೇಕ ಹೋಲಿಕೆಗಳನ್ನು ಹೊಂದಿದೆ ಎಂದು ಆಧುನಿಕ ವಿಜ್ಞಾನವು ತೋರಿಸಿಕೊಟ್ಟಿದೆ. ಎರಡೂ ಅಹಿತರಕರ ಇಂದ್ರಿಯಾನುಭವಗಳಾದರೂ, ಅವುಗಳ ವರ್ತನ ಸಂಬಂಧಿ ಪ್ರತಿಕ್ರಿಯಾ ನಮೂನೆಗಳು ಭಿನ್ನವಾಗಿವೆ. ನೋವು ಹಿಂತೆಗೆತದ ಪ್ರತಿವರ್ತನವನ್ನು ಉಂಟುಮಾಡಿದರೆ, ನವೆಯು ಕೆರೆತದ ಪ್ರತಿವರ್ತನವನ್ನು ಉಂಟುಮಾಡುತ್ತದೆ. ನವೆ ಮತ್ತು ನೋವಿನ ಮಾಯಲನ್ ಪೊರೆ ಹೊಂದಿರದ ನರತಂತುಗಳು ಎರಡೂ ಚರ್ಮದಲ್ಲಿ ಹುಟ್ಟಿಕೊಳ್ಳುತ್ತವೆ; ಆದರೆ, ಅವುಗಳಿಗೆ ಮಾಹಿತಿಯು ಕೇಂದ್ರಿಯವಾಗಿ ಎರಡು ವಿಭಿನ್ನ ವ್ಯವಸ್ಥೆಗಳಲ್ಲಿ ಸಾಗಿಸಲಾಗುತ್ತದೆ. ಎರಡೂ ಒಂದೇ ನರಕಂತೆ ಮತ್ತು ಸ್ಪೈನೋಥ್ಯಾಲಮಿಕ್ ವ್ಯೂಹವನ್ನು ಬಳಸುತ್ತವೆ.
Itch is a sensation that causes a strong desire or reflex to scratch. Itches have resisted many attempts to be classified as any one type of sensory experience. Itches have many similarities to pain, and while both are unpleasant sensory experiences, their behavioral response patterns are different. Pain creates a withdrawal reflex, whereas itches leads to a scratch reflex.
Also see "ನವೆ" on WikipediaMore matches for ನವೆ
noun
ನವೆತ itchiness ನವೆಂಬರ್ november ನವೆಂಬರ್ ಅನ್ನು ಅನುಮತಿಸು allows novice adjective
ನವೆಯ itchy ನವೆದ effete verb
ನವೆಯಾಗು itch What is ನವೆ meaning in English?
The word or phrase ನವೆ refers to . See ನವೆ meaning in English, ನವೆ definition, translation and meaning of ನವೆ in English. Learn and practice the pronunciation of ನವೆ. Find the answer of what is the meaning of ನವೆ in English.
Tags for the entry "ನವೆ"
What is ನವೆ meaning in English, ನವೆ translation in English, ನವೆ definition, pronunciations and examples of ನವೆ in English.
Advertisement - RemoveSHABDKOSH Apps
Ten most beautiful words in English
English might be confusing and for some people even difficult. But it is also a language with many beautiful words. Here are some of the words in… Read more »Hindi - Language vs Dialect
Language and dialect are difficult to understand. Read this article to know what it means and understand them better. Read more »Types of sentences
Learn to know the difference between type of sentences you use while talking to people. Also improve your tone and way of talking and convey messages… Read more »