Advertisement - Remove

ಬಾಗಿಲುಗಳನ್ನು (bagilu) - Meaning in English

bāgilubaagilu

translation


Translated by SHABDKOSH translator.

ಬಾಗಿಲು - Meaning in English

Sorry, exact match is not available in the bilingual dictionary.

13

We are constantly improving our dictionaries. Still, it is possible that some words are not available. You can ask other members in forums, or send us email. We will try and help.

Definitions and Meaning of ಬಾಗಿಲುಗಳನ್ನು in Kannada

ಬಾಗಿಲು noun

  1. the enclosing frame around a door or window opening

    Synonyms

    ಕದ, ಪೆಟ್ಟಿಗೆ, ಪ್ರವೇಶ ದ್ವಾರ

    case, case, case, casing

    • a swinging or sliding ...

      door, ...

          • Synonyms

            ಪ್ರವೇಶ

            • Synonyms

              ಒಳಹೋಗುವ ದ್ವಾರ, ಒಳಹೋಗುವ ಬಾಗಿಲು, ಒಳಹೋಗುವ ಮಾರ್ಗ, ದ್ವಾರ, ಪ್ರವೇಶ ದ್ವಾರ, ಪ್ರವೇಶ ಬಾಗಿಲು, ಪ್ರವೇಶ ಮಾರ್ಗ, ಪ್ರಾರಂಭದ ದ್ವಾರ, ಪ್ರಾರಂಭದ ಬಾಗಿಲು, ಪ್ರಾರಂಭದ ಮಾರ್ಗ, ಮುಖ್ಯ ದ್ವಾರ, ಮುಖ್ಯ ಮಾರ್ಗ, ಮುಖ್ಯ

              • Synonyms

                ಶಟರ್

                  • Synonyms

                    ದ್ವಾರ, ಸೈನ್ಯದ ಮುಂಭಾಗ

                    Advertisement - Remove

                    Description

                    ಬಾಗಿಲು ಎಂದರೆ ಸಾಮಾನ್ಯವಾಗಿ ಗಟ್ಟಿ, ಅಪ್ರವೇಶ್ಯ ಮತ್ತು ಮುರಿಯಲು ಕಷ್ಟವಾದ ವಸ್ತುವಿನಿಂದ ತಯಾರಿಸಲಾದ ಫಲಕ. ಬಾಗಿಲು ಕಿಟಕಿಗಳನ್ನು ಹೊಂದಿರಬಹುದು ಅಥವಾ ಹೊಂದದಿರಬಹುದು, ಆದರೆ ಕೆಲವೊಮ್ಮೆ ಗಟ್ಟಿ ಚೌಕಟ್ಟನ್ನು ಹೊಂದಿರುತ್ತದೆ. ಈ ಚೌಕಟ್ಟಿನೊಳಗೆ ಗಾಜು ಅಥವಾ ಪರದೆಗಳನ್ನು ಅಳವಡಿಸಲಾಗಿರುತ್ತದೆ. ಬಾಗಿಲನ್ನು ತಿರುಗಣೆಗೆ ಜೋಡಿಸಲಾಗಿರುತ್ತದೆ ಮತ್ತು ಇದರ ಮೂಲಕ ಒಂದು ಚೌಕಟ್ಟಿಗೆ ಜೋಡಿಸಲ್ಪಟ್ಟಿರುತ್ತದೆ. ಈ ಚೌಕಟ್ಟು ಒಂದು ಕಟ್ಟಡ, ಕೋಣೆ, ಅಥವಾ ವಾಹನಕ್ಕೆ ಪ್ರವೇಶ ಅಥವಾ ನಿರ್ಗಮನಕ್ಕೆ ಸ್ಥಳವನ್ನು ರಚಿಸುತ್ತದೆ. ಪ್ರವೇಶ ಅಥವಾ ನಿರ್ಗಮನಕ್ಕೆ ಅನುಮತಿ ನೀಡಲು ಅಥವಾ ತಡೆಯಲು ಈ ಫಲಕವನ್ನು ವಿವಿಧ ರೀತಿಗಳಲ್ಲಿ ಚಲಿಸಬಹುದು. ಬಹುತೇಕ ಸಂದರ್ಭಗಳಲ್ಲಿ, ಬಾಗಿಲಿನ ಒಳಭಾಗವು ಹೊರಭಾಗಕ್ಕೆ ಹೊಂದಾಣಿಕೆಯಾಗುತ್ತದೆ ಆದರೆ ಇತರ ಸಂದರ್ಭಗಳಲ್ಲಿ ಎರಡೂ ಕಡೆಯ ಬದಿಗಳು ಒಂದರಿಂದ ಒಂದು ಭಿನ್ನವಾಗಿರುವ ಪ್ರವೇಶ ಅಥವಾ ನಿರ್ಗಮನದ ಚಟುವಟಿಕೆಗಳಿಗೆ ಆಧಾರ ನೀಡಲು ರೂಪದಲ್ಲಿ ಆಮೂಲಾಗ್ರವಾಗಿ ಭಿನ್ನವಾಗಿರುತ್ತವೆ. ಕೇವಲ ಮಾಲೀಕ ಅಥವಾ ಆ ಸ್ಥಳಕ್ಕೆ ಹಕ್ಕಿನ ಪ್ರವೇಶಾಧಿಕಾರವನ್ನು ಹೊಂದಿರುವ ಇತರ ವ್ಯಕ್ತಿಗಳು ಬಾಗಿಲು ತೆರೆಯಬಲ್ಲರು ಎಂಬುದನ್ನು ಖಾತರಿಪಡಿಸಲು ಹಲವುವೇಳೆ ಬಾಗಿಲುಗಳು ಭದ್ರಪಡಿಕೆ ಕಾರ್ಯವಿಧಾನಗಳನ್ನು ಹೊಂದಿರುತ್ತವೆ. ಬಾಗಿಲುಗಳು ಬಡಿಗೆಗಳು ಅಥವಾ ಗಂಟೆಗಳನ್ನು ಹೊಂದಿರಬಹುದು. ಇವುಗಳನ್ನು ಬಳಸಿ ಹೊರಗಿನವರು ತಮ್ಮ ಇರುವಿಕೆಯನ್ನು ಘೋಷಿಸಿ ತಮಗಾಗಿ ಬಾಗಿಲು ತೆರೆಯಲು ಅಥವಾ ತೆರೆದು ಪ್ರವೇಶಿಸುವ ಸಲುವಾಗಿ ಅನುಮತಿ ನೀಡಲು ಯಾರನ್ನಾದರೂ ಕರೆಯಬಹುದು. ಒಂದು ಸ್ಥಳದೊಳಗೆ ಅಥವಾ ಹೊರಗೆ ಪ್ರವೇಶವನ್ನು ಒದಗಿಸುವುದರ ಜೊತೆಗೆ, ಬಾಗಿಲುಗಳು ಗೋಪ್ಯತೆಯನ್ನು ಖಾತರಿಪಡಿಸುವ ದ್ವಿತೀಯ ಕಾರ್ಯಗಳನ್ನು ಹೊಂದಿರಬಹುದು. ಈ ಕಾರ್ಯಗಳೆಂದರೆ ಹೊರಗಿನವರ ಬೇಡವಾದ ಗಮನವನ್ನು ತಡೆಯುವುದು, ಭಿನ್ನ ಕಾರ್ಯಗಳ ಪ್ರದೇಶಗಳನ್ನು ಪ್ರತ್ಯೇಕಿಸುವುದು, ಒಂದು ಸ್ಥಳದ ಒಳಗೆ ಮತ್ತು ಹೊರಗೆ ಬೆಳಕು ಸಾಗಲು ಅವಕಾಶ ನೀಡುವುದು, ಒಳಭಾಗಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬೆಚ್ಚಗಿಡಲು ಅಥವಾ ತಂಪಾಗಿಸಲು ವಾತಾಯನ ಅಥವಾ ವಾಯು ಪ್ರವಾಹವನ್ನು ನಿಯಂತ್ರಿಸುವುದು, ಶಬ್ದವನ್ನು ಮಂದವಾಗಿಸುವುದು, ಮತ್ತು ಬೆಂಕಿಯ ಹರಡುವಿಕೆಯನ್ನು ತಡೆಯುವುದು.

                    A door is a hinged or otherwise movable barrier that allows ingress (entry) into and egress (exit) from an enclosure. The created opening in the wall is a doorway or portal. A door's essential and primary purpose is to provide security by controlling access to the doorway (portal). Conventionally, it is a panel that fits into the doorway of a building, room, or vehicle. Doors are generally made of a material suited to the door's task. They are commonly attached by hinges, but can move by other means, such as slides or counterbalancing.

                    Also see "ಬಾಗಿಲು" on Wikipedia

                    What is ಬಾಗಿಲುಗಳನ್ನು meaning in English?

                    The word or phrase ಬಾಗಿಲುಗಳನ್ನು refers to the enclosing frame around a door or window opening, or a swinging or sliding barrier that will close the entrance to a room or building or vehicle, or a room that is entered via a door, or a structure where people live or work (usually ordered along a street or road), or the entrance (the space in a wall) through which you enter or leave a room or building; the space that a door can close, or an entrance that can be closed by a gate. See ಬಾಗಿಲುಗಳನ್ನು meaning in English, ಬಾಗಿಲುಗಳನ್ನು definition, translation and meaning of ಬಾಗಿಲುಗಳನ್ನು in English. Learn and practice the pronunciation of ಬಾಗಿಲುಗಳನ್ನು. Find the answer of what is the meaning of ಬಾಗಿಲುಗಳನ್ನು in English.

                    Tags for the entry "ಬಾಗಿಲುಗಳನ್ನು"

                    What is ಬಾಗಿಲುಗಳನ್ನು meaning in English, ಬಾಗಿಲುಗಳನ್ನು translation in English, ಬಾಗಿಲುಗಳನ್ನು definition, pronunciations and examples of ಬಾಗಿಲುಗಳನ್ನು in English.

                    Advertisement - Remove

                    SHABDKOSH Apps

                    Download SHABDKOSH Apps for Android and iOS
                    SHABDKOSH Logo Shabdkosh  Premium

                    Ad-free experience & much more

                    30 most commonly used idioms

                    Understanding English idioms might me tricky. But here is a list of commonly used idioms to help you understand their meanings as well as use them… Read more »

                    Must read books by Ruskin Bond

                    Reading is an important part in everyone's lives. If you are wondering how to start with reading and cultivating a habit, then you are in the right… Read more »

                    Direct and Indirect speech

                    Knowing how to use direct and indirect speech in English is considered important in spoken English. Read the article below and understand how to use… Read more »
                    Advertisement - Remove

                    Our Apps are nice too!

                    Dictionary. Translation. Vocabulary.
                    Games. Quotes. Forums. Lists. And more...

                    Vocabulary & Quizzes

                    Try our vocabulary lists and quizzes.