Advertisement - Remove

ಬೆತ್ತ (betta) - Meaning in English

bettabetta

translation


Translated by SHABDKOSH translator.

ಬೆತ್ತ - Meaning in English

Did you mean:

We are constantly improving our dictionaries. Still, it is possible that some words are not available. You can ask other members in forums, or send us email. We will try and help.

Definitions and Meaning of ಬೆತ್ತ in Kannada

ಬೆತ್ತ noun

  1. a thin sliver of wood

    Synonyms

    ಬಡಿಗ, ಬಿದಿರಿನ ತಿಳುವಾದ ಕಡ್ಡಿ, ಬಿದಿರಿನ ಸೀಳು, ಸೆಳೆ

    splint

    • a small...

      Synonyms

      ಕೋಲು, ಬಿದುರಿನ ಕಡ್ಡಿ, ಬೆತ್ತದ ಕಡ್ಡಿ, ವೇತ್ರ, ಸಣ್ಣಬಿದಿರು, ಸೆಳೆ

      stick, ...

      Description

      ಬೆತ್ತವು ಅರೆಕೇಸೀ (ಪಾಮೀ) ಕುಟುಂಬಕ್ಕೆ ಸೇರಿದ ಉಪಯುಕ್ತ ಸಸ್ಯ. ಜಾತಿಯ ವೈಜ್ಞಾನಿಕ ಹೆಸರು ಕೆಲಾಮಸ್. ಇದರಲ್ಲಿ ಸುಮಾರು 390 ಪ್ರಭೇದಗಳಿವೆ. ಎಲ್ಲವೂ ಉಷ್ಣ ಮತ್ತು ಉಪೋಷ್ಣ ವಲಯಗಳ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವುವು. ಭಾರತದಲ್ಲಿ ಸುಮಾರು 30 ಪ್ರಭೇದಗಳು ಕಾಣಸಿಗುವುವು. ಇವು ಹಿಮಾಲಯ ಪರ್ವತ ಪ್ರದೇಶ, ಅಸ್ಸಾಮ್, ಕೇರಳ ಹಾಗೂ ಕರ್ನಾಟಕದ ಕೊಡಗಿನ ಅರಣ್ಯಗಳಲ್ಲಿ ಬೆಳೆಯುತ್ತವೆ. ಇವುಗಳಲ್ಲಿ ಪ್ರಮುಖವಾದವು ಇಂತಿವೆ: ಕೆಲಾಮಸ್ ರೊಟಾಂಗ್, ಕೆಲಾಮಸ್ ಅಂಡಮಾನಿಕಸ್, ಕೆಲಾಮಸ್ ಫ್ಲಾಜೆಲ್ಲಮ್ (ಅಸ್ಸಾಮ್) ಮತ್ತು ಕೆಲಾಮಸ್ ಲ್ಯಾಟಿಫೋಲಿಯಸ್. ಎಲ್ಲ ಪ್ರಭೇದಗಳೂ ಬಳ್ಳಿಗಳು; ತಮ್ಮ ಎಲೆ, ಎಲೆಕವಚಗಳ ಮೇಲಿರುವ ಕೊಕ್ಕೆಯಂತೆ ಮುಳ್ಳುಗಳ ನೆರವಿನಿಂದ ಎಲೆಯ ಮಧ್ಯನರದ ಪ್ರವರ್ಧನದಿಂದ ರಚಿತವಾಗುವ ತಂತುಗಳ ಸಹಾಯದಿಂದ ಕಾಡಿನ ಮರಗಳ ಮೇಲೆ ಏರುತ್ತ ಬೆಳೆಯುವುವು. ಈ ಗಿಡಗಳ ಕಾಂಡವೇ ಬಲುಬಳಕೆಯ ಬೆತ್ತ. ಕೆಲವೊಮ್ಮೆ ಕಾಂಡ 100 ಮೀ ಉದ್ದವಿರುವುದೂ ಉಂಟು. ಕಾಂಡ ಉರುಳೆಯಾಕಾರದ್ದಾಗಿದ್ದು ಅಡಿಯಿಂದ ಮೇಲಿನವರೆಗೂ ಒಂದೇ ದಪ್ಪಕ್ಕಿರುತ್ತದೆ. ಇದರ ಮೇಲೆ ಎಲೆಕವಚದ ಮುಳ್ಳುಗಳಿವೆ. ಕಾಂಡ ಅಗಿ ಗಟ್ಟಿ; ಸ್ವಲ್ಪ ಮಟ್ಟಿನ ಸ್ಥಿತಿಸ್ಥಾಪಕ ಗುಣವುಳ್ಳದ್ದು. ಕಾಂಡದ ಹೊರಮೈಮೇಲೆ ಸಿಲಿಕ ಎಂಬ ರಾಸಾಯನಿಕ ವಸ್ತುವಿನ ಸಂಗ್ರಹವಿದ್ದು, ಇದರಿಂದಾಗಿ ಕಾಂಡಕ್ಕೆ ಹೊಳಪು ಮತ್ತು ನಯ ಲಭಿಸಿವೆ. ಕಾಂಡದ ಬಣ್ಣ ಹಳದಿ.

      Calamus is a genus of flowering plants in the palm family Arecaceae that is one of several genera known as rattan palms. There are an estimated 400 species in this genus, all native to tropical and subtropical Asia, Africa, and Australia.

      Also see "ಬೆತ್ತ" on Wikipedia

      What is ಬೆತ್ತ meaning in English?

      The word or phrase ಬೆತ್ತ refers to a thin sliver of wood, or a small thin branch of a tree. See ಬೆತ್ತ meaning in English, ಬೆತ್ತ definition, translation and meaning of ಬೆತ್ತ in English. Learn and practice the pronunciation of ಬೆತ್ತ. Find the answer of what is the meaning of ಬೆತ್ತ in English.

      Tags for the entry "ಬೆತ್ತ"

      What is ಬೆತ್ತ meaning in English, ಬೆತ್ತ translation in English, ಬೆತ್ತ definition, pronunciations and examples of ಬೆತ್ತ in English.

      Advertisement - Remove

      SHABDKOSH Apps

      Download SHABDKOSH Apps for Android and iOS
      SHABDKOSH Logo Shabdkosh  Premium

      Ad-free experience & much more

      Types of sentences

      Learn to know the difference between type of sentences you use while talking to people. Also improve your tone and way of talking and convey messages… Read more »

      Using plural forms to show respect in Hindi

      The proper usage of honorific system of every language is important to understand the basics of the language. This article gives you a basic… Read more »

      How to greet in Hindi?

      This short article might help you understand the different forms of greeting. Go through these words and phrases and memorize them so that it will… Read more »
      Advertisement - Remove

      Our Apps are nice too!

      Dictionary. Translation. Vocabulary.
      Games. Quotes. Forums. Lists. And more...

      Vocabulary & Quizzes

      Try our vocabulary lists and quizzes.