Advertisement - Remove

ಬೆನ್ನೆಲುಬು (bennelubu) - Meaning in English

Popularity:
Difficulty:
bennelububennelubu

ಬೆನ್ನೆಲುಬು - Meaning in English

Advertisement - Remove

Definitions and Meaning of ಬೆನ್ನೆಲುಬು in Kannada

ಬೆನ್ನೆಲುಬು noun

  1. the part of a book's cover that encloses the inner side of the book's pages and that faces outward when the book is shelved

    Synonyms

    ಬೆನ್ನುಮೂಳೆ

    backbone, spine

    • one of the ...

      Synonyms

      ಕಶೇರು, ಬೆನ್ನುಮೂಳೆ

      vertebra, ...

      • Synonyms

        ಕಶೇರು ಮೂಳೆ, ಬೆನ್ನಿನ ಎಲುಬು, ಬೆನ್ನಿನ ಮೂಳೆ, ಬೆನ್ನಿನ-ಎಲುಬು, ಬೆನ್ನುಮೂಳೆ

        Description

        ಬೆನ್ನುಮೂಳೆ : ದೇಹದ ಕಂಠಮುಂಡಗಳ ಬೆನ್ನಿನ ನಡುಮಧ್ಯೆ ಕಾಣಿಸುವ ಮೂಳೆಗಳ ಸರ (ಸ್ಪೈನ್) ಪರ್ಯಾಯ ನಾಮಗಳು ಕಶೇರುಸರ, ಬೆನ್ನೆಲಬು, ಬೆನ್ನುಕಂಬ ಇತ್ಯಾದಿ ಇದರ ರಚನೆ ಕಶೇರುಗಳೆಂಬ ಬಿಡಿ ಎಲುಬುಗಳ ಸರ ರೂಪಕ ಜೋಡಣೆಯಿಂದ ಆಗಿರುವುದಾದರೂ ಜೋಡಣೆ ಮೃದ್ವಸ್ಥಿ ಹಾಗೂ ರಜ್ಜುಗಳಿಂದ ಬಿಗಿಯಾಗಿದ್ದು ವ್ಯಕ್ತಿ ನೆಟ್ಟಗೆ ನಿಂತಾಗ ಸ್ಥಿರವಾದ ಕಂಬದಂತೆಯೇ ಇರುವುದರಿಂದ ಈ ಸರವನ್ನು ಬೆನ್ನುಮೂಳೆ ಅಥವಾ ಬೆನ್ನುಕಂಬ ಎಂದು ಹೇಳುವುದುಂಟು. ಬೆನ್ನುಮೂಳೆ ಮಾನವನ ರುಂಡಮುಂಡಗಳಿಗೆ ಆಧಾರ ಸ್ತಂಭ. ಅವುಗಳ ಭಾರ ಕಾಲುಗಳ ಮೇಲೆ ನೇರವಾಗಿ ಬೀಳುವಂತೆ ಮಾಡಿದೆ. ವ್ಯಕ್ತಿಯ ನೆಟ್ಟನಿಲವು ನಡಿಗೆಗಳ ಸಮತೋಲನ ಅತ್ಯಲ್ಪ ಸ್ನಾಯುಕ್ರಿಯೆಯಿಂದ ಸಾಧ್ಯವಾಗುತ್ತದೆ. ಆದರೂ ಒಂದು ಕಶೇರು ಅದರ ಒತ್ತಿನ ಕಶೇರುಗಳೊಡನೆ ಸ್ವಲ್ಪ ಮಟ್ಟಿಗೆ ಚಲಿಸಲು ಸಾಧ್ಯವಿರುವುದರಿಂದ ಮುಂಡವನ್ನು ಅಕ್ಕ ಪಕ್ಕಕ್ಕೆ ಹಾಗೂ ಹಿಂದುಮುಂದಕ್ಕೆ ಬಾಗಿಸುವುದು, ಎಡಬಲಗಳಿಗೆ ಸ್ವಲ್ಪ ಮಟ್ಟಿಗೆ ತಿರುಗಿಸುವುದು ಇತ್ಯಾದಿ ಚಲನೆಗಳು ಸಾಧ್ಯವಾಗಿವೆ. ಇಂಥ ಚಲನೆ ಕಂಠ ಮತ್ತು ಸೊಂಟ ಪ್ರದೇಶಗಳಲ್ಲಿ ಗರಿಷ್ಠ. ಒಟ್ಟಿನಲ್ಲಿ ಬೆನ್ನು ಮೂಳೆ ಒಂದು ಗಡುಸಾದ ಆದರೂ ಉಪಯುಕ್ತವಾಗಿರುವಷ್ಟರ ಮಟ್ಟಿಗೆ ನಮ್ರತೆ ಉಳ್ಳ ರಚನೆ. ಮಿದುಳು ಬಳ್ಳಿಗೆ ಸುರಕ್ಷ ಕವಚವಾಗಿ ವರ್ತಿಸುವುದು ಬೆನ್ನು ಮೂಳೆಯ ಇನ್ನೊಂದು ಕ್ರಿಯೆ. ಇದರ ಉದ್ದಕ್ಕೂ ಎಲುಬುಚಾಚುಗಳಿಂದಲೇ ರಚಿತವಾದ ಒಂದು ನಾಳ ಏರ್ಪಟ್ಟಿದ್ದು ಇದರೊಳಗೆ ಮಿದುಳಬಳ್ಳಿ ಸಾಗುವುದರಿಂದ ಈ ರಕ್ಷಣೆ ಒದಗುತ್ತದೆ. ಬೆನ್ನೆಲುಬಿನ ಅಗ್ರದಲ್ಲಿ ರುಂಡವಿದ್ದು ಇವೆರಡರ ನಡುವೆ ಸಮಚಲನ ಸಾಮರ್ಥ್ಯಯುತ ಕೀಲು ಏರ್ಪಟ್ಟಿದೆ. ಹೀಗಾಗಿ ತಲೆಯನ್ನು ದೇಹದ ಮೇಲೆ ಹಿಂದಕ್ಕೂ ಮುಂದಕ್ಕೂ ಅಕ್ಕಪಕ್ಕಗಳಿಗೂ ಬಾಗಿಸಬಹುದು. ಅಲ್ಲದೆ ಅದನ್ನು ಎಡಬಲಭಾಗಗಳಿಗೆ ಹೊರಳಿಸಿ ತಕ್ಕಮಟ್ಟಿಗೆ ಹಿನ್ನೋಟ ಪಡೆಯುವುದು ಕೂಡ ಸಾಧ್ಯವಾಗಿದೆ. ವೃಕ್ಷದ ಅಗ್ರಭಾಗ ಹಾಗೂ ಸೊಂಟ ಪ್ರದೇಶದಲ್ಲಿ ಬೆನ್ನುಲಿಬಿಗೆ ಕೈ ಕಾಲುಗಳ ಮತ್ತು ಇತರ ಎಲುಬುಗಳು ಸೇರಿ ಕೀಲುಗಳು ಏರ್ಪಟ್ಟಿವೆಯಾಗಿ ಬೆನ್ನುಮೂಳೆಯ ಆಧಾರದ ಮೇಲೆ ಕೈ ಕಾಲು ಆಡಿಸುವುದು ಸಾಧ್ಯವಾಗಿದೆ.

        Also see "ಬೆನ್ನುಮೂಳೆ" on Wikipedia

        More matches for ಬೆನ್ನೆಲುಬು

        noun 

        ಬೆನ್ನೆಲುಬು ತುಂಡುvertebra
        ಬೆನ್ನೆಲುಬುರಿತspondylitis
        ಬೆನ್ನೆಲುಬು ನೆಟ್ವರ್ಕ್backbone network
        ಬೆನ್ನೆಲುಬು ರಚನೆbackbone structure
        ಬೆನ್ನೆಲುಬುಗಳುbackbone routers
        ಬೆನ್ನೆಲುಬು ಪ್ರದೇಶbackbone area
        ಬೆನ್ನೆಲುಬು ಮೂಲಸೌಕರ್ಯbackbone infrastructure
        ಬೆನ್ನೆಲುಬು ಸಂಪರ್ಕಗಳುbackbone connections

        What is ಬೆನ್ನೆಲುಬು meaning in English?

        The word or phrase ಬೆನ್ನೆಲುಬು refers to the part of a book's cover that encloses the inner side of the book's pages and that faces outward when the book is shelved, or one of the bony segments of the spinal column, or the series of vertebrae forming the axis of the skeleton and protecting the spinal cord. See ಬೆನ್ನೆಲುಬು meaning in English, ಬೆನ್ನೆಲುಬು definition, translation and meaning of ಬೆನ್ನೆಲುಬು in English. Learn and practice the pronunciation of ಬೆನ್ನೆಲುಬು. Find the answer of what is the meaning of ಬೆನ್ನೆಲುಬು in English.

        Tags for the entry "ಬೆನ್ನೆಲುಬು"

        What is ಬೆನ್ನೆಲುಬು meaning in English, ಬೆನ್ನೆಲುಬು translation in English, ಬೆನ್ನೆಲುಬು definition, pronunciations and examples of ಬೆನ್ನೆಲುಬು in English.

        Advertisement - Remove

        SHABDKOSH Apps

        Download SHABDKOSH Apps for Android and iOS
        SHABDKOSH Logo Shabdkosh  Premium

        Ad-free experience & much more

        Direct and Indirect speech

        Knowing how to use direct and indirect speech in English is considered important in spoken English. Read the article below and understand how to use… Read more »

        Hindi - Language vs Dialect

        Language and dialect are difficult to understand. Read this article to know what it means and understand them better. Read more »

        Difference between Voice and Speech in Grammar

        English learners may get confused between the use of these two topics and end up making mistakes. Read this short article to help yourself and improve… Read more »
        Advertisement - Remove

        Our Apps are nice too!

        Dictionary. Translation. Vocabulary.
        Games. Quotes. Forums. Lists. And more...

        Vocabulary & Quizzes

        Try our vocabulary lists and quizzes.