fern - Meaning in Kannada
fern - Meaning in Kannada
noun
fern Word Forms & Inflections
Definitions and Meaning of fern in English
fern noun
- any of numerous flowerless and seedless vascular plants having true roots from a rhizome and fronds that uncurl upward; reproduce by spores
ಜರೀಗಿಡ
Description
The ferns are a group of vascular plants that reproduce via spores and have neither seeds nor flowers. They differ from mosses by being vascular, i.e., having specialized tissues that conduct water and nutrients and in having life cycles in which the branched sporophyte is the dominant phase.
ಜರೀಗಿಡಗಳು ಬೀಜಕಣಗಳ ಮೂಲಕ ಸಂತಾನೋತ್ಪತ್ತಿ ಮಾಡುವ ಅಥವಾ ಹೂವುಗಳನ್ನು ಹೊಂದಿರದ ನಾಳೀಯ ಸಸ್ಯ ಗುಂಪಿನ ಸದಸ್ಯ. ಇವು ಪಾಚಿಗಳಿಂದ ಭಿನ್ನವಾಗಿರುತ್ತವೆ ಅಂದರೆ ನೀರು ಮತ್ತು ಪೋಷಕಾಂಶಗಳನ್ನು ಪಡೆಯಲು ಬೇಕಾದ ವಿಶಿಷ್ಟವಾದ ಅಂಗಾಂಶಗಳನ್ನು ಹೊಂದಿರುತ್ತವೆ. ಇತರ ನಾಳೀಯ ಸಸ್ಯಗಳಂತೆ ಜರೀಗಿಡಗಳು ಸಂಕೀರ್ಣವಾದ ಎಲೆಗಳನ್ನು ಹೊಂದಿರುತ್ತವೆ. ಹೆಚ್ಚಿನ ಜರೀಗಿಡಗಳು ಸುರುಳಿಯಾಕಾರದ ಫಿಟಲ್ಹೆಡ್ಗಳನ್ನು ಉತ್ಪಾದಿಸುತ್ತವೆ. ಈ ಗುಂಪಿನಲ್ಲಿ ಸುಮಾರು ೧೦೫೬೦ ಪ್ರಸಿದ್ಧ ಜಾತಿಗಳು ಇವೆ. ಜರೀಗಿಡಗಳ ಪಳೆಯುಳಿಕೆಗಳು ೩೬೦ ದಶಲಕ್ಷ ವರ್ಷಗಳ ಹಿಂದೆ ಕಾಣಿಸಿಕೊಂಡರೂ ಅದರ ಬಹುತೇಕ ಪ್ರಸ್ತುತ ಕುಟುಂಬಗಳು ಮತ್ತು ಪ್ರಭೇದಗಳು ಸುಮಾರು ಕ್ರಿ.ಶ. ೧೪೫ ದಶಲಕ್ಷ ವರ್ಷಗಳ ಹಿಂದೆ ಕಾಣಸಿಗಲು ಆರಂಭವಾಯಿತು.
Also see "Fern" on WikipediaMore matches for fern
noun
fern allies | ಫರ್ನ್ ಮಿತ್ರಪಕ್ಷಗಳು |
fern house | ಫರ್ನ್ ಹೌಸ್ |
What is fern meaning in Kannada?
The word or phrase fern refers to any of numerous flowerless and seedless vascular plants having true roots from a rhizome and fronds that uncurl upward; reproduce by spores. See fern meaning in Kannada, fern definition, translation and meaning of fern in Kannada. Learn and practice the pronunciation of fern. Find the answer of what is the meaning of fern in Kannada.
Other languages: fern meaning in Hindi
Tags for the entry "fern"
What is fern meaning in Kannada, fern translation in Kannada, fern definition, pronunciations and examples of fern in Kannada.