Advertisement - Remove

syphilis - Meaning in Kannada

Popularity:
Difficulty:
IPA: sɪfəlɪsKannada: ಸಿಫಲಿಸ

syphilis - Meaning in Kannada

Advertisement - Remove

syphilis Word Forms & Inflections

syphilises (noun plural)

Definitions and Meaning of syphilis in English

syphilis noun

  1. a common venereal disease caused by the treponema pallidum spirochete; symptoms change through progressive stages; can be congenital (transmitted through the placenta)

    Synonyms

    lues venerea, lues, pox, syph

    ಸಿಫಿಲಿಸ್

Synonyms of syphilis

Description

Syphilis is a sexually transmitted infection caused by the bacterium Treponema pallidum subspecies pallidum. The signs and symptoms of syphilis vary depending in which of the four stages it presents. The primary stage classically presents with a single chancre though there may be multiple sores. In secondary syphilis, a diffuse rash occurs, which frequently involves the palms of the hands and soles of the feet. There may also be sores in the mouth or vagina. In latent syphilis, which can last for years, there are few or no symptoms. In tertiary syphilis, there are gummas, neurological problems, or heart symptoms. Syphilis has been known as "the great imitator" as it may cause symptoms similar to many other diseases.

ಸಿಫಿಲಿಸ್ ಒಂದು ಲೈಂಗಿಕವಾಗಿ ಹರಡುವ ಸೋಂಕು.ಟ್ರೆಪೋನೆಮ ಪಾಲಿಡೆಮ್ ಎಂಬ ಬ್ಯಾಕ್ಟೀರಿಯಂ, ಸಿಫಿಲಿಸ್ ಸೋಂಕನ್ನು ಉಂಟುಮಾಡುತ್ತದೆ. ರೋಗದ ಲಕ್ಷಣಗಳು ಅದರ ಹಂತದ ಮೇಲೆ ಅವಲಂಭಿಸಿರುತ್ತದೆ(ಪ್ರಾಥಮಿಕ,ಮಾಧ್ಯಮಿಕ,ಲೇಟೆಂಟ್,ತೃತೀಯ). ಪ್ರಾಥಮಿಕ ಹಂತದಲ್ಲಿ ಮೇಹವ್ರಣ ಒದಗಿಸುತ್ತದೆ.ಮಾಧ್ಯಮಿಕ ಸಿಫಿಲಿಸ್‌ನಲ್ಲಿ ಅಡಿಭಾಗದಲ್ಲಿ ಮತ್ತು ಅಂಗೈಯಲ್ಲಿ ತುರಿಕೆಯುಂಟಾಗುತ್ತದೆ.ಕೆಲವೊಮ್ಮೆ ಜನನದ್ವಾರದಲ್ಲಿ ಮತ್ತು ಬಾಯಿ ಭಾಗದಲ್ಲಿ ಹುಣ್ಣು ಉಂಟಾಗುತ್ತದೆ.ವರ್ಷಾನುಗಟ್ಟಳೆ ದೇಹದಲ್ಲಿ ಉಳಿಯುವ ಸಿಫಿಲಿಸ್‌ನ ಲೇಟೆಂಟ್ ಹಂತದಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ.ತೃತೀಯ ಹಂತದಲ್ಲಿ ಮೃದುವಾದ ಕ್ಯಾನ್ಸರಸ್ ಅಲ್ಲದ ಬೆಳವಣಿಗೆಗಳು,ನರವೈಜ್ಞಾನಿಕ ಮತ್ತು ಹೃದಯಕ್ಕೆ ಸಂಬಂಧಿತ ಲಕ್ಷಣಗಳು ಕಂಡು ಬರುತ್ತವೆ.ಸಿಫಿಲಿಸ್ ರೋಗವನ್ನು "ದ ಗ್ರೇಟ್ ಇಮಿಟೇಟರ್"ಎಂದು ಕರೆಯಲಾಗುತ್ತದೆ.ಏಕೆಂದರೆ ಸದರಿ ರೋಗವು,ವಿವಿಧ ರೋಗಗಳ ಲಕ್ಷಣಗಳನ್ನು ದೇಹದಲ್ಲಿ ಉಂಟುಮಾಡುತ್ತದೆ.ಸಿಫಿಲಿಸ್ ಸಾಮಾನ್ಯವಾಗಿ ಲೈಂಗಿಕ ಚಟುವಟಿಕೆ ಮೂಲಕ ಹರಡುತ್ತದೆ. ತಾಯಿಯಿಂದ ಮಗುವಿಗೆ ಗರ್ಭಧಾರಣೆಯ ಕಾಲದಲ್ಲಿ ಅಥವಾ ಜನ್ಮ ನೀಡುವ ಸಮಯದಲ್ಲಿ ಹರಡಿದಾಗ,ಜನ್ಮಜಾತ ಸಿಫಿಲಿಸ್ ಎಂದು ಕರೆಯಲಾಗುತ್ತದೆ.ಟ್ರೆಪೋನೆಮ ಪಾಲಿಡೆಮ್‌ನ ಉಪವರ್ಗಗಳು ಉಂಟುಮಾಡುವ ಹಲವಾರು ರೋಗಗಳಲ್ಲಿ ಯಾಲ್ಸ್ ,ಪಿಂಟ ಮುತ್ತು ಬಿಜೆಲ್ ಸೇರುತ್ತವೆ. ರಕ್ತ ಪರೀಕ್ಷೆಯ ಮೂಲಕ ರೋಗದ ನಿರ್ಣಯವನ್ನು ಮಾಡಲಾಗುತ್ತದೆ.ಬ್ಯಾಕ್ಟೀರಿಯಾದ ಪತ್ತೆದಾರಿಯನ್ನು ಡಾರ್ಕ್ ಫೀಲ್ಡ್ ಮೈಕ್ರೋಸ್ಕೋಪಿಯ ಮೂಲಕ ಮಾಡಬಹುದು.ಗರ್ಭಿಣಿಯರು ಸದರಿ ರೋಗದ ಪರೀಕ್ಷೆಯನ್ನು ಒಳಗೊಳ್ಳಬೇಕೆಂದು ರೋಗ ನಿಯಂತ್ರಣ ಕೇಂದ್ರ ಶಿಫಾರಸ್ಸು ಮಾಡುತ್ತದೆ.ಸಿಫಿಲಿಸ್ ರೋಗದ ಅಪಾಯವನ್ನು ಲೇಟೆಕ್ಸ್ ಕಾಂಡೊಮ್‌ನ ಬಳಕೆ ಮಾಡುವುದರ ಮೂಲಕ ಮತ್ತು ಅಥವಾ ಲೈಂಗಿಕ ಚಟುವಟಿಕೆಯಿಂದ ದೂರವಿರುವುದರ ಮೂಲಕ ಕಡಿಮೆ ಮಾಡಬಹುದು.ಸದರಿ ರೋಗಕ್ಕೆ ಪ್ರತಿಜೀವಕಗಳ ಬಳಕೆಯಿಂದ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು.ಅನೇಕ ಸಂದರ್ಭಗಳಲ್ಲಿ ಹೆಚ್ಚಿನ ಆದ್ಯತೆವುಳ್ಳ ಬೆನ್ಸತೈನ್ ಪೆನ್ಸಿಲಿನ್ ಜಿ ಎಂಬ ಪ್ರತಿಜೀವಕವನ್ನು ಸ್ನಾಯುವಿಗೆ ಚುಚ್ಚುಮದ್ದಾಗಿ ನೀಡಲಾಗುತ್ತದೆ. ಪೆನ್ಸಿಲಿನ್ ಗೆ ಅಲರ್ಜಿ ಹೊಂದಿರುವ ಜನರು, ಡಾಕ್ಸಿಸೈಕ್ಲಿನ್ ಅಥವಾ ಟೆಟ್ರಾಸೈಕ್ಲಿನ್ ಅನ್ನು ತೆಗೆದುಕೊಳ್ಳಬಹುದು.ಚಿಕಿತ್ಸೆಯ ಸಮಯದಲ್ಲಿ ಜನರಿಗೆ ಜ್ವರ, ತಲೆನೋವು, ಮತ್ತು ಸ್ನಾಯು ನೋವು ಉಂಟಾಗುತ್ತದೆ.ಇದು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುತ್ತದೆ.ಸಿಫಿಲಿಸ್ ಸೋಂಕಿಗೆ ಸಂಬಂಧಿಸಿದಂತೆ ೨೦೧೨ರಲ್ಲಿ ಆರು ದಶಲಕ್ಷ ಹೊಸ ಪ್ರಕರಣಗಳು ವಯಸ್ಕರಲ್ಲಿ ಕಂಡುಬಂದಿತ್ತು.೨೦೧೦ರಲ್ಲಿ ಸಿಫಿಲಿಸ್ ಸೋಂಕಿನಿಂದ ೧೧೩,೦೦೦ ಜನರು ಸಾವನ್ನಪ್ಪಿದರು.೧೯೪೦ರ ದಶಕದಲ್ಲಿ ಪೆನ್ಸಿಲಿನ್ ಲಭ್ಯತೆಯಿಂದ ಸಿಫಿಲಿಸ್ ರೋಗದಿಂದ ಸಾವು ಕಡಿಮೆಯಾಯಿತು.ಆದರೆ ಹಲವಾರು ಕಾರಣಗಳಿಂದ ಸದರಿ ರೋಗ ಹೆಚ್ಚಾಗಲು ಪ್ರಾರಂಭಿಸಿತು.ಅವುಗಳಲ್ಲಿ ಸ್ವಚ್ಛಂದ ಸಂಭೋಗ,ವೇಶ್ಯಾವೃತ್ತಿ,ಕಾಂಡೊಮ್ ನ ಬಳಕೆ ಮಾಡದೆ ಇರುವುದು,ಅಸುರಕ್ಷಿತ ಲೈಂಗಿಕ ಚಟುವಟಿಕೆಗಳು,ಪುರುಷರ ನಡುವಿನ ಲೈಂಗಿಕ ಚಟುವಟಿಕೆಗಳು ಹಲವಾರು ಕಾರಣಗಳಾಗಿವೆ.೨೦೧೫ರಲ್ಲಿ ತಾಯಿಯಿಂದ ಮಗುವಿಗೆ ಉಂಟಾಗುವ ಸಿಫಿಲಿಸ್ ಸೋಂಕಿನ ಹರಡುವಿಕೆಯನ್ನು ತೆಗೆದುಹಾಕುವ ಮೊದಲ ದೇಶವಾಗಿ ಕ್ಯೂಬಾ ಹೆಸರುಮಾಡಿತು.

Also see "Syphilis" on Wikipedia

What is syphilis meaning in Kannada?

The word or phrase syphilis refers to a common venereal disease caused by the treponema pallidum spirochete; symptoms change through progressive stages; can be congenital (transmitted through the placenta). See syphilis meaning in Kannada, syphilis definition, translation and meaning of syphilis in Kannada. Find syphilis similar words, syphilis synonyms. Learn and practice the pronunciation of syphilis. Find the answer of what is the meaning of syphilis in Kannada.

Other languages: syphilis meaning in Hindi

Tags for the entry "syphilis"

What is syphilis meaning in Kannada, syphilis translation in Kannada, syphilis definition, pronunciations and examples of syphilis in Kannada.

Advertisement - Remove

SHABDKOSH Apps

Download SHABDKOSH Apps for Android and iOS
SHABDKOSH Logo Shabdkosh  Premium

Ad-free experience & much more

Types of nouns

Nouns are the largest group of words in any language. Understanding them and using them correctly while learning the language is considered very… Read more »

Irregular Verbs

Irregular verbs are used more than the regular verbs in English language. Understanding these verbs might seem difficult, but all you need is some… Read more »

Tips of essay writing for children

Learn to write essays that are worth reading with these simple tips on essay writing and master the skill. Read more »
Advertisement - Remove

Our Apps are nice too!

Dictionary. Translation. Vocabulary.
Games. Quotes. Forums. Lists. And more...

Vocabulary & Quizzes

Try our vocabulary lists and quizzes.