Advertisement - Remove

ಮೂಷಕ (musaka) - Meaning in English

mūṣakamooshaka

translation


Translated by SHABDKOSH translator.

ಮೂಷಕ - Meaning in English

Did you mean:

We are constantly improving our dictionaries. Still, it is possible that some words are not available. You can ask other members in forums, or send us email. We will try and help.

Definitions and Meaning of ಮೂಷಕ in Kannada

ಮೂಷಕ noun

  1. any of various long-tailed rodents similar to but larger than a mouse

    Synonyms

    ಇಲಿ

    rat

    Description

    ಇಲಿಯು ದಂಶಕಗಳ ಗಣಕ್ಕೆ ಸೇರಿದ, ವಿಶಿಷ್ಟ ಲಕ್ಷಣವೆಂಬಂತೆ ಚೂಪಾದ ಮೂತಿ, ಸಣ್ಣ ದುಂಡನೆಯ ಕಿವಿಗಳು, ಮತ್ತು ಒಂದು ಉದ್ದ ಬೆತ್ತಲೆ ಅಥವಾ ಬಹುತೇಕ ಬೋಳು ಬಾಲವನ್ನು ಹೊಂದಿರುವ ಒಂದು ಚಿಕ್ಕ ಸಸ್ತನಿ. ಸಾಮಾನ್ಯವಾದ ಮನೆ ಇಲಿಯು ಅತ್ಯಂತ ಪರಿಚಿತವಾಗಿರುವ ಇಲಿ ಪ್ರಜಾತಿ. ಅದು ಒಂದು ಜನಪ್ರಿಯ ಸಾಕುಪ್ರಾಣಿ ಕೂಡ. ಇಲಿಯು ದಂಶಕವರ್ಗದ ಮಧ್ಯಮಗಾತ್ರದ ಉದ್ದಬಾಲದ ಪ್ರಾಣಿ (ರ್ಯಾಟ್). ಇದೇ ಹೆಸರಿನ ಪಂಗಡದ ಇನ್ನೊಂದು ಸದಸ್ಯ ಹೆಗ್ಗಣ. ಒಟ್ಟಾರೆ ಇವನ್ನು ಇಂಗ್ಲಿಷಿನಲ್ಲಿ ಲೇಮಿಂಗ್ಸ್ ಮತ್ತು ಮೋಲ್ಸ್ ಎಂದು ಕರೆದಿದೆ. ಇವುಗಳ ಮುಖ್ಯ ಲಕ್ಷಣಗಳು ಬೋಳಾದ ಹುರುಪೆಗಳು, ಉದ್ದ ಬಾಲ, ದೊಡ್ಡ ಕಣ್ಣುಗಳು ಮತ್ತು ಮೊನಚು ಮುಸುಡು, ಇವು ಬಲು ಚಟುವಟಿಕೆಯವು. ಈ ಜಾತಿಯಲ್ಲಿ ನೂರರಷ್ಟು ಪ್ರಭೇದಗಳಿವೆ. ಇವುಗಳ ವ್ಯಾಪ್ತಿ, ವಿತರಣೆ ಇಡೀ ಪ್ರಪಂಚಕ್ಕೆ ಅನ್ವಯಿಸುತ್ತದೆ. ಮೂಲತಃ ಇಲಿಯ ಉಗಮ ಮಧ್ಯ ಏಷ್ಯದಲ್ಲಿ ಆಗಿರಬಹುದು. ಕಾಲ-ಆಲಿಗೋಸೀನ್ ಕಲ್ಪದಿಂದೀಚೆಗೆ. ಇಲಿಗಳು ನೆಲಜೀವಿಗಳು. ಇವಿರದ ಊರಿಲ್ಲ. ಸಾಮಾನ್ಯವಾಗಿ ಯಾವ ಆಹಾರವೂ ತ್ಯಾಜ್ಯವಲ್ಲವಾದರೂ ಮನುಷ್ಯ ಮೆಚ್ಚುವ ಕಾಳುಕಡ್ಡಿಗಳು, ದಿನಸುಗಳು, ಅವನು ತಯಾರಿಸುವ ತಿಂಡಿ ತಿನಿಸುಗಳು ಇಲಿಗಳಿಗೆ ಬಲು ಪ್ರಿಯ. ಹೀಗಾಗಿ ಮನುಷ್ಯನ ದೊಡ್ಡ ಪಿಡುಗುಗಳಲ್ಲಿ ಇವೂ ಒಂದು. "ಅಲ್ಲೇನಿಲಿಗಳ ಕಾಟವೆ ಕಾಟ. ಅಲ್ಲಿಯ ಜನಗಳಿಗತಿ ಗೋಳಾಟ" ಎಂಬ ಜನಪ್ರಿಯ ಕವಿನುಡಿಯ ಹಿನ್ನೆಲೆ ಇಲ್ಲಿದೆ. ಆತ್ಮ ರಕ್ಷಣೆಗೋಸ್ಕರ ಇಲಿ ಸದಾ ಜಾಗರೂಕವಾಗಿರಬೇಕು. ಸಹಜವಾಗಿಯೇ ಅದರ ಸ್ವಭಾವ ಬಲು ಚುರುಕು; ನಿವಾಸ ಬಲು ಗುಪ್ತ. ಉಗ್ರಾಣದ ಮೂಲೆಗಳಲ್ಲಿ, ಸಾಮಾನು ಸರಂಜಾಮುಗಳ ಕೈಗೆಟುಕದ ಎಡೆಗಳಲ್ಲಿ, ಮರದ ಪೊಟರೆಗಳಲ್ಲಿ, ಕಲ್ಲ ಸೆರೆಗಳಲ್ಲಿ, ನೆಲದಡಿಯ ಬಿಲಗಳಲ್ಲಿ, ಇಲಿಗಳ ಠಾವು ಸಾಮಾನ್ಯ. ಕಚ್ಚಿ ಮೃದು ಮಾಡಿದ ಉಣ್ಣೆ, ಕಾಗದ ಬಟ್ಟೆ, ಹುಲ್ಲಿನ ತುಣುಕುಗಳು-ಇವನ್ನು ಸೇರಿಸಿ ಗೂಡು ಕಟ್ಟುತ್ತವೆ. ಸಂಚಾರ ಹೆಚ್ಚಾಗಿ ರಾತ್ರಿ ವೇಳೆ. ಆದರೆ ಜನ, ಇತರ ಶತ್ರುಪ್ರಾಣಿ ಸಂಚಾರವಿಲ್ಲವೆಂದು ಖಾತ್ರಿಯಾದಾಗ ಬಲು ಧೈರ್ಯದಿಂದ ಹಗಲು ಹೊತ್ತಿನಲ್ಲೂ ಹೊರಗೆ ಬಂದು ಕಣ್ಣಿಗೆ ಬಿದ್ದ ತಿಂಡಿ ತಿನ್ನುವುದುಂಟು. ಯಾರಾದರೂ ಬಂದೊಡನೆ ಅಥವಾ ಸಂಶಯಕಾರಣವಾದ ಸದ್ದು ಉಂಟಾದೊಡನೆ ಸರಕ್ಕನೆ ಬಿಲಕ್ಕೆ ಜಿಗಿದು ಬಿಡುತ್ತವೆ. ಆಹಾರವನ್ನು ಅಳಿಲಿನಂತೆ ಮುಂಗಾಲುಗಳಲ್ಲಿ ಹಿಡಿದು ಹಿಂಗಾಲುಗಳ ಮೇಲೆ ಕುಳಿತು ತಿನ್ನುವುದು ರೂಢಿ. ಇಲಿ ಬಹಳ ಎತ್ತರವ ಹಾರಲಾರದು. ಆದರೆ ಕಡಿದಾದ ಸ್ಥಳ ಏರಬಲ್ಲುದು. ವೇಗವಾಗಿ ಓಡುವಾಗ ಬೆಕ್ಕಿನಂತೆ ಹಿಂಗಾಲುಗಳಿಂದ ಕುಪ್ಪಳಿಸುತ್ತ ಮುಂಗಾಲುಗಳಿಂದ ಜಿಗಿಯುತ್ತ ಧಾವಿಸುತ್ತದೆ.

    Also see "ಇಲಿ" on Wikipedia

    What is ಮೂಷಕ meaning in English?

    The word or phrase ಮೂಷಕ refers to any of various long-tailed rodents similar to but larger than a mouse. See ಮೂಷಕ meaning in English, ಮೂಷಕ definition, translation and meaning of ಮೂಷಕ in English. Learn and practice the pronunciation of ಮೂಷಕ. Find the answer of what is the meaning of ಮೂಷಕ in English.

    Tags for the entry "ಮೂಷಕ"

    What is ಮೂಷಕ meaning in English, ಮೂಷಕ translation in English, ಮೂಷಕ definition, pronunciations and examples of ಮೂಷಕ in English.

    Advertisement - Remove

    SHABDKOSH Apps

    Download SHABDKOSH Apps for Android and iOS
    SHABDKOSH Logo Shabdkosh  Premium

    Ad-free experience & much more

    Prepositions

    Prepositions are one of the most important topics in grammar. These help in formation of sentences and give the sentences a meaning. Read more »

    Writing complex sentences in English (For beginners)

    Writing is one such skill that should be encouraged in young children. Read the article and understand what are complex sentences and its structure. Read more »

    Basic rules of grammar

    There are many rules to follow in grammar. Read these basic rules to understand the basics of it and slowly develop and improve the language. Read more »
    Advertisement - Remove

    Our Apps are nice too!

    Dictionary. Translation. Vocabulary.
    Games. Quotes. Forums. Lists. And more...

    Vocabulary & Quizzes

    Try our vocabulary lists and quizzes.