Advertisement - Remove

ಅನಾರೋಗ್ಯ (anarogya) - Meaning in English

anārōgyaanaarogya

translation


Translated by SHABDKOSH translator.

ಅನಾರೋಗ್ಯ - Meaning in English

Did you mean:

We are constantly improving our dictionaries. Still, it is possible that some words are not available. You can ask other members in forums, or send us email. We will try and help.

Definitions and Meaning of ಅನಾರೋಗ್ಯ in Kannada

ಅನಾರೋಗ್ಯ noun

  1. the quality of being unhealthful and generally bad for you

    Synonyms

    ಅಸ್ವಸ್ಥ, ರೋಗ, ರೋಗಗ್ರಸ್ಥ

    morbidity, morbidness, unwholesomeness

    Description

    ರೋಗವು ಒಂದು ಜೀವಿಯ ಭಾಗ ಅಥವಾ ಎಲ್ಲವನ್ನೂ ಬಾಧಿಸುವ ಒಂದು ನಿರ್ದಿಷ್ಟ ಅಸಹಜ ಸ್ಥಿತಿ, ಒಂದು ರಚನೆ ಅಥವಾ ಕ್ರಿಯೆಯ ಅಸ್ವಸ್ಥತೆ. ಯಾವುದಾದರೊಂದು ಪೆಟ್ಟು ಇಲ್ಲವೆ ಗಾಯದಿಂದ ಪ್ರಚೋದನೆಗೊಂಡಿರುವ, ಉಪಕೋಶೀಯ ಮಟ್ಟದಲ್ಲಿ ಸಂಭವಿಸುವ, ಗಾಸಿಗೆ ಈಡಾಗಿರುವ ಜೀವಿಯ ವ್ಯತ್ಯಸ್ತರಚನೆಯಲ್ಲೊ ಕಾರ್ಯದಲ್ಲೊ ಸಾಮಾನ್ಯವಾಗಿ ಪ್ರಕಟಗೊಳ್ಳುವ ಪ್ರತಿಸ್ಪಂದನ (ಡಿಸೀಸ್). ಕಾಯಿಲೆ, ಅಸ್ವಸ್ಥತೆ, ವ್ಯಾಧಿ, ಅನಾರೋಗ್ಯ ಮುಂತಾದವು ಪರ್ಯಾಯ ಪದಗಳು. ರೋಗದ ಅಧ್ಯಯನವನ್ನು ರೋಗವಿಜ್ಞಾನವೆಂದು ಕರೆಯಲಾಗುತ್ತದೆ ಮತ್ತು ಇದು ರೋಗನಿದಾನ ಶಾಸ್ತ್ರದ ಅಧ್ಯಯನವನ್ನು ಒಳಗೊಳ್ಳುತ್ತದೆ. ರೋಗವನ್ನು ಹಲವುವೇಳೆ ರೋಗಲಕ್ಷಣಗಳು ಮತ್ತು ವೈದ್ಯಕೀಯ ಚಿಹ್ನೆಗಳಿಗೆ ಸಂಬಂಧಿಸಿದ ವೈದ್ಯಕೀಯ ಸ್ಥಿತಿ ಎಂದು ಅರ್ಥೈಸಲಾಗುತ್ತದೆ. ಅದು ರೋಗಕಾರಕಗಳಂತಹ ಬಾಹ್ಯ ಅಂಶಗಳಿಂದ, ಅಥವಾ ಪ್ರತಿರಕ್ಷಣಾ ಶಕ್ತಿಯ ಕೊರತೆಯಂತಹ ವಿಶೇಷವಾಗಿ ಪ್ರತಿರಕ್ಷಣಾ ವ್ಯವಸ್ಥೆಯ ಆಂತರಿಕ ಅಪಸಾಮಾನ್ಯ ಕ್ರಿಯೆಗಳಿಂದ, ಅಥವಾ ಅಲರ್ಜಿಗಳು ಮತ್ತು ಸ್ವರಕ್ಷಣೆಯನ್ನು ಒಳಗೊಂಡಂತೆ ಅತಿಸೂಕ್ಷ್ಮತೆಯಿಂದ ಉಂಟಾಗಿರಬಹುದು.

    Also see "ರೋಗ" on Wikipedia

    What is ಅನಾರೋಗ್ಯ meaning in English?

    The word or phrase ಅನಾರೋಗ್ಯ refers to the quality of being unhealthful and generally bad for you. See ಅನಾರೋಗ್ಯ meaning in English, ಅನಾರೋಗ್ಯ definition, translation and meaning of ಅನಾರೋಗ್ಯ in English. Learn and practice the pronunciation of ಅನಾರೋಗ್ಯ. Find the answer of what is the meaning of ಅನಾರೋಗ್ಯ in English.

    Tags for the entry "ಅನಾರೋಗ್ಯ"

    What is ಅನಾರೋಗ್ಯ meaning in English, ಅನಾರೋಗ್ಯ translation in English, ಅನಾರೋಗ್ಯ definition, pronunciations and examples of ಅನಾರೋಗ್ಯ in English.

    Advertisement - Remove

    SHABDKOSH Apps

    Download SHABDKOSH Apps for Android and iOS
    SHABDKOSH Logo Shabdkosh  Premium

    Ad-free experience & much more

    French words used in English

    Using French words while talking in English is not new. French has been a part of English language for a very long time now. Learn these and add them… Read more »

    Ways to improve your spoken English skills

    Improving spoken languages might seem as a challenge. But, with proper guidance and tips, it is not too difficult. Read more »

    Homophones vs Homographs vs Homonyms

    Some parts of grammar in English is very difficult to understand. This is resolved only when you develop a habit of reading. Read the article and try… Read more »
    Advertisement - Remove

    Our Apps are nice too!

    Dictionary. Translation. Vocabulary.
    Games. Quotes. Forums. Lists. And more...

    Vocabulary & Quizzes

    Try our vocabulary lists and quizzes.