Advertisement - Remove

ಆರೋಹಣ (arohana) - Meaning in English

ārōhaṇaaarohana

translation


Translated by SHABDKOSH translator.

ಆರೋಹಣ - Meaning in English

Did you mean:

We are constantly improving our dictionaries. Still, it is possible that some words are not available. You can ask other members in forums, or send us email. We will try and help.

Definitions and Meaning of ಆರೋಹಣ in Kannada

ಆರೋಹಣ noun

  1. an event that involves rising to a higher point (as in altitude or temperature or intensity etc.)

    climb, climbing, mounting

    Description

    ಆರೋಹಣಸಂಗೀತದಲ್ಲಿ ಸ್ವರಗಳ ಏರಿಕೆಗೆ ಆರೋಹಣವೆಂದೂ ಹೇಳುತ್ತಾರೆ. ಜಗತ್ತಿನ ಎಲ್ಲ ಸಂಗೀತ ಪದ್ಧತಿಗಳಲ್ಲೂ ಇವು ಮೌಲಿಕ ತತ್ತ್ವಗಳೂ ತಂತ್ರಗಳೂ ಆಗಿವೆ. ಗೇಯಸಾಧ್ಯವಾದುದನ್ನೆಲ್ಲ ವೈಜ್ಞಾನಿಕವಾಗಿ ವ್ಯವಸ್ಥೆಗೊಳಿಸಲು ಮತ್ತು ಶಾಸ್ತ್ರೀಯ ಪ್ರಮಾಣಗಳೊಡನೆ ಹೋಲಿಸಲು ಇವು ಅಗತ್ಯವಾಗುತ್ತವೆ. ರೂಢಿಯಲ್ಲಿರುವ ಸಮಗ್ರಸ್ವರಸ್ಥಾನಗಳನ್ನು ಪ್ರತಿನಿಧಿಸುವ ಏಳು ಸ್ವರಗಳಲ್ಲಿ ಹಿಂದಿನದಕ್ಕಿಂತ ಮುಂದಿನದು ಧ್ವನಿಮಟ್ಟದಲ್ಲಿ ಕ್ರಮವಾಗಿ ಏರುವಂತೆ ವ್ಯವಸ್ಥೆಗೊಳಿಸಿರುವುದನ್ನು ಸ್ವರಸಪ್ತಕವೆಂದೂ ಸ್ವರಸಪ್ತಕದ ಕೊನೆಯಲ್ಲಿ ಮೊದಲನೆಯ ಸ್ವರದ ಪ್ರಥಮ ಊ‍ರ್ಧ್ವಾವರ್ತನವನ್ನು ಸೇರಿಸಿಕೊಂಡರೆ ಬರುವುದನ್ನು ಸ್ವರಾಷ್ಟಕವೆಂದೂ ಕರೆಯಲಾಗುತ್ತದೆ. ಮೊದಲನೆಯದು ಸ್ವರಚಲನೆ, ಮೇಳತ್ವ ಮೊದಲಾದುವುಗಳಿಗೆ ಮಾತೃಕೆಯಾದರೆ ಎರಡನೆಯದು ಅವುಗಳಲ್ಲಿ ರಂಜಕಾಂಶಗಳಾದ ಹಿತಾಹಿತಸಂಬಂಧಗಳು, ಇತರ ಸ್ಥಾನಗಳ ಪ್ರಾಪ್ತಿ ಮುಂತಾದವುಗಳಿಗೆ ತಾಯಿಯಾಗುತ್ತದೆ. ಇವೆರಡೂ ಸೇರಿ ರಾಗತತ್ವದ, ಅದರಿಂದ ಗೀತತತ್ತ್ವದ ಹುಟ್ಟಿಗೆ ಕಾರಣವಾಗುತ್ತವೆ. ಏಳು ಸ್ವರಗಳನ್ನೂ ಕ್ರಮವಾಗಿ ಆರೋಹಿಸುವುದು, ಅನಂತರ ಕ್ರಮವಾಗಿ ಅವರೋಹಿಸುವುದು-ಇಂಥ ಚಲನೆಗೆ ನಮ್ಮ ಪ್ರಾಚೀನರು ಮೂರ್ಛನೆಯೆಂಬ ಹೆಸರಿಟ್ಟಿದ್ದರು. ಇವುಗಳನ್ನು ಸಮಸಾಮಯಿಕ ರಾಗಗಳ ಹೋಲಿಕೆಗಾಗಿ ಬಳಸುತ್ತಿದ್ದರು. ಹೀಗೆ ಒಂದು ರಾಗದ ಆರೋಹಣ-ಅವರೋಹಣಗಳನ್ನು ಮೂರ್ಛನೆಯೆಂದು ಕರೆಯುವ ವಾಡಿಕೆ ಕರ್ನಾಟಕ ಸಂಗೀತದಲ್ಲಿ ಇಂದಿಗೂ ಉಳಿದುಬಂದಿದೆ. ಮೂರ್ಛನೆಯಲ್ಲಿ ಒಂದು ಅಥವಾ ಎರಡು ಸ್ವರಗಳನ್ನು ಕಳೆದರೆ ಉಳಿಯುವ ಸ್ವರಸಮುಚ್ಚಯಕ್ಕೆ ತಾನವೆಂದು ಹೆಸರು. ತಾನಗಳಲ್ಲಿ ಕ್ರಮಸಂಚಾರದಿಂದಾಗುವ ಶುದ್ಧತಾನ, ಸ್ವರಗಳ ವಕ್ರಸಂಚಾರದಿಂದಾಗುವ ಕೂಟತಾನ ಎಂದು ಎರಡು ಬಗೆ. ಕೂಟತಾನಗಳಲ್ಲಿ ಸ್ವರಸಂಚಾರದ ವಕ್ರತೆಯೇ ಎಲ್ಲ ಸಾಧ್ಯತೆಗಳನ್ನು, ಎಂದರೆ ಸ್ವರವ್ಯುತ್ಕ್ರಮ ಪ್ರಕ್ರಿಯೆಯಿಂದ ಉಂಟಾಗುವ ರೀತಿಗಳನ್ನು ಗಾಢವಾದ ಗಣಿತತತ್ತ್ವದ ಆಧಾರದ ಮೇಲೆ ಏರ್ಪಡಿಸಿರುವ ವೈಜ್ಞಾನಿಕ ವ್ಯವಸ್ಥೆ ವಿಶ್ವಸಂಗೀತಕ್ಕೆ ಭಾರತೀಯ ಸಂಗೀತ ಕೊಟ್ಟ ಹಿರಿಯ ಕಾಣಿಕೆಯಾಗಿದೆ. ಶುದ್ಧತಾನಗಳಲ್ಲಿ ಸ್ವರಗಳ ಕ್ರಮಸಂಚಾರದಿಂದಲೂ ವಕ್ರಸಂಚಾರದಿಂದಲೂ ಗೇಯಸಾಧ್ಯವಾದ ಎಲ್ಲ ಜನ್ಯರಾಗಗಳನ್ನೂ ಎಲ್ಲ ಮೇಳಗಳಲ್ಲೂ ಶಾಸ್ತ್ರೀಯವಾಗಿ ಪಡೆಯಬಹುದು. ರಾಗವೊಂದರಲ್ಲಿ ಬರುವ ಎಲ್ಲ ಬಗೆಯ ಸ್ವರಸಂಚಾರಗಳನ್ನು, ನಿಂತು ನಿಂತು ಮುಂದುವರಿಯುವ ಸ್ಥಾಯೀ ಕ್ರಮವಾಗಿ ಏರುವ ಆರೋಹಿ ಕ್ರಮವಾಗಿ ಇಳಿಯುವ ಅವರೋಹೀ ಇವೆಲ್ಲದರ ಮಿಶ್ರವಾದ ಸಂಚಾರಿ ಎಂಬ ನಾಲ್ಕು ವಿಧದ ವರ್ಣಗಳಲ್ಲಿ ಅಡಗಿಸಿದೆ. ಇವುಗಳನ್ನೂ ತಜ್ಜನ್ಯವಾದ ೬೩ ಅಲಂಕಾರಗಳನ್ನೂ ಶಾಸ್ತ್ರ ವರ್ಣಿಸುತ್ತದೆ. ಇವುಗಳನ್ನು ಆದಿತಾಳದಲ್ಲಿ ಅಳವಡಿಸಿ ರಚಿಸಿರುವ ಸರಳೆವರಸೆ, ಜಂಟಿವರಸೆ, ಹೆಚ್ಚು ಸ್ಥಾಯಿವರಸೆ, ತಗ್ಗುಸ್ಥಾಯಿವರಸೆ ಇತ್ಯಾದಿಗಳೂ ಸುಳಾದಿ ಸಪ್ತತಾಳಗಳಿಗೆ ಅಳವಡಿಸಿ ರಚಿಸಿರುವ ತಾಳಾಲಂಕಾರಗಳೂ ಇವುಗಳನ್ನು ರಾಗಗಳಿಗೆ ಅಳವಡಿಸಿ ರಚಿಸಿರುವ ಸಂಚಾರೀಗೀತೆಗಳೂ ಕರ್ಣಾಟಕಸಂಗೀತದ ಶಿಕ್ಷಣಕ್ರಮಕ್ಕೆ ಅಡಿಪಾಯವಾಗಿವೆ. ಆರೋಹಣ-ಅವರೋಹಣ ರಾಗಸ್ವರೂಪವನ್ನು ಬೋಧಿಸುವ ಭೌತಿಕ ಸೂತ್ರವೂ ಹೌದು. ಆಯಾ ರಾಗದಲ್ಲಿ ಬರುವ ಸ್ವರಗಳನ್ನೂ ಪ್ರಾರಂಭ, ಮುಕ್ತಾಯ ಮೊದಲಾದ ಸ್ವರಗಳನ್ನೂ ಇಂಥದೇ ವಕ್ರಗತಿಯಲ್ಲಿ ಸ್ವರಗಳು ಬರಬೇಕೆಂಬ ವಿಶೇಷ ನಿಯಮಗಳನ್ನೂ ಅದು ತಿಳಿಸುವುದರಿಂದ ಅದು ಭಾರತೀಯ ಸಂಗೀತದ ಅತ್ಯಂತ ಪ್ರಾಥಮಿಕ ತತ್ತ್ವಗಳಲ್ಲಿ ಒಂದಾಗಿದೆ.

    Arohana, Arohanam, Aroh or Aroha, in the context of Indian classical music, is the ascending scale of notes in a raga. The pitch increases as we go up from Shadja (Sa) to the Taar Shadja (Sa), possibly in a crooked (vakra) manner.

    Also see "ಆರೋಹಣ" on Wikipedia

    What is ಆರೋಹಣ meaning in English?

    The word or phrase ಆರೋಹಣ refers to an event that involves rising to a higher point (as in altitude or temperature or intensity etc.). See ಆರೋಹಣ meaning in English, ಆರೋಹಣ definition, translation and meaning of ಆರೋಹಣ in English. Learn and practice the pronunciation of ಆರೋಹಣ. Find the answer of what is the meaning of ಆರೋಹಣ in English.

    Tags for the entry "ಆರೋಹಣ"

    What is ಆರೋಹಣ meaning in English, ಆರೋಹಣ translation in English, ಆರೋಹಣ definition, pronunciations and examples of ಆರೋಹಣ in English.

    Advertisement - Remove

    SHABDKOSH Apps

    Download SHABDKOSH Apps for Android and iOS
    SHABDKOSH Logo Shabdkosh  Premium

    Ad-free experience & much more

    Improving writing skills

    Writing is as important as reading and speaking. Writing helps create clear and easy to read messages. Read more »

    How to greet in Hindi?

    This short article might help you understand the different forms of greeting. Go through these words and phrases and memorize them so that it will… Read more »

    Tips of essay writing for children

    Learn to write essays that are worth reading with these simple tips on essay writing and master the skill. Read more »
    Advertisement - Remove

    Our Apps are nice too!

    Dictionary. Translation. Vocabulary.
    Games. Quotes. Forums. Lists. And more...

    Vocabulary & Quizzes

    Try our vocabulary lists and quizzes.