ಕುತರ್ಕ (kutarka) - Meaning in English
ಕುತರ್ಕ - Meaning in English
We are constantly improving our dictionaries. Still, it is possible that some words are not available. You can ask other members in forums, or send us email. We will try and help.
Definitions and Meaning of ಕುತರ್ಕ in Kannada
ಕುತರ್ಕ noun
a misconception resulting from incorrect reasoning
fallacy, false belief
a deliberately invalid a...Subscribe
Synonyms
ಅನಾವಶ್ಯಕ ವಿವಾದ
sophism, ...Subscribe
Description
ಕುತರ್ಕವು ಒಂದು ವಾದ ವಿಧಾನ. ಇದರ ಉದ್ದೇಶ ಸತ್ಯವನ್ನು ಸ್ಥಾಪಿಸುವುದಲ್ಲ; ಸತ್ಯವನ್ನು ಮರೆ ಮಾಡುವುದು; ಸತ್ಯವಲ್ಲದ್ದನ್ನು ಸತ್ಯದಂತೆ ತೋರಿಸುವುದು. ಕುತರ್ಕದಲ್ಲಿ ವಾದದ ಸೋಗಿರುತ್ತದೆ. ಆದರೆ ಈ ವಾದ ಸರಿಯಲ್ಲವೆಂಬುದು ಸುಲಭವಾಗಿ ಕಾಣುವುದಿಲ್ಲ. ಇಂಥ ವಾದವನ್ನು ಭಾರತೀಯ ತಾರ್ಕಿಕರು ಜಲ್ಪ, ವಿತಂಡ ಮತ್ತು ಆಭಾಸಗಳೆಂದು ಕರೆದಿರುತ್ತಾರೆ. ತರ್ಕಬದ್ಧವಲ್ಲದ ವಾದವು ಅದು ನಿಜವಾಗಿ ಇರುವುದಕ್ಕಿಂತ ಉತ್ತಮವೆಂದು ಕಾಣುವ ಮೂಲಕ ಮೋಸಗೊಳಿಸಬಹುದು. ಕೆಲವು ಕುತರ್ಕಗಳನ್ನು ವಂಚನೆಯಿಂದ ದುರುಪಯೋಗಪಡಿಸಿಕೊಳ್ಳಲು ಅಥವಾ ಮನವೊಲಿಸಲು ಉದ್ದೇಶಪೂರ್ವಕವಾಗಿ ಮಾಡಲಾದರೆ, ಇತರ ಕುತರ್ಕಗಳನ್ನು ನಿರ್ಲಕ್ಷ್ಯತನ ಅಥವಾ ಅಜ್ಞಾನದ ಕಾರಣ ಅನುದ್ದೇಶಿತವಾಗಿ ಮಾಡಲಾಗುತ್ತದೆ. ಕಾನೂನಿನ ವಾದಗಳ ತರ್ಕಬದ್ಧತೆಯು ವಾದಗಳನ್ನು ಮಾಡಲಾಗುವ ಸಂದರ್ಭವನ್ನು ಅವಲಂಬಿಸಿರುತ್ತದೆ. ಪ್ರಾಚೀನ ಗ್ರೀಸಿನಲ್ಲಿ ಇಂಥ ವಾದ ವಿಧಾನವನ್ನೇ ಒಂದು ಜೀವನ ವೃತ್ತಿಯಾಗಿ ಇಟ್ಟುಕೊಂಡಿದ್ದವರನ್ನು ಸಾಫಿಸ್ಟರೆಂದು ಕರೆಯುತ್ತಿದ್ದರು.
A fallacy is the use of invalid or otherwise faulty reasoning in the construction of an argument that may appear to be well-reasoned if unnoticed. The term was introduced in the Western intellectual tradition by the Aristotelian De Sophisticis Elenchis.
Also see "ಕುತರ್ಕ" on WikipediaWhat is ಕುತರ್ಕ meaning in English?
The word or phrase ಕುತರ್ಕ refers to a misconception resulting from incorrect reasoning, or a deliberately invalid argument displaying ingenuity in reasoning in the hope of deceiving someone. See ಕುತರ್ಕ meaning in English, ಕುತರ್ಕ definition, translation and meaning of ಕುತರ್ಕ in English. Learn and practice the pronunciation of ಕುತರ್ಕ. Find the answer of what is the meaning of ಕುತರ್ಕ in English.
Tags for the entry "ಕುತರ್ಕ"
What is ಕುತರ್ಕ meaning in English, ಕುತರ್ಕ translation in English, ಕುತರ್ಕ definition, pronunciations and examples of ಕುತರ್ಕ in English.