ಕೈಗಳು (kai) - Meaning in English
Interpreted your input "ಕೈಗಳು" as "ಕೈ".
ಕೈ - Meaning in English
noun
- +1Advertisement - Remove
Description
ಕೈಯು ಮಾನವರು, ಚಿಂಪಾಂಜ಼ಿಗಳು, ಕೋತಿಗಳು ಮತ್ತು ಲೀಮರ್ಗಳಂತಹ ಪ್ರೈಮೇಟ್ಗಳ ಮುಂದೋಳು ಅಥವಾ ಮುಂದಿನ ಅವಯವದ ಕೊನೆಯಲ್ಲಿ ಹಿಡಿಯುವ ಶಕ್ತಿಯುಳ್ಳ, ಬಹು ಬೆರಳುಗಳನ್ನು ಹೊಂದಿರುವ ಒಂದು ಜೋಡಿಕೆ. ಮಾನವ ಕೈಯು ಸಾಮಾನ್ಯವಾಗಿ ಐದು ಬೆಟ್ಟುಗಳನ್ನು ಹೊಂದಿರುತ್ತದೆ: ನಾಲ್ಕು ಬೆರಳುಗಳು ಮತ್ತು ಒಂದು ಹೆಬ್ಬೆರಳು; ಕೈಯು ೨೭ ಮೂಳೆಗಳನ್ನು ಹೊಂದಿರುತ್ತದೆ, ತಿಲಾಸ್ಥಿಯನ್ನು ಹೊರತುಪಡಿಸಿ. ಇವುಗಳ ಸಂಖ್ಯೆಯು ಜನರ ನಡುವೆ ಬದಲಾಗುತ್ತದೆ, ಮತ್ತು ಇವುಗಳಲ್ಲಿ ೧೪ ಬೆರೆಳೆಲುಬುಗಳಾಗಿವೆ. ಹಸ್ತ ಮಧ್ಯದ ಮೂಳೆಗಳು ಬೆರಳುಗಳನ್ನು ಮತ್ತು ಮಣಿಕಟ್ಟಿನ ಮೂಳೆಗಳನ್ನು ಜೋಡಿಸುತ್ತವೆ. ಪ್ರತಿ ಮಾನವ ಕೈಯು ಐದು ಹಸ್ತ ಮಧ್ಯದ ಮೂಳೆಗಳು ಮತ್ತು ಎಂಟು ಮಣಿಕಟ್ಟಿನ ಮೂಳೆಗಳನ್ನು ಹೊಂದಿರುತ್ತದೆ.
A hand is a prehensile, multi-fingered appendage located at the end of the forearm or forelimb of primates such as humans, chimpanzees, monkeys, and lemurs. A few other vertebrates such as the koala are often described as having "hands" instead of paws on their front limbs. The raccoon is usually described as having "hands" though opposable thumbs are lacking.
Also see "ಕೈ" on WikipediaMore matches for ಕೈ
noun
What is ಕೈಗಳು meaning in English?
The word or phrase ಕೈಗಳು refers to . See ಕೈಗಳು meaning in English, ಕೈಗಳು definition, translation and meaning of ಕೈಗಳು in English. Learn and practice the pronunciation of ಕೈಗಳು. Find the answer of what is the meaning of ಕೈಗಳು in English.
Tags for the entry "ಕೈಗಳು"
What is ಕೈಗಳು meaning in English, ಕೈಗಳು translation in English, ಕೈಗಳು definition, pronunciations and examples of ಕೈಗಳು in English.
Advertisement - RemoveSHABDKOSH Apps
Types of sentences
Learn to know the difference between type of sentences you use while talking to people. Also improve your tone and way of talking and convey messages… Read more »Tips to improve your spellings
Writing in English is as important as speaking. To learn to write correctly might seem like a difficult task. There are always some tips that you need… Read more »Learn to pronounce these difficult words in English
Add something new to your language every time you speak. These words might help you upgrade your language knowledge. Read more »