Advertisement - Remove

ತಂತ್ರ (tantra) - Meaning in English

Popularity:
Difficulty:
tantratantra

ತಂತ್ರ - Meaning in English

Advertisement - Remove

Definitions and Meaning of ತಂತ್ರ in Kannada

ತಂತ್ರ noun

  1. a maneuver in a game or conversation

    Synonyms

    ಉಪಾಯ, ಯುಕ್ತಿ, ಹೂಟ

    gambit, ploy, stratagem

    • the act of concea...

      Synonyms

      ಪಿತೂರಿ, ಸಂಚು, ಹೊಂಚು

      ambuscade, ...

        • Synonyms

          ಒಳಸಂಚು, ಮೋಸ

          • Synonyms

            ಜಾದು, ತಂತ್ರ-ಮಂತ್ರ, ಮಂತ್ರ-ತಂತ್ರ, ಮಂತ್ರ, ಮಾಟ-ಮಂತ್ರ, ಮಾಟ, ಮಾಟಮಂತ್ರ, ವಾಮಾಚಾರ

              • Synonyms

                ಕ್ರಮ, ಪ್ರಣಾಳಿಕೆ, ವಿಧಾನ, ವ್ಯವಸ್ಥೆ

                Advertisement - Remove

                Description

                ತಂತ್ರ ಸಂಸ್ಕೃತ:तन्त्र; ನಿರಂತರತೆ ಯನ್ನು ಸೂಚಿಸುವ ಜಾಲ; ಆಂಗ್ಲದಲ್ಲಿ ತಾಂತ್ರಿಸಿಸಂ ಅಥವಾ ತಂತ್ರಿಸಂ ಅಥವಾ ತಂತ್ರಂ ಸಂಸ್ಕೃತ:तन्त्र ಎಂದು ಕರೆಯಲ್ಪಡುವ ತಂತ್ರವು ಒಂದು ತತ್ವಶಾಸ್ತ್ರವಾಗಿದ್ದು, ಇದರಲ್ಲಿ ಶಕ್ತಿಯು ಮುಖ್ಯದೇವತೆಯಾಗಿ ಪೂಜಿಸಲ್ಪಡುವುದಾಗಿದ್ದು ಇಡೀ ಜಗತ್ತು ಶಕ್ತಿ ಮತ್ತು ಶಿವ ನ ದಿವ್ಯಲೀಲೆಗೆ ಒಳಪಟ್ಟದ್ದೆಂದು ಸಾರುತ್ತದೆ; ಸಾಮಾನ್ಯವಾಗಿ ಶಕ್ತಿಪೂಜೆಗೆ ಸಂಬಂಧಿತವಾದ ಯಾವುದೇ ಧಾರ್ಮಿಕಗ್ರಂಥ("ತಂತ್ರಗಳು" ಎಂದು ಕರೆಯಲ್ಪಡುವ)ವನ್ನೂ ಸಹ ತಂತ್ರ ಎಂಬ ಪದದಿಂದಲೇ ಗುರುತಿಸಲಾಗುತ್ತದೆ. ತಂತ್ರವು ಮೂಲತಃ ಆಧ್ಯಾತ್ಮಿಕ ವಿಧಿವಿಧಾನಗಳು ಮತ್ತು ಪೂಜಾ ಆಚರಣೆಯ ಕ್ರಮಗಳನ್ನು ಅರುಹುತ್ತಾ ಮೌಢ್ಯ ಮತ್ತು ಪುನರ್ಜನ್ಮದಿಂದ ಮುಕ್ತಿ ಪಡೆಯಲು ಸಹಾಯಕವಾಗುತ್ತದೆ. ತಂತ್ರಿಸಂ ಹಿಂದೂ, ಸಿಖ್, ಬಾನ್, ಬೌದ್ಧ, ಮತ್ತು ಜೈನ ಮತಗಳ ಆಚರಣೆಗಳ ಮೇಲೆ ಪ್ರಭಾವ ಬೀರಿದೆ. ತಂತ್ರವು ತನ್ನ ವಿವಿಧ ವಿಧಗಳಲ್ಲಿ ಭಾರತ, ನೇಪಾಳ, ಚೀನಾ, ಜಪಾನ್, ಟಿಬೆಟ್, ಕೊರಿಯಾ, ಕಾಂಬೋಡಿಯಾ, ಬರ್ಮಾ, ಇಂಡೋನೇಷಿಯಾ ಮತ್ತು ಮಂಗೋಲಿಯಾಗಳಲ್ಲಿ ಆಚರಿಸಲಾಗುತ್ತಿದೆ. ತಂತ್ರವೆಂದರೇನೆಂಬುದಕ್ಕೆ ತೀವ್ರತರವಾದ ಅರ್ಥ ನೀಡಲು ಹಿಂದುಮುಂದು ನೋಡಿದರೂ, ಡೇವಿಡ್ ವೈಟ್ ರವರು ಈ ಕೆಳಗಿನ ವಿವರಣೆಯನ್ನು ಮುಂದೊಡ್ಡಿದ್ದಾರೆ:

                ತಂತ್ರ ಎಂದರೆ ಏಷ್ಯಾದ ಒಂದು ನಂಬಿಕೆಗಳ ಹಾಗೂ ಆಚಾರಗಳ ವ್ಯವಸ್ಥೆಯಾಗಿದ್ದು, ನಾವಿರುವ ಹಾಗೂ ಅನುಭವಿಸುತ್ತಿರುವ ಜಗತ್ತು ದೇವದೇವನ ದೈವೀಕ ಶಕ್ತಿಯ ದೃಢವಾದ ಸ್ವರೂಪವಲ್ಲದೆ ಮತ್ತೇನೂ ಅಲ್ಲವೆಂಬ ತತ್ತ್ವದ ಮೇಲೆ ಆಧಾರಿತವಾಗಿದ್ದು, ಆ ಶಕ್ತಿಯೇ ಜಗದ ಸೃಷ್ಟಿ ಮತ್ತು ಸ್ಥಿತಿಯನ್ನು ನೋಡಿಕೊಳ್ಳುವುದೆಂಬ ನೀತಿಯನ್ನು ಹೊಂದಿದ್ದು, ಆ ಶಕ್ತಿಯನ್ನು ಆಚಾರಬದ್ಧವಾಗಿ ಸಂಪ್ರೀತಗೊಳಿಸಿ ಮಾನವನ ಪಿಂಡಾಂಡದಲ್ಲಿ ಆ ಶಕ್ತಿಯನ್ನು ಸೃಷ್ಟಿ ಮತ್ತು ವಿಮೋಚನಾ ವಿಧಿಗಳಲ್ಲಿ ಹರಿಯಬಿಡುವ ಯತ್ನದ ಕ್ರಮವಾಗಿದೆ.

                Tantra is an esoteric yogic tradition that developed on the Indian subcontinent from the middle of the 1st millennium CE onwards in both Hinduism and Buddhism.

                Also see "ತಂತ್ರ" on Wikipedia

                More matches for ತಂತ್ರ

                noun 

                ತಂತ್ರಾಂಶsoftware
                ತಂತ್ರ ಯಾ ಕೌಶಲstrategy
                ತಂತ್ರಜ್ಞಾನ ವರ್ಗಾವಣೆtechnology transfer
                ತಂತ್ರಜ್ಞಾನ ಅಭಿವೃದ್ಧಿtechnology development
                ತಂತ್ರಜ್ಞಾನ ಕೇಂದ್ರtechnology center
                ತಂತ್ರಜ್ಞಾನ ಸಂಶೋಧನೆtechnology research
                ತಂತ್ರಜ್ಞಾನ ವಿಭಾಗtechnology division
                ತಂತ್ರಜ್ಞಾನ ಶಿಕ್ಷಣtechnology education
                ತಂತ್ರಜ್ಞಾನ ಸೇವೆಗಳುtechnology services
                ತಂತ್ರಜ್ಞಾನ ನಿರ್ವಹಣೆtechnology management

                What is ತಂತ್ರ meaning in English?

                The word or phrase ತಂತ್ರ refers to a maneuver in a game or conversation, or the act of concealing yourself and lying in wait to attack by surprise, or a practical method or art applied to some particular task, or secret agreement, or the belief in magical spells that harness occult forces or evil spirits to produce unnatural effects in the world, or any of a fairly recent class of Hindu or Buddhist religious literature concerned with ritual acts of body and speech and mind. See ತಂತ್ರ meaning in English, ತಂತ್ರ definition, translation and meaning of ತಂತ್ರ in English. Learn and practice the pronunciation of ತಂತ್ರ. Find the answer of what is the meaning of ತಂತ್ರ in English.

                Tags for the entry "ತಂತ್ರ"

                What is ತಂತ್ರ meaning in English, ತಂತ್ರ translation in English, ತಂತ್ರ definition, pronunciations and examples of ತಂತ್ರ in English.

                Advertisement - Remove

                SHABDKOSH Apps

                Download SHABDKOSH Apps for Android and iOS
                SHABDKOSH Logo Shabdkosh  Premium

                Ad-free experience & much more

                Adverbs

                One of the most easiest topics of English grammar is Adverbs. They are easy to understand and easy to use in sentences while writing and speaking. If… Read more »

                Punctuation marks

                Punctuation marks help the reader understand the meaning of the text better. Without a punctuation mark, writings look very disorganized. Read this… Read more »

                Tips to practice grammar effectively

                Learning grammar can seem a little overwhelming. But it is also important to take small steps while learning something new. Here are some tips which… Read more »
                Advertisement - Remove

                Our Apps are nice too!

                Dictionary. Translation. Vocabulary.
                Games. Quotes. Forums. Lists. And more...

                Vocabulary & Quizzes

                Try our vocabulary lists and quizzes.