Advertisement - Remove

ನಿಯಮಗಳನ್ನು (niyama) - Meaning in English

Popularity:
Difficulty:

Interpreted your input "ನಿಯಮಗಳನ್ನು" as "ನಿಯಮ".

niyamaniyama

ನಿಯಮ - Meaning in English

Advertisement - Remove

Definitions and Meaning of ನಿಯಮಗಳನ್ನು in Kannada

ನಿಯಮ noun

  1. a complex of methods or rules governing behavior

    Synonyms

    ಕಾಯ್ದೆ, ಸಿದ್ಧಾಂತ

    system of rules, system

    • a principle or...

      Synonyms

      ಅಳತೆಗೋಲು, ಕಟ್ಟಳೆ, ಕಟ್ಟು, ಕಾನೂನು, ಗೊತ್ತು, ನಿಬಂಧನೆ, ನೀತಿ-ನಿಯಮ, ಮಾನದಂಡ, ವಿಧಿ, ಸೂತ್ರ

      regulation, ...

      • Synonyms

        ಆವರ್ತಿ, ಕಾಯದೆ, ಕಾಯಿದೆಯ ಕಲಮು, ಬಾರಿ, ಸರತಿ, ಸಲ

        • Synonyms

          ಕಾಯಿದೆ, ಪದ್ಧತಿ, ವಿಧಾನ

          Description

          शौच - सन्तोष - तपः – स्वाध्याय ईश्चरप्रणिधानानि नियमाः|| ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರಪ್ರಣಿಧಾನಗಳು ಐದು ನಿಯಮಗಳು. ಶೌಚ ಎರಡು ಬಗೆ -ಬಾಹ್ಯಶೌಚ ಮತ್ತು ಆಭ್ಯಂತರ ಶೌಚ. ಗೋಮೂತ್ರ ಗೋಮಯಾದಿಗಳ ಪ್ರಾಶನದಿಂದ, ಮೃತ್ತಿಕಾದಿಗಳನ್ನು ಬಳಸಿ ಮಾರ್ಜನ ಮಾಡುವುದರಿಂದ, ಸ್ನಾನಾದಿಗಳಿಂದ ಶುದ್ಧನಾಗುವುದು ಬಾಹ್ಯ ಶೌಚ. ಮೈತ್ರಿ, ಕರುಣೆ ಮುಂತಾದ ಭಾವನೆಗಳಿಂದ ಆಭ್ಯಂತರ ಶುದ್ಧಿಯಾಗುತ್ತದೆ. ಸುಖದಲ್ಲಾಗಲೀ, ದುಃಖದಲ್ಲಾಗಲೀ ಸದಾ ಪ್ರಸನ್ನತೆಯನ್ನು ಉಳಿಸಿಕೊಳ್ಳುವುದೇ ಸಂತೋಷ. ಸಂತೋಷದಿಂದ ಸುಖ ಪ್ರಾಪ್ತವಾಗುತ್ತದೆ.ಭಗವಂತನ ನಾಮಸ್ಮರಣೆ, ಜಪ, ವೇದಾಧ್ಯಯನ, ಕೃಚ್ಛ್ರ-ಚಾಂದ್ರಾಯಣಾದಿ ವ್ರತಗಳನ್ನು ಆಚರಿಸುವುದು ಸ್ವಾಧ್ಯಾಯವೆನಿಸುತ್ತದೆ. ಇಷ್ಟದೇವತೆಯ ಸಾಕ್ಷಾತ್ಕಾರವೇ ಸ್ವಾಧ್ಯಾಯದ ಫಲ. ಅಂತರ್ಬಹಿರಿಂದ್ರಿಯಗಳಿಂದ ಫಲಗಳನ್ನು ನಿರೀಕ್ಷಿಸದೇ ಭಗವಂತನಿಗೆ ಶರಣಾಗಿರುವುದೇ ಈಶ್ವರಪ್ರಣಿಧಾನ. ಇದರಿಂದಾಗಿ ಸಮಾಧಿಯನ್ನು ಪಡೆಯಬಹುದು.

          अनुरक्तिः परे तत्त्वे सततं नियमः स्मृतः। त्रिशिखाब्राह्मणोपनिषत् २९)
          Also see "ನಿಯಮ(ಯೋಗ)" on Wikipedia

          More matches for ನಿಯಮ

          noun 

          ನಿಯಮಿತ ಸಭೆregular meeting
          ನಿಯಮಿತ ಸೈನ್ಯregular army
          ನಿಯಮ ಬದಲಾವಣೆrule change
          ನಿಯಮ ರೂಪಿಸುವುದುrule making
          ನಿಯಮ ಅನ್ವಯrule applies
          ನಿಯಮಗಳನ್ನು ಮಾಡಿmake rules
          ನಿಯಮಗಳು ಅನ್ವಯrules apply
          ನಿಯಮಗಳನ್ನು ರೂಪಿಸುವುದುmake regulations
          ನಿಯಮಿತ ವ್ಯಾಪಾರregular business
          ನಿಯಮಿತ ಪಡೆಗಳುregular troops

          What is ನಿಯಮಗಳನ್ನು meaning in English?

          The word or phrase ನಿಯಮಗಳನ್ನು refers to a complex of methods or rules governing behavior, or a principle or condition that customarily governs behavior, or a separate section of a legal document (as a statute or contract or will), or prescribed guide for conduct or action. See ನಿಯಮಗಳನ್ನು meaning in English, ನಿಯಮಗಳನ್ನು definition, translation and meaning of ನಿಯಮಗಳನ್ನು in English. Learn and practice the pronunciation of ನಿಯಮಗಳನ್ನು. Find the answer of what is the meaning of ನಿಯಮಗಳನ್ನು in English.

          Tags for the entry "ನಿಯಮಗಳನ್ನು"

          What is ನಿಯಮಗಳನ್ನು meaning in English, ನಿಯಮಗಳನ್ನು translation in English, ನಿಯಮಗಳನ್ನು definition, pronunciations and examples of ನಿಯಮಗಳನ್ನು in English.

          Advertisement - Remove

          SHABDKOSH Apps

          Download SHABDKOSH Apps for Android and iOS
          SHABDKOSH Logo Shabdkosh  Premium

          Ad-free experience & much more

          Direct and Indirect speech

          Knowing how to use direct and indirect speech in English is considered important in spoken English. Read the article below and understand how to use… Read more »

          Developed nations and languages

          There is a strong narrative on English among India's financially and educationally elite classes. The narrative is that English is the only way to… Read more »

          Using plural forms to show respect in Hindi

          The proper usage of honorific system of every language is important to understand the basics of the language. This article gives you a basic… Read more »
          Advertisement - Remove

          Our Apps are nice too!

          Dictionary. Translation. Vocabulary.
          Games. Quotes. Forums. Lists. And more...

          Vocabulary & Quizzes

          Try our vocabulary lists and quizzes.