Advertisement - Remove

ಪರೀಕ್ಷೆ (parikse) - Meaning in English

Popularity:
Difficulty:
parīkṣepareekshe

ಪರೀಕ್ಷೆ - Meaning in English

Advertisement - Remove

Definitions and Meaning of ಪರೀಕ್ಷೆ in Kannada

ಪರೀಕ್ಷೆ noun

  1. the act of conducting a controlled test or investigation

    Synonyms

    ಪ್ರಯೋಗ

    experiment, experimentation

    • a detai...

      Synonyms

      ಅವಲೋಕನ, ನಿರೀಕ್ಷಣೆ, ಪರಿಶೀಲನೆ, ಮೇಲ್ವಿಚಾರಣೆ, ವಿಚಾರಣೆ

      study, ...

      • Synonyms

        ಪ್ರಯೋಗ

        • Synonyms

          ಪರೀಕ್ಷೆಗೆ ಒಳಪಡಿಸು

          • Synonyms

            ಪ್ರಯೋಗ

            • Synonyms

              ಪ್ರಶ್ನಾವಳಿ, ಪ್ರಶ್ನೆ ಮಾಲೆ, ಪ್ರಶ್ನೆ-ಮಾಲೆ, ಪ್ರಶ್ನೆಗಳ ಮಾಲೆ, ಪ್ರಶ್ನೆಮಾಲೆ, ಶೋಧನೆ

              Advertisement - Remove

              Description

              ಪರೀಕ್ಷೆ ಅದನ್ನು ತೆಗೆದುಕೊಂಡವನ ಜ್ಞಾನ, ಕೌಶಲ, ಸಾಮರ್ಥ್ಯ, ದೈಹಿಕ ಅರ್ಹತೆ, ಅಥವಾ ಇತರ ಅನೇಕ ವಿಷಯಗಳಲ್ಲಿ ವರ್ಗೀಕರಣವನ್ನು ಅಳೆಯಲು ಉದ್ದೇಶಿಸುವ ಒಂದು ಮೌಲ್ಯಮಾಪನ. ಪರೀಕ್ಷೆಯನ್ನು ಮಾತಿನ ಮೂಲಕ, ಕಾಗದದ ಮೇಲೆ, ಗಣಕಯಂತ್ರದ ಮೇಲೆ, ಅಥವಾ ಪರೀಕ್ಷೆ ತೆಗೆದುಕೊಳ್ಳುವವನು ದೈಹಿಕವಾಗಿ ಒಂದು ಕೌಶಲಗಳ ಸಮೂಹವನ್ನು ನಿರ್ವಹಿಸಬೇಕಾಗುವ ಒಂದು ಸೀಮಿತ ಪ್ರದೇಶದಲ್ಲಿ ನಡೆಸಬಹುದು. ಪರೀಕ್ಷೆಗಳು ಶೈಲಿ, ಕಾಠಿನ್ಯ ಮತ್ತು ಅಗತ್ಯಗಳಲ್ಲಿ ಬದಲಾಗುತ್ತವೆ. ಉದಾಹರಣೆಗೆ, ಮುಚ್ಚು ಪುಸ್ತಕ ಪರೀಕ್ಷೆಯಲ್ಲಿ, ಪರೀಕ್ಷೆ ತೆಗೆದುಕೊಳ್ಳುವವನು ನಿರ್ದಿಷ್ಟ ವಿವರಗಳಿಗೆ ಪ್ರತಿಕ್ರಿಯಿಸಲು ಹಲವುವೇಳೆ ಸ್ಮರಣಶಕ್ತಿಯ ಮೇಲೆ ಅವಲಂಬಿಸಬೇಕಿರುತ್ತದೆ, ಮತ್ತು ತೆರೆದ ಪುಸ್ತಕ ಪರೀಕ್ಷೆಯಲ್ಲಿ, ಪರೀಕ್ಷೆ ತೆಗೆದುಕೊಳ್ಳುವವನು ಒಂದು ವಿಷಯಕ್ಕೆ ಪ್ರತಿಕ್ರಿಯಿಸುವಾಗ ಉಲ್ಲೇಖದ ಪುಸ್ತಕ ಅಥವಾ ಲೆಕ್ಕರಣೆಯಂತಹ ಒಂದು ಅಥವಾ ಹೆಚ್ಚು ಪೂರಕ ಉಪಕರಣಗಳನ್ನು ಬಳಸಬಹುದು. ಪರೀಕ್ಷೆಯನ್ನು ಔಪಚಾರಿಕವಾಗಿ ಅಥವಾ ಅನೌಪಚಾರಿಕವಾಗಿ ನಡೆಸಬಹುದು. ತಂದೆ ಅಥವಾ ತಾಯಿ ಮಗುವಿನ ಮೇಲೆ ನಡೆಸುವ ಓದುವ ಪರೀಕ್ಷೆ ಅನೌಪಚಾರಿಕ ಪರೀಕ್ಷೆಯ ಉದಾಹರಣೆ. ಶಿಕ್ಷಕ ತರಗತಿಯಲ್ಲಿ ನಡೆಸುವ ಅಂತಿಮ ಪರೀಕ್ಷೆ ಅಥವಾ ಚಿಕಿತ್ಸಾಲಯದಲ್ಲಿ ಮನಃಶಾಸ್ತ್ರಜ್ಞನು ನಡೆಸುವ ಬುದ್ಧಿಮತ್ತೆ ಪ್ರಮಾಣದ ಪರೀಕ್ಷೆ ಒಂದು ಔಪಚಾರಿಕೆ ಪರೀಕ್ಷೆಯ ಉದಾಹರಣೆ. ಔಪಚಾರಿಕ ಪರೀಕ್ಷೆ ಹಲವುವೇಳೆ ಗುಣಾಂಕ ಅಥವಾ ಪರೀಕ್ಷಾ ಅಂಕವಾಗಿ ಪರಿಣಮಿಸುತ್ತದೆ.

              An examination or test is an educational assessment intended to measure a test-taker's knowledge, skill, aptitude, physical fitness, or classification in many other topics. A test may be administered verbally, on paper, on a computer, or in a predetermined area that requires a test taker to demonstrate or perform a set of skills.

              Also see "ಪರೀಕ್ಷೆ" on Wikipedia

              More matches for ಪರೀಕ್ಷೆ

              noun 

              ಪರೀಕ್ಷೆ ವಿಧಾನಗಳುtesting procedures
              ಪರೀಕ್ಷೆ ಮಾದರಿtest sample
              ಪರೀಕ್ಷೆಗಳು ಸೂಚಿಸುತ್ತವೆtests indicate
              ಪರೀಕ್ಷೆ ಪ್ರಶ್ನೆಗಳುexamination questions
              ಪರೀಕ್ಷೆ ನಡೆಸಲಾಗಿದೆexamination made
              ಪರೀಕ್ಷೆ ಸಮೀಕ್ಷೆexamination survey
              ಪರೀಕ್ಷೆ ಅವಧಿtesting period
              ಪರೀಕ್ಷೆ ಸಮಯtesting time
              ಪರೀಕ್ಷೆ ನಡೆದಿದೆexamination held
              ಪರೀಕ್ಷೆ ತಯಾರಿtest preparation

              What is ಪರೀಕ್ಷೆ meaning in English?

              The word or phrase ಪರೀಕ್ಷೆ refers to the act of conducting a controlled test or investigation, or a detailed critical inspection, or the act of undergoing testing, or examination of tissues or liquids from the living body to determine the existence or cause of a disease, or trying something to find out about it, or a set of questions or exercises evaluating skill or knowledge. See ಪರೀಕ್ಷೆ meaning in English, ಪರೀಕ್ಷೆ definition, translation and meaning of ಪರೀಕ್ಷೆ in English. Learn and practice the pronunciation of ಪರೀಕ್ಷೆ. Find the answer of what is the meaning of ಪರೀಕ್ಷೆ in English.

              Tags for the entry "ಪರೀಕ್ಷೆ"

              What is ಪರೀಕ್ಷೆ meaning in English, ಪರೀಕ್ಷೆ translation in English, ಪರೀಕ್ಷೆ definition, pronunciations and examples of ಪರೀಕ್ಷೆ in English.

              Advertisement - Remove

              SHABDKOSH Apps

              Download SHABDKOSH Apps for Android and iOS
              SHABDKOSH Logo Shabdkosh  Premium

              Ad-free experience & much more

              Types of sentences

              Learn to know the difference between type of sentences you use while talking to people. Also improve your tone and way of talking and convey messages… Read more »

              French words used in English

              Using French words while talking in English is not new. French has been a part of English language for a very long time now. Learn these and add them… Read more »

              Homophones vs Homographs vs Homonyms

              Some parts of grammar in English is very difficult to understand. This is resolved only when you develop a habit of reading. Read the article and try… Read more »
              Advertisement - Remove

              Our Apps are nice too!

              Dictionary. Translation. Vocabulary.
              Games. Quotes. Forums. Lists. And more...

              Vocabulary & Quizzes

              Try our vocabulary lists and quizzes.