ಪುಣ್ಯ (punya) - Meaning in English
ಪುಣ್ಯ - Meaning in English
Description
ಒಳ್ಳೆಯ ಕರ್ಮವನ್ನು ಪುಣ್ಯವೆಂದೂ ಕೆಟ್ಟ ಕರ್ಮವನ್ನು ಪಾಪ ಎಂದು ಕರೆಯಲಾಗಿದೆ. ಸಮಾಜ ಮತ್ತು ವ್ಯಕ್ತಿ ಈ ಎರಡೂ ದೃಷ್ಟಿಯಿಂದಲೂ ಒಳಿತು ಕೆಡುಕುಗಳನ್ನು ಮತ ಧರ್ಮಗಳು ನಿರ್ಣಯಿಸಿವೆ. ಪುಣ್ಯ ಕರ್ಮ ಸಾಧು ಕರ್ಮ ; ಪಾಪಕರ್ಮ ಅಸಾಧುಕರ್ಮ. ಇವುಗಳ ಪರ್ಯಾಯ ನಾಮಗಳು - ಸುಕೃತ, ದುಷ್ಕೃತ, ಅರ್ಧ ಶ್ಲೋಕದಲ್ಲಿ ವ್ಯಾಸರು ಹೇಳಿದ್ದಾರೆ - ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಂಡನಂ ಎಂದು. ಪರೋಪಕಾರ ಮಾಡುವುದರಿಂದ ಪುಣ್ಯ ಬರುತ್ತದೆ ಎಂಬ ಭಾವನೆಗೆ ಇದೇ ಮೂಲ. ಇದರ ಅರ್ಥ ಪರೋಪಕಾರ ರೂಪ ಸುಕೃತ ಮಾಡಿದರೆ ಪುಣ್ಯ ಕರ್ಮದ ಫಲ ಲಭಿಸುತ್ತದೆ ಎಂಬುದು. ಒಳ್ಳೆಯ ಕರ್ಮದ ಫಲ. ಒಳ್ಳೆಯ ಕರ್ಮದ ಫಲ ಒಳ್ಳೆಯದಾಗಿ ಸುಖಮಯವಾಗಿ ಇರುತ್ತದೆ. ಕರ್ಮ ಸಿದ್ಧಾಂತ ಹಾಗೂ ಪುನರ್ಜನ್ಮಗಳನ್ನು ಒಪ್ಪಿರುವ ಹಿಂದೂ ಧರ್ಮದ ಪ್ರಕಾರ ಎಂಥ ಕರ್ಮವೇ ಆಗಲಿ ತನಗೆ ಅನುಗುಣವಾದ ಫಲವನ್ನು ಕಾಲಕ್ರಮದಲ್ಲಿ ಕೊಟ್ಟೇ ಕೊಡುತ್ತದೆ. ಕರ್ಮಕ್ಕೆ ನಾಶವಿಲ್ಲ. ಅದು ಈ ಜನ್ಮದಲ್ಲೇ ಫಲ ಕೊಡದಿರಬಹುದು ; ಮುಂದಿನ ಜನ್ಮಗಳಲ್ಲಂತೂ ಕೊಟ್ಟೇ ತೀರುತ್ತದೆ. ನಾವು ಮಾಡಿದ ಪುಣ್ಯದ ಫಲವಾಗಿ ನಮ್ಮ ಮರಣಾನಂತರ ನಮಗೆ ಸ್ವರ್ಗ ಪ್ರಾಪ್ತಿಯಾಗುತ್ತದೆಂಬುದೂ ಸಾರ್ವತ್ರಿಕವಾದ ನಂಬಿಕೆ. ಈ ಸ್ವರ್ಗವಾಸವೂ ಅಲ್ಲಿನ ಸುಖಾನುಭವವೂ ನಾವು ಮಾಡಿರುವ ಪುಣ್ಯದ ಪ್ರಮಾಣಾನುಗುಣವಾದ ಕಾಲ ಪರಿಮಿತಿಯುಳ್ಳದ್ದು. ಕ್ಷೀಣೇ ಪುಣ್ಯೇ ಮತ್ರ್ಯಲೋಕಂ ವಿಶಂತಿ ಎಂಬ ಶ್ರುತಿವಾಕ್ಯ ಇದನ್ನೇ ಹೇಳುತ್ತದೆ.
Punya (Sanskrit: पुण्य, romanized: puṇya, lit. 'virtue'), also rendered punyam is a concept in Hinduism with various definitions. It generally refers to virtue or merit, and the activities that allow one to acquire this attribute, in order to achieve liberation from samsara, the cycle of birth and death in the material world.
Also see "ಪುಣ್ಯ" on WikipediaMore matches for ಪುಣ್ಯ
noun
ಪುಣ್ಯ ಸ್ಥಳ | blessed place |
ಪುಣ್ಯಸ್ಥಳ | pilgrim-town |
ಪುಣ್ಯದಿನ | holy day |
ಪುಣ್ಯವಂತ ತಂದೆ | noble father |
adjective
ಪುಣ್ಯವಂತ | fortunate |
ಪುಣ್ಯಕರ | sacred |
verb
ಪುಣ್ಯಾಹ ಮಾಡು | sanctify |
What is ಪುಣ್ಯ meaning in English?
The word or phrase ಪುಣ್ಯ refers to . See ಪುಣ್ಯ meaning in English, ಪುಣ್ಯ definition, translation and meaning of ಪುಣ್ಯ in English. Learn and practice the pronunciation of ಪುಣ್ಯ. Find the answer of what is the meaning of ಪುಣ್ಯ in English.
Tags for the entry "ಪುಣ್ಯ"
What is ಪುಣ್ಯ meaning in English, ಪುಣ್ಯ translation in English, ಪುಣ್ಯ definition, pronunciations and examples of ಪುಣ್ಯ in English.
SHABDKOSH Apps
![](http://www.shabdkosh.net/images/cover/_md/370890-PBGM8E-14_1.jpg)
Ways to improve your spoken English skills
Improving spoken languages might seem as a challenge. But, with proper guidance and tips, it is not too difficult. Read more »![](http://www.shabdkosh.net/images/cover/_md/speech-bubble-with-france-national-flag-isolated-white-background-speak-learn-french-language-symbol-country-world-communication-sign.jpg)
French words used in English
Using French words while talking in English is not new. French has been a part of English language for a very long time now. Learn these and add them… Read more »![](http://www.shabdkosh.net/images/cover/_md/inkstand-scroll-pile-antique-books-white-wall_1.jpg)