ಬಾವುಟಗಳು (bavutagalu) - Meaning in English
ಬಾವುಟಗಳು - Meaning in English
We are constantly improving our dictionaries. Still, it is possible that some words are not available. You can ask other members in forums, or send us email. We will try and help.
Description
ಬಾವುಟ ಸಂಕೇತ ಸೂಚಿಸಲು ಅಥವಾ ಸಂವಹನ ಮೂಡಿಸಲು ಬಳಸಲಾಗುವ ಬಟ್ಟೆಯ ತುಂಡು. ಬಾವುಟವನ್ನು ಕಂಬಕ್ಕೆ ಕಟ್ಟಿ ಅಥವಾ ಕೋಲಿಗೆ ಕಟ್ಟಿ ಹಾರಿಸಲಾಗುತ್ತದೆ. ಬಾವುಟಗಳನ್ನು ಮೊದಲು ಸಂಕೇತ ರವಾನಿಸಲು ಬಳಸಲಾಗುತ್ತಿತ್ತು, ಬಾವುಟವನ್ನು ಹಿಡಿದವರ ಗುರುತಿಗಾಗಿ ಬಳಸಲಾಗುತ್ತಿತ್ತು. ಈಗಲೂ ಇದೇ ಬಳಕೆಗಳಲ್ಲಿ ಬಾವುಟಗಳನ್ನು ನಾವು ಕಾಣುತ್ತೇವೆ. ಬಾವುಟಗಳನ್ನು ಸಂದೇಶ ರವಾನಿಸಲು ಅಥವಾ ಜಾಹೀರಾತಿಗಾಗಿ, ಅಥವಾ ಅಲಂಕಾರ ಕಾರ್ಯಗಳಿಗೆ ಕೂಡ ಬಳಸಲಾಗುತ್ತದೆ.
Also see "ಬಾವುಟ" on WikipediaWhat is ಬಾವುಟಗಳು meaning in English?
The word or phrase ಬಾವುಟಗಳು refers to . See ಬಾವುಟಗಳು meaning in English, ಬಾವುಟಗಳು definition, translation and meaning of ಬಾವುಟಗಳು in English. Learn and practice the pronunciation of ಬಾವುಟಗಳು. Find the answer of what is the meaning of ಬಾವುಟಗಳು in English.
Tags for the entry "ಬಾವುಟಗಳು"
What is ಬಾವುಟಗಳು meaning in English, ಬಾವುಟಗಳು translation in English, ಬಾವುಟಗಳು definition, pronunciations and examples of ಬಾವುಟಗಳು in English.