ಹುಲ್ಲು (hullu) - Meaning in English
ಹುಲ್ಲು - Meaning in English
noun
- Advertisement - Remove
Description
ಪೊಯೇಸಿಯಿ ಹುಲ್ಲುಗಳು ಎಂದು ಕರೆಯಲ್ಪಡುವ ಏಕದಳ ಹೂಬಿಡುವ ಸಸ್ಯಗಳ ಒಂದು ದೊಡ್ಡದಾದ ಮತ್ತು ಬಹುತೇಕ ಸರ್ವವ್ಯಾಪಿ ಕುಟುಂಬವಾಗಿದೆ. ಪೊಯೇಸಿಯಿ ಕುಟುಂಬದಲ್ಲಿ ಧಾನ್ಯ ಹುಲ್ಲುಗಳು, ಬಿದಿರುಗಳು ಮತ್ತು ನೈಸರ್ಗಿಕ ಹುಲ್ಲುಭೂಮಿ ಹಾಗೂ ಕೃಷಿಮಾಡಲಾದ ಹುಲ್ಲುಮೈದಾನಗಳು ಹಾಗೂ ಗೋಮಾಳದ ಹುಲ್ಲುಗಳು ಸೇರಿವೆ. ಹುಲ್ಲುಗಳು ಗೆಣ್ಣುಗಳ ಹೊರತಾಗಿ ಬೇರೆಡೆಗಳಲ್ಲಿ ಪೊಳ್ಳಾಗಿರುವ ಕಾಂಡಗಳು ಮತ್ತು ಎರಡು ದರ್ಜೆಗಳಲ್ಲಿ ಹುಟ್ಟಿರುವ ಕಿರಿದಾದ ಪರ್ಯಾಯ ಎಲೆಗಳನ್ನು ಹೊಂದಿರುತ್ತವೆ. ಪ್ರತಿ ಎಲೆಯ ಕೆಳಗಿನ ಭಾಗವು ಕಾಂಡವನ್ನು ಆವರಿಸಿರುತ್ತದೆ, ಮತ್ತು ಎಲೆ ಕೋಶವನ್ನು ರೂಪಿಸುತ್ತದೆ. ಈ ಕುಟುಂಬದಲ್ಲಿ ಸುಮಾರು ೭೮೦ ಕುಲಗಳು ಮತ್ತು ಸುಮಾರು ೧೨,೦೦೦ ಪ್ರಜಾತಿಗಳಿವೆ, ಮತ್ತು ಐದನೇ ಅತಿ ದೊಡ್ಡ ಸಸ್ಯ ಕುಟುಂಬವೆನಿಸಿಕೊಂಡಿದೆ.
Also see "ಪೊಯೇಸಿಯಿ" on WikipediaMore matches for ಹುಲ್ಲು
noun
What is ಹುಲ್ಲು meaning in English?
The word or phrase ಹುಲ್ಲು refers to . See ಹುಲ್ಲು meaning in English, ಹುಲ್ಲು definition, translation and meaning of ಹುಲ್ಲು in English. Learn and practice the pronunciation of ಹುಲ್ಲು. Find the answer of what is the meaning of ಹುಲ್ಲು in English.
Tags for the entry "ಹುಲ್ಲು"
What is ಹುಲ್ಲು meaning in English, ಹುಲ್ಲು translation in English, ಹುಲ್ಲು definition, pronunciations and examples of ಹುಲ್ಲು in English.
SHABDKOSH Apps
![](http://www.shabdkosh.net/images/cover/_md/NOUN_3D_Text_Effect.jpg)
Types of nouns
Nouns are the largest group of words in any language. Understanding them and using them correctly while learning the language is considered very… Read more »![](http://www.shabdkosh.net/images/cover/_md/5154710.jpg)
Difference between I and Me
We all know how confused we get when it come to talking in English. Here is an article trying to simplify the I and Me in English language so that you… Read more »![](http://www.shabdkosh.net/images/cover/_md/373210-PBNNHJ-390_1.jpg)