Advertisement - Remove

ಒಪ್ಪಂದ (oppanda) - Meaning in English

Popularity:
Difficulty:
oppandaoppanda

ಒಪ್ಪಂದ - Meaning in English

Advertisement - Remove

Definitions and Meaning of ಒಪ್ಪಂದ in Kannada

ಒಪ್ಪಂದ noun

  1. a variety of bridge in which the bidder receives points toward game only for the number of tricks he bid

    contract bridge, contract

    • compati...

      agreement, ...

          • Synonyms

            ತಿಳಿವಳಿಕೆ

            • Synonyms

              ಕೊಡುಕೊಳ್ಳುವಿಕೆ, ಕ್ರಯ ವಿಕ್ರಯ, ಕ್ರಯ-ವಿಕ್ರಯ, ವ್ಯಾಪಾರ

                    • Synonyms

                      ಒಡಂಬಡಿಕೆ, ಕರಾರು, ಕೂಡಿಕೆ, ಪ್ರತಿಜ್ಞೆ, ಮಿಳಿತ, ಮೈತ್ರಿ, ರಾಜಿ, ವಚನ, ಸಂಧಾನ, ಸಂಧಿ, ಸ್ನೇಹ

                      Advertisement - Remove

                      Description

                      ಒಪ್ಪಂದ: ಏನನ್ನಾದರೂ ಮಾಡುವುದಾಗಿ ಅಥವಾ ಮಾಡದೆ ಬಿಡುವುದಾಗಿ ಒಂದು ಗೊತ್ತುಪಾಡಿನ ವ್ಯಕ್ತಿಗಳ ಅಥವಾ ಪಕ್ಷಗಳ ನಡುವೆ ಏರ್ಪಟ್ಟ ಏಕಾಭಿಪ್ರಾಯ; ಪರಸ್ಪರ ತಿಳಿವಳಿಕೆ, ನಿರ್ಣಯ, ಷರತ್ತು; ಮನಸ್ಸುಗಳ ಕೂಡಿಕೆ (ಅಗ್ರೀಮೆಂಟ್),ಒಬ್ಬ ಅಥವಾ ಒಂದು ಪಕ್ಷ ಏನನ್ನಾದರೊ ಮಾಡಲು ಇಲ್ಲವೇ ಮಾಡದಿರಲು ಪ್ರಸ್ತಾಪ (ಪ್ರೊಪೋಸಲ್) ಮಾಡಲಾಗಿ, ಇನ್ನೊಬ್ಬ ಅಥವಾ ಇನ್ನೊಂದು ಪಕ್ಷ ಅದನ್ನು ನವೀಕರಿಸಿರುವುದನ್ನು ಅಥವಾ ಅದಕ್ಕೆ ಸಮ್ಮತಿಸಿರುವುದನ್ನು ಮತ್ತು ಆ ಬಗ್ಗೆ ಬರೆಯಲಾದ ಪತ್ರವನ್ನು ಒಪ್ಪಂದ ಎನ್ನಲಾಗುತ್ತದೆ. ಈ ಪದವನ್ನು ನ್ಯಾಯಶಾಸ್ತ್ರದಲ್ಲಿ ತಾತ್ಕಾಲಿಕ ವ್ಯವಸ್ಥೆ ಮತ್ತು ವ್ಯವಹಾರದ ಮುಕ್ತಾಯ ಎಂಬ ಎರಡರ್ಥದಲ್ಲಿ ಉಪಯೋಗಿಸಲಾಗುತ್ತದೆ. ಅದನ್ನು ಯಾವ ಅರ್ಥದಲ್ಲಿ ಬಳಸಲಾಗಿದೆ ಎಂಬುದನ್ನು ಒಪ್ಪಂದದ ಪತ್ರದ ಸಂದರ್ಭದಿಂದ ತಿಳಿಯಬಹುದು.ಭಾರತದ ಕರಾರು ಕಾಯಿದೆಯಲ್ಲಿ ಒಪ್ಪಂದ ಪದದ ವಿವರಣೆಯುಂಟು. ಒಂದು ವಾಗ್ದಾನವನ್ನು ಅಥವಾ ಪರಸ್ಪರವಾಗಿ ಉಭಯಪಕ್ಷದವರಿಗೂ ಪ್ರತಿಫಲವಾಗಿ (ಕನ್ಸಿಡರೇಷನ್) ಪರಿಣಮಿಸುವ ವಾಗ್ದಾನಗಳ ಸಮೂಹವನ್ನು ಒಪ್ಪಂದವೆನ್ನಲಾಗಿದೆ. ಇದೇ ಕಾಯಿದೆಯಲ್ಲಿ ಪ್ರಸ್ತಾಪ, ಸ್ವೀಕಾರ (ಆಕ್ಸಿಪ್ಟೆನ್ಸ್‌), ವಚನ (ಪ್ರಾಮಿಸ್) ಪ್ರತಿಫಲ ಇತ್ಯಾದಿ ಶಬ್ದಗಳನ್ನೂ ವಿವರಿಸುವುದರ ಮೂಲಕ ಅವುಗಳಿಗೆ ಒಂದು ನಿರ್ದಿಷ್ಟ ಅರ್ಥವ್ಯಾಪ್ತಿಯನ್ನು ನೀಡಲಾಗಿದೆ.ದಿವಾಣೀ ಸಂಹಿತೆಯ ಆದೇಶ 23ರ ನಿಯಮ ೩ರಲ್ಲಿ ಹೇಳಿದ, ನ್ಯಾಯಸಮ್ಮತ ಒಪ್ಪಂದ, ಕರಾರು ಕಾಯಿದೆಯ ಕಲಂ ೨ ದಲ್ಲಿ ಹೇಳಿದ, ನ್ಯಾಯದ ಮೂಲಕ ಜಾರಿಗೆ ತರಬಹುದಾದ ಒಪ್ಪಂದ-ಈ ಉಭಯ ಪದಗುಂಫನಗಳ ಅರ್ಥ ಒಂದೇ ಆಗಿದೆ ಎಂದು ನ್ಯಾಯಾಲಯಗಳು ತೀರ್ಪು ಕೊಟ್ಟಿವೆ. ನ್ಯಾಯಿಕವಾಗಿ ಜಾರಿಗೆ ತರಲು ಸಾಧ್ಯವಿಲ್ಲದ್ದು ಶೂನ್ಯ ಒಪ್ಪಂದ. ನ್ಯಾಯದ ಬೆಂಬಲದ ಮೇಲೆ ಜಾರಿಗೆ ತರಬಹುದಾದ ಒಪ್ಪಂದವೇ ಕರಾರು (ಕಂಟ್ರಾಕ್ಟ್‌). ಒಪ್ಪಂದ ಹೀಗೆ ಕರಾರಿನಲ್ಲಿ ಪರ್ಯವಸಾನವಾಗುತ್ತದೆ. ಭಾರತದ ಕರಾರು ಕಾಯಿದೆಯಲ್ಲಿ ಒಪ್ಪಂದ ಮತ್ತು ಕರಾರು ಶಬ್ದಗಳ ವ್ಯತ್ಯಾಸಗಳನ್ನು ವಿವರಿಸಲಾಗಿದೆ (ನೋಡಿ-ಕರಾರು).

                      A contract is an agreement that specifies certain legally enforceable rights and obligations pertaining to two or more parties. A contract typically involves the transfer of goods, services, money, or a promise to transfer any of those at a future date. The activities and intentions of the parties entering into a contract may be referred to as contracting. In the event of a breach of contract, the injured party may seek judicial remedies such as damages or equitable remedies such as specific performance or rescission. A binding agreement between actors in international law is known as a treaty.

                      Also see "ಒಪ್ಪಂದ" on Wikipedia

                      More matches for ಒಪ್ಪಂದ

                      noun 

                      ಒಪ್ಪಂದ ಕಾನೂನುcontract law
                      ಒಪ್ಪಂದದ ನಿಯಮಗಳುcontractual obligations
                      ಒಪ್ಪಂದ ಮಾಡಿಕೊಳ್ಳಲಾಗಿದೆagreement made
                      ಒಪ್ಪಂದ ಮಾಡಿಕೊಳ್ಳಲಾಗಿದೆagreement entered
                      ಒಪ್ಪಂದ ಮಾಡಿಕೊಳ್ಳಲಾಗಿದೆcontract entered
                      ಒಪ್ಪಂದ ಮಾಡಿಕೊಳ್ಳಲಾಗಿದೆagreement reached
                      ಒಪ್ಪಂದದ ಬಗ್ಗೆagreement concerning
                      ಒಪ್ಪಂದದ ಒಪ್ಪಂದcontractual agreement
                      ಒಪ್ಪಂದದ ಅವಧಿcontract period
                      ಒಪ್ಪಂದದ ಆಧಾರದcontract basis

                      What is ಒಪ್ಪಂದ meaning in English?

                      The word or phrase ಒಪ್ಪಂದ refers to a variety of bridge in which the bidder receives points toward game only for the number of tricks he bid, or compatibility of observations, or a binding agreement between two or more persons that is enforceable by law, or (contract bridge) the highest bid becomes the contract setting the number of tricks that the bidder must make, or the statement (oral or written) of an exchange of promises, or an agreement between parties (usually arrived at after discussion) fixing obligations of each. See ಒಪ್ಪಂದ meaning in English, ಒಪ್ಪಂದ definition, translation and meaning of ಒಪ್ಪಂದ in English. Learn and practice the pronunciation of ಒಪ್ಪಂದ. Find the answer of what is the meaning of ಒಪ್ಪಂದ in English.

                      Tags for the entry "ಒಪ್ಪಂದ"

                      What is ಒಪ್ಪಂದ meaning in English, ಒಪ್ಪಂದ translation in English, ಒಪ್ಪಂದ definition, pronunciations and examples of ಒಪ್ಪಂದ in English.

                      Advertisement - Remove

                      SHABDKOSH Apps

                      Download SHABDKOSH Apps for Android and iOS
                      SHABDKOSH Logo Shabdkosh  Premium

                      Ad-free experience & much more

                      Homophones vs Homographs vs Homonyms

                      Some parts of grammar in English is very difficult to understand. This is resolved only when you develop a habit of reading. Read the article and try… Read more »

                      Important words and phrases in Marathi (For beginners)

                      Learning a new language can be difficult. But with constant practice and learning it can be easy. Starting to talk in the language you are trying to… Read more »

                      Tips to practice grammar effectively

                      Learning grammar can seem a little overwhelming. But it is also important to take small steps while learning something new. Here are some tips which… Read more »
                      Advertisement - Remove

                      Our Apps are nice too!

                      Dictionary. Translation. Vocabulary.
                      Games. Quotes. Forums. Lists. And more...

                      Vocabulary & Quizzes

                      Try our vocabulary lists and quizzes.