Advertisement - Remove

ಆಯ್ಕೆ (ayke) - Meaning in English

āykeaayke

translation


Translated by SHABDKOSH translator.

ಆಯ್ಕೆ - Meaning in English

Did you mean:

We are constantly improving our dictionaries. Still, it is possible that some words are not available. You can ask other members in forums, or send us email. We will try and help.

Definitions and Meaning of ಆಯ್ಕೆ in Kannada

ಆಯ್ಕೆ noun

  1. a vote to select the winner of a position or political office

    Synonyms

    ಓಟಿನ ಮೂಲಕ ಆರಿಸುವುದು, ಚುನಾವಣೆ

    election, election

    • the perso...

      choice, ...

      Description

      ವ್ಯಕ್ತಿ ತನ್ನ ಪುರೋಭಿವೃದ್ಧಿಯ ದೃಷ್ಟಿಯಿಂದ ಶಾಲಾ ಕಾಲೇಜುಗಳಲ್ಲಿ ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲಿ ತನಗೊಗ್ಗಿದುವನ್ನು ಆರಿಸಿಕೊಳ್ಳುವುದಕ್ಕೂ ಸರ್ಕಾರ ಮತ್ತು ಇತರ ಸಂಸ್ಥೆಗಳು ಯುಕ್ತ ಅಭ್ಯರ್ಥಿಗಳನ್ನು ಅವರವರ ಯೋಗ್ಯತೆಯ ಮೇಲೆ ಆರಿಸಿಕೊಳ್ಳುವುದಕ್ಕೂ ಈ ಹೆಸರಿದೆ. ಮೊದಲನೆಯ ಅಂಶವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಎರಡನೆಯ ಅಂಶಕ್ಕೆ ಅರ್ಹತೆಗಳು. ತೀರ ಎಳೆಯ ಮಕ್ಕಳಿಗೆ ಆಯ್ಕೆಮಾಡುವ ವಿವೇಕವಿರುವುದಿಲ್ಲ. ಆದ್ದರಿಂದ ಅವುಗಳಿಗೆ ಎಂಥ ಶಿಕ್ಷಣ ಕೊಡಬೇಕೆಂಬುದನ್ನು ತಜ್ಞರು ತಾವೇ ನಿರ್ಧರಿಸಿರುತ್ತಾರಂತೆ. ಹಾಗೆ ನಿರ್ಧರಿಸುವಾಗ ಮಕ್ಕಳ ಅಭಿರುಚಿಗಳನ್ನೂ ಅವರ ವ್ಯಕ್ತಿತ್ವದ ಪುರ್ಣ ವಿಕಾಸವನ್ನೂ ಗಮನದಲ್ಲಿಟ್ಟುಕೊಂಡು, ಎಂಥ ವ್ಯಕ್ತಿಗೇ ಆಗಲಿ ಅಗತ್ಯವಾದುದು ಎಷ್ಟೋ ಅಷ್ಟನ್ನು ಪಾಠದಲ್ಲಿ ಕಡ್ಡಾಯವಾಗಿ ಸೇರಿಸುವುದು ಉತ್ತಮ. ಆಯ್ಕೆಯ ವಿಷಯದಲ್ಲಿ ಮಕ್ಕಳ ಜವಾಬ್ದಾರಿ ಏನೂ ಇಲ್ಲವೆಂದು ಹೇಳುವುದು ಸರಿಯಲ್ಲ. ಏಕೆಂದರೆ ಅವು ಅನೇಕ ವೇಳೆ ತಮ್ಮ ಗುಣಲಕ್ಷಣಗಳಿಗೆ ಯೋಗ್ಯವಾದ, ತಮ್ಮ ಶಕ್ತಿ ಸಾಮರ್ಥ್ಯ್ತಗಳಿಗೆ ತಕ್ಕ ವಿಷಯಗಳನ್ನೇ ಸಹಜವಾಗಿ ಆರಿಸಿಕೊಳ್ಳುತ್ತವೆ. ತಜ್ಞರ ಗಮನ ಈ ಕಡೆ ಇರಬೇಕಾದುದು ಅನಿವಾರ್ಯ. ಮಗು ಬೆಳೆದು ದೊಡ್ಡವನಾಗುತ್ತಿದ್ದಂತೆ ಅವನ ಅಭಿರುಚಿಗಳು ಸ್ಥಿರವಾಗತೊಡಗು ತ್ತವೆ. ಲಲಿತಕಲೆಯ ಕಡೆಗೂ ಅವನು ವಾಲುತ್ತಾನೆ. ಆಗ ಅವನ ಮೇಲೆ ಬೇಡದ ವಿಷಯಗಳನ್ನು ಹೇರಬಾರದು. ಅಭಿರುಚಿಯಿಲ್ಲದ ಮಾತ್ರಕ್ಕೇ ಆತ ಮೂಲಭೂತವಾದ, ಸಾಮಾನ್ಯವಾದ ವಿಷಯಗಳ ಕಡೆ ಪುರ್ಣ ಅನಾಸಕ್ತನಾಗದಂತೆಯೂ ನೋಡಿಕೊಳ್ಳಬೇಕು. ಇದನ್ನು, ನಿರ್ಣಯಿಸಲು ವಿದ್ಯಾರ್ಥಿ ನಡೆಸಿದ ಅಭ್ಯಾಸಗಳು ಸೂಚಿಗಳಾಗಬೇಕು. ಅವನ ಅಭಿವೃದ್ಧಿಯ ಬಗ್ಗೆ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಇಡಬೇಕಾದುದು ಶಾಲೆಯ ಕರ್ತವ್ಯ. ಶಿಕ್ಷಣದಲ್ಲಿ ಪಕ್ಷಪಾತವಿರಬಾರದು. ಯಾವ ವಿದ್ಯಾರ್ಥಿ ಯಾವ ಭಾಗವನ್ನು ವ್ಯಾಸಂಗಮಾಡಲು ಬಯಸುತ್ತಾನೊ, ಅದನ್ನು ಕಲಿಯಲು ಅವನಿಗೆ ಅವಕಾಶವಿರಬೇಕು ಎಂದು ಹೇಳುವುದು ಈ ದೃಷ್ಟಿಯಿಂದಲೇ. ಈಗಂತೂ ಪ್ರತಿ ಪ್ರೌಢಶಾಲೆಯಲ್ಲೂ ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾರ್ಗನಿರ್ದೇಶ ಮಾಡಲು ಯುಕ್ತವ್ಯವಸ್ಥೆ ಮಾಡಲಾಗುತ್ತಿದೆ. ಹೀಗೆ ಮಾಡುವುದರಿಂದ ವಿದ್ಯಾರ್ಥಿಗೆ ವ್ಯಾಸಂಗದಲ್ಲಿನ ಉತ್ಸಾಹ ಹೆಚ್ಚುತ್ತದೆ. ಅನುತ್ತೀರ್ಣರಾಗುವವರ ಸಂಖ್ಯೆ ತಗ್ಗುತ್ತದೆ. ಉತ್ತಮ ವಿದ್ಯಾಭ್ಯಾಸದ ಸತ್ಫಲ ಹೆಚ್ಚುತ್ತದೆ. ವ್ಯಕ್ತಿ ತನಗೂ, ದೇಶಕ್ಕೂ ಉಪಯುಕ್ತನಾಗಿ ಬಾಳುವಂತಾಗುತ್ತದೆ.

      A choice is the range of different things from which a being can choose. The arrival at a choice may incorporate motivators and models.

      Also see "ಆಯ್ಕೆ" on Wikipedia

      What is ಆಯ್ಕೆ meaning in English?

      The word or phrase ಆಯ್ಕೆ refers to a vote to select the winner of a position or political office, or the person or thing chosen or selected. See ಆಯ್ಕೆ meaning in English, ಆಯ್ಕೆ definition, translation and meaning of ಆಯ್ಕೆ in English. Learn and practice the pronunciation of ಆಯ್ಕೆ. Find the answer of what is the meaning of ಆಯ್ಕೆ in English.

      Tags for the entry "ಆಯ್ಕೆ"

      What is ಆಯ್ಕೆ meaning in English, ಆಯ್ಕೆ translation in English, ಆಯ್ಕೆ definition, pronunciations and examples of ಆಯ್ಕೆ in English.

      Advertisement - Remove

      SHABDKOSH Apps

      Download SHABDKOSH Apps for Android and iOS
      SHABDKOSH Logo Shabdkosh  Premium

      Ad-free experience & much more

      Learn to pronounce these difficult words in English

      Add something new to your language every time you speak. These words might help you upgrade your language knowledge. Read more »

      Basic rules of grammar

      There are many rules to follow in grammar. Read these basic rules to understand the basics of it and slowly develop and improve the language. Read more »

      English tenses

      Knowing English tenses for a beginner is considered important. However, it is not really important for someone who speaks English on a regular basis… Read more »
      Advertisement - Remove

      Our Apps are nice too!

      Dictionary. Translation. Vocabulary.
      Games. Quotes. Forums. Lists. And more...

      Vocabulary & Quizzes

      Try our vocabulary lists and quizzes.