Advertisement - Remove

ಉಗುರುಗಳು (uguru) - Meaning in English

Popularity:
Difficulty:

Interpreted your input "ಉಗುರುಗಳು" as "ಉಗುರು".

uguruuguru

ಉಗುರು - Meaning in English

Advertisement - Remove

Definitions and Meaning of ಉಗುರುಗಳು in Kannada

ಉಗುರು noun

  1. horny plate covering and protecting part of the dorsal surface of the digits

    Synonyms

    ನಖ

    nail

    Description

    ಉಗುರು ಮಾನವರು, ಬಹುತೇಕ ಮಾನವೇತರ ಪ್ರೈಮೇಟ್‍ಗಳು, ಮತ್ತು ಕೆಲವು ಇತರ ಸಸ್ತನಿಗಳಲ್ಲಿ ಬೆರಳುಗಳು ಹಾಗೂ ಪಾದಾಂಗುಲಿಗಳ ಅಂತ್ಯದ ಫ಼ೇಲ್ಯಾಂಕ್ಸ್ ಮೂಳೆಗಳ ಡಾರ್ಸಮ್ ಹಿಂಬದಿಯ ಅಂಶವನ್ನು ಆವರಿಸುವ ಕೊಂಬಿನಂಥ ಕವಚ. ಉಗುರುಗಳು ಇತರ ಪ್ರಾಣಿಗಳ ಪಂಜಗಳನ್ನು ಹೋಲುತ್ತವೆ. ಉಗುರುಗಳು ಕೆರಟಿನ್ ಎಂದು ಕರೆಯಲ್ಪಡುವ ಗಟ್ಟಿ ರಕ್ಷಣಾತ್ಮಕ ಪ್ರೋಟೀನ್‍ನಿಂದ ಮಾಡಲ್ಪಟ್ಟಿರುತ್ತವೆ. ಬೆರಳ ತುದಿಗಳನ್ನ ರಕ್ಷಣೆ ಮಾಡಲು ಇರುವ ಭಾಗವೇ ಉಗುರು. ಬೆರಳಿನ ತುದಿ ತುಂಬಾನೆ ಸೂಕ್ಷ್ಮಮವಾಗಿರುತ್ತದೆ. ಅದನ್ನು ರಕ್ಷಣೆ ಮಾಡಲು ಉಗುರು ಬೆಳೆಯುತ್ತದೆ. ನರಗಳ ತುದಿ ಇರೋದು ಅಲ್ಲಿಯೇ. ನಮ್ಮ ದೇಹದಲ್ಲಿ ಅತಿ ಹೆಚ್ಚು ಸ್ಪರ್ಶ ನೀಡುವ ಭಾಗ ಬೆರಳ ತುದಿ. ಉಗುರು ಮತ್ತು ಕೂದಲು ಒಂದೇ ತರದ ಪ್ರೊಟಿನ್‌ನಿಂದ ತಯಾರಾಗುತ್ತದೆ. ಕೆರಾಟಿನ್ ಪ್ರೊಟಿನ್ ನಿಂದ ಉಗುರು ಬೆಳೆಯುತ್ತದೆ. ಮೇಲ್ಭಾಗದಲ್ಲಿರುವ ಕೆರಾಟಿನ್ ಜೀವಕೋಶಗಳು ಗಟ್ಟಿಯಾಗಿರುತ್ತದೆ. ಉಗುರಿನ ಪದರದ ಕೆಳಗೆ ಬೆಳೆಯುವುದರಿಂದ ಹೊಸ ಜೀವಕೋಶ ಹಳೇಯದನ್ನು ಮೇಲಕ್ಕೆ ತಳ್ಳುವುದರಿಂದ ಉಗುರು ರಚನೆ ಆಗುತ್ತದೆ. ಉಗುರಿನ ಕೆಳಗೆ ಕಾಣುವ ನಸುಗೆಂಪು ಬಣ್ಣ ರಕ್ತನಾಳಗಳಲ್ಲಿ ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತದೆ. ಉಗುರು ಎಂದು ನಾವು ಕರೆಯುವುದು ಜೀವಕೋಶಕ್ಕೆಗಳಿಗೆ.

    A nail is a protective plate characteristically found at the tip of the digits of all primates, corresponding to the claws in other tetrapod animals. Fingernails and toenails are made of a tough rigid protein called alpha-keratin, a polymer also found in the claws, hooves and horns of vertebrates.

    Also see "ಉಗುರು" on Wikipedia

    More matches for ಉಗುರು

    noun 

    ಉಗುರುಗಳು ಕತ್ತರಿಸಿcut nails
    ಉಗುರು ಕಚ್ಚುವುದುnail biting
    ಉಗುರುಗಳು ಕತ್ತರಿಸಿnails trimmed
    ಉಗುರುಗಳು ಕತ್ತರಿಸಿcutting nails
    ಉಗುರು ಕತ್ತರಿಸುವುದುnail cutting
    ಉಗುರುಗಳು ಕತ್ತರಿಸಿnails pulled
    ಉಗುರುಗಳು ಕತ್ತರಿಸಿclaws tipped
    ಉಗುರು ಮೆರಗುnail polish
    ಉಗುರುಕತ್ತರಿnail file
    ಉಗುರುಸುತ್ತುagnail

    What is ಉಗುರುಗಳು meaning in English?

    The word or phrase ಉಗುರುಗಳು refers to horny plate covering and protecting part of the dorsal surface of the digits. See ಉಗುರುಗಳು meaning in English, ಉಗುರುಗಳು definition, translation and meaning of ಉಗುರುಗಳು in English. Learn and practice the pronunciation of ಉಗುರುಗಳು. Find the answer of what is the meaning of ಉಗುರುಗಳು in English.

    Tags for the entry "ಉಗುರುಗಳು"

    What is ಉಗುರುಗಳು meaning in English, ಉಗುರುಗಳು translation in English, ಉಗುರುಗಳು definition, pronunciations and examples of ಉಗುರುಗಳು in English.

    Advertisement - Remove

    SHABDKOSH Apps

    Download SHABDKOSH Apps for Android and iOS
    SHABDKOSH Logo Shabdkosh  Premium

    Ad-free experience & much more

    Punctuation rules

    Read these basic rules that would help improve you writing style and make it a little more formal. Read more »

    Basic rules of grammar

    There are many rules to follow in grammar. Read these basic rules to understand the basics of it and slowly develop and improve the language. Read more »

    Difference between Voice and Speech in Grammar

    English learners may get confused between the use of these two topics and end up making mistakes. Read this short article to help yourself and improve… Read more »
    Advertisement - Remove

    Our Apps are nice too!

    Dictionary. Translation. Vocabulary.
    Games. Quotes. Forums. Lists. And more...

    Vocabulary & Quizzes

    Try our vocabulary lists and quizzes.