Advertisement - Remove

ಉಗುರುಸುತ್ತು (ugurusuttu) - Meaning in English

Popularity:
ugurusuttuugurusuttu

ಉಗುರುಸುತ್ತು - Meaning in English

Advertisement - Remove

Definitions and Meaning of ಉಗುರುಸುತ್ತು in Kannada

ಉಗುರುಸುತ್ತು noun

  1. infection in the tissues adjacent to a nail on a finger or toe

    paronychia, paronychia

    Description

    ಉಗುರುಸುತ್ತು: ಉಗುರಿನ ಸುತ್ತಲ ಮೆತ್ತನೆಯ ಭಾಗದಲ್ಲಿ ಸೊಂಕಿನಿಂದ ಏಳುವ ಕೀವು ಕುರು (ಪ್ಯಾರೋನೈಕಿಯ). ಕಾಲುಬೆರಳುಗಳಲ್ಲಿ ಏಳಬಹುದಾ ದರೂ ಕೈ ಬೆರಳುಗಳ ಸುತ್ತ ಏಳುವುದೇ ಹೆಚ್ಚು. ಉಗುರಿನ ಸುತ್ತಲಿನ ಚರ್ಮವು ಕೆಂಪಾಗಿ, ಊದಿಕೊಂಡು, ಕೀವಿನಿಂದ ತುಂಬಿಕೊಳ್ಳುತ್ತದೆ ಹಾಗೂ ನೋವಿನಿಂದ ಕೂಡಿರುತ್ತದೆ. ಉಗುರುಸುತ್ತು ತೀವ್ರ ಅಥವಾ ದೀರ್ಘಾವಧಿಯದ್ದಾಗಿರಬಹುದು. ಮುಳ್ಳು ತಾಗಿ, ಅಥವಾ ಗಾಯವಾಗುವುದರಿಂದ ಬ್ಯಾಕ್ಟೀರಿಯ ರೋಗಾಣುಗಳ ಸೋಂಕಾಗಿ ತೀವ್ರ ಉಗುರುಸುತ್ತು ಕಾಣಿಸಿಕೊಳ್ಳುತ್ತದೆ. ದೀರ್ಘಾವಧಿಯ ಉಗುರುಸುತ್ತು, ಸಾಮಾನ್ಯವಾಗಿ ಅಣಬೆರೋಗದಿಂದ ಉಂಟಾಗುತ್ತದೆ. ಹೆಚ್ಚು ಕಾಲ ನೀರಲ್ಲಿ ಕೆಲಸ ಮಾಡುವುದು ಈ ತೊಂದರೆಯಾಗಲು ಕಾರಣವಾಗುತ್ತದೆ; ಉಗುರು ಒಳಗೊಳಗೇ ಬೆಳೆದುಕೊಳ್ಳುವುದು, ಉಗುರಿನ ತಳಭಾಗ, ಬಹುಕಾಲದ ನೀರು, ಸಾಬೂನುಗಳ ಸ್ಪರ್ಶದಿಂದ ನಾಶವಾಗುವುದು, ಮೊದಲಾದ ಉಗುರಿನ ರಚನೆಯ ತೊಂದರೆಗಳಿಂದ ದೀರ್ಘಕಾಲದ ಉಗುರುಸುತ್ತು ಬರುತ್ತದೆ. ಉಗುರುಸುತ್ತು ತೀವ್ರವಾಗಿದ್ದರೆ, ಊದಿಕೊಂಡ ಸ್ಥಳದಲ್ಲಿ ಶುದ್ಧ ಸೂಜಿಯಿಂದ ಚುಚ್ಚಿ, ಶಸ್ತ್ರವೈದ್ಯರು ಕೀವನ್ನು ಹೊರತೆಗೆಯಬಹುದು. ಅನಂತರ, ಜೀವನಿರೋಧಕ ಔಷಧಿಗಳಿಂದ ಚಿಕಿತ್ಸೆ ಮಾಡುತ್ತಾರೆ. ಅದು ದೀರ್ಘಕಾಲದ್ದಾದರೆ, ಸೂಕ್ತ ಅಣಬೆನಾಶಕ ಚಿಕಿತ್ಸೆ ಹಾಗೂ ಇತರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬೆರಳಿಗೆ ಎಲ್ಲಾದರೂ ಮುಳ್ಳು ತಗಲಿದರೆ ಅಥವಾ ಗಾಯವಾದರೆ, ಸೋಂಕುಗಳು ಸೇರದಂತೆ ಮುಂಜಾಗ್ರತೆಯಿಂದ ಸೋಂಕುನಿರೋಧಕ ಮದ್ದು ಹಚ್ಚಿ ಉಗುರುಸುತ್ತು ಏಳದಂತೆ ನೋಡಿಕೊಳ್ಳುವುದು ಬಹುಮುಖ್ಯ. ಅಲ್ಲಿಗೂ ಸೋಂಕು ನೆಲೆಯೂರಿ ಕೀವು ಸೇರುವ ಲಕ್ಷಣ ಕಂಡರೆ ಕೂಡಲೇ ವೈದ್ಯರ ಸಲಹೆ ಪಡೆಯಲೇಬೇಕು (ನೋಡಿ-ಕೈಯ-ರೋಗಗಳು,ಊನಗಳು). (ಡಿ.ಎಸ್.ಎಸ್.)

    Paronychia is an inflammation of the skin around the nail, which can occur suddenly, when it is usually due to the bacterium Staphylococcus aureus, or gradually when it is commonly caused by the fungus Candida albicans. The term is from Greek: παρωνυχία from para 'around', onyx 'nail', and the abstract noun suffix -ia.

    Also see "ಉಗುರುಸುತ್ತು" on Wikipedia

    What is ಉಗುರುಸುತ್ತು meaning in English?

    The word or phrase ಉಗುರುಸುತ್ತು refers to infection in the tissues adjacent to a nail on a finger or toe. See ಉಗುರುಸುತ್ತು meaning in English, ಉಗುರುಸುತ್ತು definition, translation and meaning of ಉಗುರುಸುತ್ತು in English. Learn and practice the pronunciation of ಉಗುರುಸುತ್ತು. Find the answer of what is the meaning of ಉಗುರುಸುತ್ತು in English.

    Tags for the entry "ಉಗುರುಸುತ್ತು"

    What is ಉಗುರುಸುತ್ತು meaning in English, ಉಗುರುಸುತ್ತು translation in English, ಉಗುರುಸುತ್ತು definition, pronunciations and examples of ಉಗುರುಸುತ್ತು in English.

    Advertisement - Remove

    SHABDKOSH Apps

    Download SHABDKOSH Apps for Android and iOS
    SHABDKOSH Logo Shabdkosh  Premium

    Ad-free experience & much more

    Tips to improve your spellings

    Writing in English is as important as speaking. To learn to write correctly might seem like a difficult task. There are always some tips that you need… Read more »

    Confusing words in English

    Words in English language are not as easy as they look. There are some that just confuse us and makes it difficult to have a conversation. Look at the… Read more »

    French words used in English

    Using French words while talking in English is not new. French has been a part of English language for a very long time now. Learn these and add them… Read more »
    Advertisement - Remove

    Our Apps are nice too!

    Dictionary. Translation. Vocabulary.
    Games. Quotes. Forums. Lists. And more...

    Vocabulary & Quizzes

    Try our vocabulary lists and quizzes.