ಎಲುಬು (elubu) - Meaning in English
ಎಲುಬು - Meaning in English
- +1
Description
ಮೂಳೆಯು ಕಶೇರು ಅಸ್ಥಿಪಂಜರದ ಭಾಗವನ್ನು ರೂಪಿಸುವ ಒಂದು ಗಡುಸಾದ ಅಂಗ. ಮೂಳೆಗಳು ಶರೀರದ ವಿವಿಧ ಅಂಗಗಳಿಗೆ ಆಧಾರ ಒದಗಿಸುತ್ತವೆ ಹಾಗೂ ರಕ್ಷಿಸುತ್ತವೆ, ಕೆಂಪು ಹಾಗೂ ಬಿಳಿ ರಕ್ತ ಕಣಗಳನ್ನು ಉತ್ಪಾದಿಸುತ್ತವೆ, ಖನಿಜಾಂಶಗಳನ್ನು ಸಂಗ್ರಹಿಸಿಡುತ್ತವೆ ಮತ್ತು ಚಲನಶೀಲತೆಯನ್ನೂ ಸಕ್ರಿಯಗೊಳಿಸುತ್ತವೆ. ಮೂಳೆ ಅಂಗಾಂಶವು
ಒಂದು ಪ್ರಕಾರದ ದಟ್ಟವಾದ ಸಂಯೋಜಕ ಅಂಗಾಂಶ.
ಮಾನವನ ಆಕೃತಿಗೆ ಮೂಲ ಆಧಾರ ಮೂಳೆಗಳು. ಗಟ್ಟಿಯಾಗಿರುವ, ಸುಣ್ಣದಾಂಶದೊಂದಿಗೆ ಖನಿಜೀಕೃತಗೊಂಡ ವಿಶೇಷ ಹಾಗೂ ವಿಶಿಷ್ಠವಾದ ಊತಕ (ಟಿಷ್ಸೂ) ವೆ ಎಲುಬು. ಶರೀರದ ಎಲ್ಲ ಎಲುಬುಗಳು ಸೇರಿ ಎಲುಗಟ್ಟು ರಚನೆಗೊಂಡಿದೆ. ಎರಡು ಎಲುಬುಗಳು ಸೇರುವಲ್ಲಿ ಕೀಲು ಇರುತ್ತದೆ. ಕೀಲಿನ ಚಲನೆಯಿಂದಾಗಿ ಕೂಡಲು, ಏಳಲು, ನಡೆಯಲು, ಹಿಡಿಯಲು ಹೀಗೆ ನಾನಾ ಕಾರ್ಯಗಳು ಸಾಧ್ಯವಾಗುತ್ತವೆ. ಎಲುಬಿಗೆ ಸ್ನಾಯುಗಳು, ಕಂಡರಗಳು, ಹುರಿಗಳು ಅಂಟಿಕೊಂಡಿದ್ದು ಕೀಲು ಚಲನೆಗೆ ಆಧಾರವಾಗಿವೆ.ಮಾನವನ ದೇಹದಲ್ಲಿ ಜನ್ಮದಲ್ಲಿ ಸುಮಾರು ೨೭೦ ಎಲುಬುಗಳು ಇದ್ದು ಬೆಳೆದಂತೆಲ್ಲಾ ೨೦೬ ಪ್ರತ್ಯೇಕ ಎಲುಬುಗಳಿರುತ್ತವೆ.
More matches for ಎಲುಬು
noun
ಎಲುಬು ಮಾತ್ರ ಮುರಿದಿರುವುದು | simple fracture |
ಎಲುಬು ಹಂದರ | skeleton |
What is ಎಲುಬು meaning in English?
The word or phrase ಎಲುಬು refers to . See ಎಲುಬು meaning in English, ಎಲುಬು definition, translation and meaning of ಎಲುಬು in English. Learn and practice the pronunciation of ಎಲುಬು. Find the answer of what is the meaning of ಎಲುಬು in English.
Tags for the entry "ಎಲುಬು"
What is ಎಲುಬು meaning in English, ಎಲುಬು translation in English, ಎಲುಬು definition, pronunciations and examples of ಎಲುಬು in English.