The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The Prime Minister said that a strong forensic science setup, helps in ensuring civic safety, and curbing crime, much the same way as an efficient police force and an effective judiciary.
ಯಾವರೀತಿಯಲ್ಲಿ ಸಮರ್ಥ ಪೊಲೀಸ್ ಪಡೆ ಮತ್ತು ಪರಿಣಾಮಕಾರಿ ನ್ಯಾಯವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತವೋ, ಸಮಗ್ರ(ಬಲಿಷ್ಠ) ವಿಧಿ ವಿಜ್ಞಾನ ವ್ಯವಸ್ಥೆಯ ರಚನೆ ಕೂಡಾ, ಸಾಮಾಜಿಕ ಸುರಕ್ಷತೆಯ ಖಾತರಿಗೆ ಮತ್ತು ಅಪರಾಧಗಳ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
Total five meetings Task Force for BIMSTEC on Trans-power Exchange were held and the draft MoU for establishment of BIMSTEC Grid Interconnection was finalized by the Task Force on 16th Mar 2015.
ಬಿಮ್ಸ್ ಟೆಕ್ ಟ್ರಾನ್ಸ ಪವರ್ ವಿನಿಮಯ ಮತ್ತು ಬಿಮ್ಸ್ ಟೆಕ್ ಗ್ರಿಡ್ ಅಂತರ ಸಮಪರ್ಕ ಸ್ಥಾಪನೆ ತಿಳಿವಳಿಕೆ ಒಪ್ಪಂದದ ಕರಡು ಕುರಿತಂತೆ ಕಾರ್ಯ ಪಡೆಯ ಒಟ್ಟು ಐದು ಸಭೆಗಳು ನಡೆದಿದ್ದು, 2015ರ ಮಾರ್ಚ್ 16ರಂದು ಕಾರ್ಯಪಡೆ ಅದನ್ನು ಆಖೈರುಗೊಳಿಸಿತ್ತು.
The Prime Minister said that the significance of India-France Strategic Partnership is not limited to the bilateral context, but acts as a force for peace and stability in the regional and global context as well.
ಭಾರತ- ಫ್ರಾನ್ಸ್ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯು ಕೇವಲ ದ್ವಿಪಕ್ಷೀಯ ವಿಚಾರಗಳಿಗಷ್ಟೇ ಸೀಮಿತವಾಗಿಲ್ಲ, ಜೊತೆಗೆ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ಮತ್ತು ಸ್ಥಿರತೆಯಲ್ಲೂ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
Both sides noted the recent joint manoeuvres (PASSEX) between the EU Naval Force and the Indian Navy off the coast of Somalia, as a successful example of naval cooperation.
ಎರಡೂ ಕಡೆಯವರು ಸೋಮಾಲಿಯಾ ಕರಾವಳಿಯಲ್ಲಿ ಇತ್ತೀಚೆಗೆ ನಡೆದ ಇಯು ನೌಕಾ ಪಡೆ ಮತ್ತು ಭಾರತೀಯ ನೌಕ ಪಡೆಗಳ ನಡುವೆ ನಡೆದ ಜಂಟಿ ಸಮರಕೌಶಲ (ಪಾಸೆಕ್ಸ್) ಪ್ರಸ್ತಾಪಿಸಿ, ಇದು ನೌಕಾ ಸಹಕಾರಕ್ಕೆ ಉತ್ತಮ ಉದಾಹರಣೆ ಎಂದು ಗುರುತಿಸಿದರು.
Shri Narendra Modi called for a qualitative change in the police force through a collective training effort.
ಸಮಗ್ರ ತರಬೇತಿ ಪ್ರಯತ್ನದ ಮೂಲಕ ಪೊಲೀಸ್ ಪಡೆಯಲ್ಲಿ ಗುಣಾತ್ಮಕ ಬದಲಾವಣೆ ತರುವಂತೆ ಪ್ರಧಾನಮಂತ್ರಿಯವರು ಕರೆ ನೀಡಿದರು.
The Prime Minister said that technology and human interface are both important for the police force to keep progressing.
ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಅಂತರ ಸಂಪರ್ಕ ಪೊಲೀಸ್ ಪಡೆ ಪ್ರಗತಿಗೆ ಮಹತ್ವದ್ದು ಎಂದು ತಿಳಿಸಿದರು.
The Union Cabinet chaired by the Prime Minister Shri Narendra Modi has approved the transfer on lease of 6.5628 acres of Defence land to Kendriya Vidyalaya Sangathan(KVS) at Air Force Station Kanpur (AFS Kanpur).
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕಾನ್ಪುರದ ವಾಯು ಪಡೆ ಸ್ಟೇಷನ್ (ಎ.ಎಫ್.ಎಸ್., ಕಾನ್ಪುರ) ನಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ 6.5628 ಎಕರೆ ರಕ್ಷಣಾ ಇಲಾಖೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಕೇಂದ್ರೀಯ ವಿದ್ಯಾಲಯ ಸಂಘಟನ್(ಕೆ.ವಿ.ಎಸ್) ಗೆ ವರ್ಗಾಯಿಸಲು ತನ್ನ ಅನುಮೋದನೆ ನೀಡಿದೆ.
After creation of these posts in CRPF, the operational efficiency and capacity building of the Force including its administrative capabilities would be enhanced.
ಸಿ.ಆರ್.ಪಿ.ಎಫ್.ನಲ್ಲಿ ಈ ಹುದ್ದೆಗಳನ್ನು ಸೃಷ್ಟಿಸಿದ ತರುವಾಯ, ಆಡಳಿತಾತ್ಮಕ ಸಾಮರ್ಥ್ಯ ಹೆಚ್ಚಳವೂ ಸೇರಿದಂತೆ ಪಡೆಗಳ ಕಾರ್ಯನಿರ್ವಹಣೆಯ ಸಾಮರ್ಥ್ಯ ವರ್ಧನೆ ಮತ್ತು ದಕ್ಷತೆ ಹೆಚ್ಚಲಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…