The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
This will be the first Research Centre by IRRI outside its headquarters in the Philippines.
ಪಿಲಿಪ್ಪೀನ್ಸ್ ನ ಕೇಂದ್ರ ಕಚೇರಿಯ ಹೊರಗೆ ಐ.ಆರ್.ಆರ್.ಐ.ನ ಪ್ರಥಮ ಸಂಶೋಧನಾ ಕೇಂದ್ರ ಇದಾಗಿದೆ.
The setting up of IISs shall augment the global competitiveness of key sectors of Indian economy by providing high quality skill training, applied research education and a direct and meaningful connection with industry.
ಕೈಗಾರಿಕೋದ್ಯಮದ ಜೊತೆ ನೇರ ಹಾಗೂ ಅರ್ಥವತ್ತಾದ ಸಂಬಂಧಗಳುನ್ನು ಮತ್ತು ಅನ್ವಯಿಕ ಸಂಶೋಧನಾ ಶಿಕ್ಷಣ ಹಾಗೂ ಅತ್ಯುನ್ನತ ಗುಣಮಟ್ಟದ ಕೌಶಲ್ಯದ ತರಬೇತಿ ನೀಡುವ ಮೂಲಕ ಭಾರತೀಯ ಆರ್ಥಿಕತೆಯ ಪ್ರಮುಖ ಕ್ಷೇತ್ರಗಳಲ್ಲಿ ಜಾಗತಿಕ ಸ್ಪರ್ಧಾತ್ಮಕತೆಯನ್ನು, ಈ ಐ.ಐ.ಎಸ್ ಗಳ ಸ್ಥಾಪನೆ ಮೂಲಕ ಸಾಧ್ಯವಾಗಿಸಬಹುದು.
• Implementation of proposal includes innovation and improvement in the existing vocational education and skill development through Research and Development in the field.
ಪ್ರಸ್ತಾವನೆಯ ಜಾರಿಯು ಈ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ನಾವಿನ್ಯತೆ ಮತ್ತು ಹಾಲಿ ಇರುವ ವೃತ್ತಿಪರ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಯ ಸುಧಾರಣೆಯನ್ನು ಒಳಗೊಂಡಿದೆ.
PM unveiled the state of art, super-speciality public hospital – Sardar Vallabhbhai Patel Institute of Medical Sciences and Research in Ahmedabad.
ಪ್ರಧಾನಮಂತ್ರಿಯವರು– ಸರ್ಧಾರ್ ವಲ್ಲಭಬಾಯ್ ಪಟೇಲ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಸಾರ್ವಜನಿಕ ಆಸ್ಪತ್ರೆಯನ್ನು ಅಹಮದಾಬಾದ್ ನಲ್ಲಿ ಅನಾವರಣ ಮಾಡಿದರು.
Collaboration may occur through several means, including joint research projects, joint R&D, joint workshops, Research and Technology exchange including exchange of domain experts.
ಜಂಟಿ ಸಂಶೋಧನಾ ಯೋಜನೆಗಳು, ಜಂಟಿ ಸಂಶೋಧನೆ ಮತ್ತು ಅಭಿವೃದ್ದಿ , ಜಂಟಿ ಕಾರ್ಯಾಗಾರಗಳು, ಸಂಶೋಧನೆ ಮತ್ತು ತಂತ್ರಜ್ಞಾನ ವಿನಿಮಯ , ತಜ್ಞತೆಯ ವಿನಿಮಯವೂ ಸೇರಿದಂತೆ ಹಲವು ವಿಧದಲ್ಲಿ ಸಹಯೋಗಕ್ಕೆ ಇದರಲ್ಲಿ ಅವಕಾಶವಿದೆ.
Collaboration may occur through several means, including joint research projects, joint R&D, joint workshops, Research and Technology exchange including exchange of domain experts.
ಜಂಟಿ ಸಂಶೋಧನಾ ಯೋಜನೆಗಳು, ಜಂಟಿ ಸಂಶೋಧನೆ ಮತ್ತು ಅಭಿವೃದ್ದಿ , ಜಂಟಿ ಕಾರ್ಯಾಗಾರಗಳು, ಸಂಶೋಧನೆ ಮತ್ತು ತಂತ್ರಜ್ಞಾನ ವಿನಿಮಯ , ತಜ್ಞತೆಯ ವಿನಿಮಯವೂ ಸೇರಿದಂತೆ ಹಲವು ವಿಧದಲ್ಲಿ ಸಹಯೋಗಕ್ಕೆ ಇದರಲ್ಲಿ ಅವಕಾಶವಿದೆ.
He urged the diaspora to participate in building a New India specially in research and innovation.
ಇವರು ನವಭಾರತ ನಿರ್ಮಾಣದಲ್ಲಿ ವಿಶೇಷವಾಗಿ ಸಂಶೋಧನೆ ಮತ್ತು ಅನ್ವೇಷಣೆಯಲ್ಲಿ ಭಾಗವಹಿಸಬೇಕು ಎಂದರು.
In addition, 19 incubation centers have been created in various universities and research institutions.
ಇದರ ಜೊತೆಗೆ 19 ಇಂಕ್ಯುಬೇಷನ್ ಕೇಂದ್ರಗಳನ್ನು ವಿವಿಧ ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ರಚಿಸಲಾಗಿದೆ.
He was addressing a huge gathering on the 4th International Yoga Day held at the Forest Research Institute campus in Dehradun, Uttarakhand.
ಉತ್ತರಾಖಂಡದ ಡೆಹ್ರಾಡೂನ್ ನಲ್ಲಿರುವ ಅರಣ್ಯ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ನಾಲ್ಕನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಏರ್ಪಟ್ಟ ಕಾರ್ಯಕ್ರಮದಲ್ಲಿ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದರು.
Prime Minister performed Yogasan, Pranayama and Dhyan with about 50,000 yoga enthusiasts and volunteers at the Forest Research Institute campus.
ಅರಣ್ಯ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಅವರು ಸುಮಾರು 50,000 ಯೋಗ ಉತ್ಸಾಹಿಗಳು ಮತ್ತು ಸ್ವಯಂಸೇವಕರ ಜೊತೆ ಯೋಗಾಸನ, ಪ್ರಾಣಾಯಾಮ, ಮತ್ತು ಧ್ಯಾನ ನಡೆಸಿದರು.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…