The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The decision would help in better patient care, proper academic activities in Medical colleges as also in effective implementation of National Health Programmes for delivery of health care services.
ಈ ನಿರ್ಧಾರವು ಆರೋಗ್ಯ ಸೇವೆಗಳ ನೀಡಿಕೆಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ, ವೈದ್ಯಕೀಯ ಕಾಲೇಜುಗಳಲ್ಲಿ ಸೂಕ್ತ ಶೈಕ್ಷಣಿಕ ಚಟುವಟಿಕೆ ಮತ್ತು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲು ನೆರವಾಗಲಿದೆ.
The decision would help in better patient care, proper academic activities in Medical colleges as also in effective implementation of National Health Programmes for delivery of health care services.
ಈ ನಿರ್ಧಾರವು ಉತ್ತಮವಾಗಿ ರೋಗಿಗಳ ಆರೈಕೆ ಮಾಡಲು, ವೈದ್ಯಕೀಯ ಕಾಲೇಜುಗಳಲ್ಲಿ ಸೂಕ್ತ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಲು, ಆರೋಗ್ಯ ಸೇವೆಗಳನ್ನು ಒದಗಿಸುವ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಸಮರ್ಥವಾಗಿ ಜಾರಿಗೊಳಿಸಲು ನೆರವಾಗಲಿದೆ.
Building of infrastructure should enhance economic activities and add to the atmosphere of development, the Prime Minister said.
ಮೂಲಸೌಕರ್ಯದ ನಿರ್ಮಾಣ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸಬೇಕು ಮತ್ತು ಅಭಿವೃದ್ಧಿಯ ವಾತಾವರಣಕ್ಕೆ ಸೇರಬೇಕು ಎಂದು ಪ್ರಧಾನಮಂತ್ರಿ ಹೇಳಿದರು.
Our farmer brothers & sisters have written on Kisan Melas, Farmer Carnivals and activities revolving around farming, being held across the country.
ರೈತ ಮೇಳಗಳು ಮತ್ತು ಕೃಷಿಯ ವಿಚಾರವಾಗಿ ದೇಶದೆಲ್ಲೆಡೆ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ರೈತ ಸೋದರ-ಸೋದರಿಯರ ಪತ್ರಗಳು ಬಂದಿವೆ.
· Increased economic activities would have the employment generating potential.
ಆರ್ಥಿಕ ಚಟುವಟಿಕೆಗಳ ಹೆಚ್ಚಳವು ಉದ್ಯೋಗಾವಕಾಶ ಸೃಷ್ಟಿಯ ಸಾಮರ್ಥ್ಯವನ್ನು ಹೊಂದಿದೆ.
The business leaders expressed their desire to prepare a roadmap to achieve the target of $ 500 billion in bilateral trade and expand meaningfully their CSR activities in India.
ಭಾರತದ ಸಿ.ಎಸ್.ಆರ್ ಚಟುವಟಿಕೆಗಳನ್ನು ಅರ್ಥಪೂರ್ಣವಾಗಿ ವಿಸ್ತರಿಸಲು ಮತ್ತು ದ್ವೀಪಕ್ಷೀಯ ವ್ಯಾಪಾರದಲ್ಲಿ $500 ಬಿಲ್ಲಿಯನ್ ಗುರಿ ತಲಪಲು ಮಾಡ ಬೇಕಾದ ಪೂರ್ವ ಸಿದ್ದತೆಗಳನ್ನು ಈ ವ್ಯಾಪಾರಿ ನಾಯಕರು ವ್ಯಕ್ತಪಡಿಸಿದರು.
The signed MoU will provide impetus to explore newer research activities and application possibilities in the field of remote sensing of the earth, satellite navigation, space science and exploration of outer space.
ಈ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದವು, ಭೂ ದೂರ ಸಂವೇದನೆ, ಉಪಗ್ರಹ ಪಥದರ್ಶಕ, ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ಪರಿಶೋಧನೆ ಕ್ಷೇತ್ರದಲ್ಲಿ ಆನ್ವಯಿಕ ಸಾಧ್ಯತೆ ಮತ್ತು ಹೊಸ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ಒತ್ತು ನೀಡುತ್ತದೆ.
The objective is to meet the quantitative and qualitative gap in the supply of skilled manpower for the petroleum sector and to promote research activities needed for the growth of the sector.
ಪೆಟ್ರೋಲಿಯಂ ವಲಯಕ್ಕೆ ಗುಣಾತ್ಮಕ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಾನವ ಶಕ್ತಿಯನ್ನು ಒದಗಿಸುವ ಮತ್ತು ವಲಯದ ಬೆಳವಣಿಗೆಗೆ ಅಗತ್ಯವಾದ ಸಂಶೋಧನಾ ಚಟುವಟಿಕೆ ಉತ್ತೇಜಿಸುವ ಉದ್ದೇಶವನ್ನೂ ಇದು ಹೊಂದಿದೆ.
Religious activities and publications:
ಧಾರ್ಮಿಕ ಚಟುವಟಿಕೆಗಳು ಮತ್ತು ಪ್ರಕಟಣೆಗಳು:
· The training programs, research activities and projects conducted by the Institute in partnership with public and private sector in the niche areas of Corporate Governance will enhance the skill sets resulting in increased employability of students as well as professionals.
ಸಂಸ್ಥೆಯು ಸಾಂಸ್ಥಿಕ ಆಡಳಿತದ ಸ್ಥಾಪಿತ ಕ್ಷೇತ್ರಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಪಾಲುದಾರಿಕೆಯೊಂದಿಗೆ ಏರ್ಪಡಿಸುವ ಯೋಜನೆಗಳು ಮತ್ತು ತರಬೇತಿ ಕಾರ್ಯಕ್ರಮಗಳು, ಸಂಶೋಧನಾ ಚಟುವಟಿಕೆಗಳು ಕೌಶಲವನ್ನು ವರ್ಧಿಸಲಿದ್ದು, ಇದು ವಿದ್ಯಾರ್ಥಿಗಳ ಮತ್ತು ವೃತ್ತಿಪರರ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…