The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
It will relieve CBSE, AICTE and other agencies from responsibility of conducting these entrance examinations, and also bring in high reliability, standardized difficulty level for assessing the aptitude, intelligence and problem solving abilities of the students.
ಇಂಥ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯಿಂದ ಸಿಬಿಎಸ್.ಇ., ಎ.ಐ.ಸಿ.ಟಿ.ಇ.ಗಳಿಗೆ ಮತ್ತು ಇತರ ಸಂಸ್ಥೆಗಳಿಗೆ ಇದು ಮುಕ್ತಿ ನೀಡಲಿದೆ, ಮತ್ತು ವಿದ್ಯಾರ್ಥಿಗಳ ಬುದ್ಧಿವಂತಿಕೆ ಮತ್ತು ಸಮಸ್ಯೆಯನ್ನು ಬಗೆಹರಿಸುವ ಸಾಮರ್ಥ್ಯ ಅಳೆಯುವ ಮೂಲಕ ಹೆಚ್ಚಿನ ವಿಶ್ವಾಸಾರ್ಹತೆ, ಗುಣಮಟ್ಟದ ಕ್ಲಿಷ್ಟಕರ ಮಟ್ಟದ ಯೋಗ್ಯತಾ ನಿರ್ಣಯ ತರುತ್ತದೆ.
It is only now, as I speak to you, that various agencies like banks, post offices, railways, hospitals and others are being informed.
ನಾನು ಈಗಷ್ಟೇ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ ಮತ್ತು ಎಲ್ಲ ಬ್ಯಾಂಕುಗಳು, ಅಂಚೆ ಕಚೇರಿಗಳು, ರೈಲ್ವೆ, ಆಸ್ಪತ್ರೆ ಮತ್ತು ಇತರೆ ಸಂಸ್ಥೆಗಳಿಗೆ ಮಾಹಿತಿ ನೀಡುತ್ತಿದ್ದೇನೆ.
c) Sharing of experience on the modalities adopted on audit of processes and procedures followed by various Government agencies in recruitment for posts under the delegated powers.
c) ಪ್ರಾತಿನಿಧಿಕ ಅಧಿಕಾರದ ಅಡಿಯಲ್ಲಿ ವಿವಿಧ ಸರ್ಕಾರಿ ಸಂಸ್ಥೆಗಳು ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳಲ್ಲಿ ಅನುಸರಿಸುವ ವಿಧಾನಗಳು ಮತ್ತು ಆಡಿಟ್ ಪ್ರಕ್ರಿಯೆಯಲ್ಲಿ ಅಳವಡಿಸಿಕೊಂಡ ವಿಧಾನಗಳ ಅನುಭವದ ವಿನಿಮಯ.
Gaganyaan Programme will establish a broader framework for collaboration between ISRO, academia, industry, national agencies and other scientific organizations.
· ಗಗನಯಾನ ಕಾರ್ಯಕ್ರಮವು ಇಸ್ರೋ, ಶೈಕ್ಷಣಿಕ ಸಂಸ್ಥೆ, ಕೈಗಾರಿಕೆ, ರಾಷ್ಟ್ರೀಯ ಸಂಸ್ಥೆಗಳು ಮತ್ತು ಇತರ ವೈಜ್ಞಾನಿಕ ಸಂಘಟನೆಗಳೊಂದಿಗೆ ವಿಸ್ತೃತವಾದ ಚೌಕಟ್ಟನ್ನು ಸ್ಥಾಪಿಸುತ್ತದೆ.
Gaganyaan Programme is a national effort and will involve the participation of the Industry, Academia and National Agencies spread across the length and breadth of the country.
· ಗಗನಯಾನ ಕಾರ್ಯಕ್ರಮ ಒಂದು ರಾಷ್ಟ್ರೀಯ ಪ್ರಯತ್ನವಾಗಿದ್ದು, ಇದು ದೇಶದ ಉದ್ದಗಲ ಹರಡಿರುವ ರಾಷ್ಟ್ರೀಯ ಸಂಸ್ಥೆಗಳು, ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ತೊಡಗಿಸಿಕೊಳ್ಳುತ್ತದೆ.
Our agencies must also build mechanisms of information sharing to bring to justice the tax offenders and money launderers.
ನಮ್ಮ ಸಂಸ್ಥೆಗಳು ತೆರಿಗೆ ವಂಚಕರು ಮತ್ತು ಅಕ್ರಮ ಹಣ ರವಾನೆ ಮಾಡುವವರನ್ನು ನ್ಯಾಯಾಂಗದ ವ್ಯಾಪ್ತಿಗೆ ತರಲು ಮಾಹಿತಿ ವಿನಿಮಯ ವ್ಯವಸ್ಥೆ ರೂಪಿಸಬೇಕು.
Ministry of Civil Aviation will also coordinate with all the agencies and stakeholders concerned to facilitate Helicopter Emergency Medical Services.
ನಾಗರಿಕ ವಿಮಾನಯಾನ ಸಚಿವಾಲಯವು ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆ ಒದಗಿಸಲು ಎಲ್ಲ ಏಜೆನ್ಸಿಗಳು ಮತ್ತು ಸಂಬಂಧಿತ ಸಹಭಾಗಿಗಳೊಂದಿಗೆ ಸಹಯೋಗ ಇಟ್ಟುಕೊಳ್ಳಲಿದೆ.
The Prime Minister instructed all agencies involved in relief operations, including the Indian Air Force, to put in their best possible effort for immediate rescue and relief.
ತತ್ ಕ್ಷಣದ ರಕ್ಷಣೆ ಮತ್ತು ಪರಿಹಾರಕ್ಕೆ ಎಲ್ಲ ಅತ್ಯುತ್ತಮ ಸಾಧ್ಯ ಯತ್ನ ಮಾಡುವಂತೆ ಭಾರತೀಯ ಸೇನೆ ಸೇರಿದಂತೆ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಎಲ್ಲ ಸಂಸ್ಥೆಗಳಿಗೆ ಪ್ರಧಾನಮಂತ್ರಿ ಸೂಚಿಸಿದರು.
· BRICS Space Agencies Forum (Pretoria)
• ಬ್ರಿಕ್ಸ್ ಬಾಹ್ಯಾಕಾಶ ಏಜೆನ್ಸಿಗಳ ವೇದಿಕೆ (ಪ್ರಿಟೋರಿಯಾ )
• Continuing to promote cooperation between law enforcement agencies to combat cybercrime including through training workshops, enhancing dialogue and processes and procedures, and setting up consultations as needed;
· ಸೈಬರ್ ಅಪರಾಧ ತಡೆಗೆ ತರಬೇತಿ ಶಿಬಿರಗಳು, ಹೆಚ್ಚಿನ ಮಾತುಕತೆ ಮತ್ತು ಪ್ರಕ್ರಿಯೆ ಹಾಗೂ ಪ್ರಕ್ರಿಯೆಗಳು, ಮತ್ತು ಅಗತ್ಯಬಿದ್ದಾಗ ಮಾತುಕತೆಯ ವ್ಯವಸ್ಥೆ ಸೇರಿದಂತೆ ಕಾನೂನು ಜಾರಿ ಸಂಸ್ಥೆಗಳಿಗೆ ಸಹಕಾರದ ಮುಂದುವರಿಕೆಯ ಉತ್ತೇಜನ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…