The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
nor filthiness nor foolish talking nor jesting which are not appropriate but rather giving of thanks
ಇಲ್ಲವೆ ಹೊಲಸುತನ ಹುಚ್ಚು ಮಾತು ಕುಚೋದ್ಯ ಇವು ಬೇಡ ಅಯುಕ್ತವಾಗಿವೆ ಇವು ಗಳನ್ನು ಬಿಟ್ಟು ಆತನಿಗೆ ಉಪಕಾರ ಸ್ತುತಿಮಾಡುವದೇ ಉತ್ತಮ
ISARC will operate under the governance of the IRRI Board of Trustees who will appoint an appropriate IRRI staff member as Director.
ಐಆರ್.ಆರ್.ಐ.ನ ಸೂಕ್ತವಾದ ಸಿಬ್ಬಂದಿ ಸದಸ್ಯನನ್ನು ಮಂಡಳಿ ನಿರ್ದೇಶಕ ಎಂದು ನೇಮಕ ಮಾಡುತ್ತದೆ.
The Prime Minister described the document of the Narmada Seva Mission, presented by the State Government, as futuristic, with an appropriate vision for protecting natural resources.
ರಾಜ್ಯ ಸರ್ಕಾರ ನೀಡಿದ ನರ್ಮದಾ ಸೇವಾ ಅಭಿಯಾನದ ದಸ್ತಾವೇಜನ್ನು ಸ್ವಾಭಾವಿಕ ಸಂಪನ್ಮೂಲವನ್ನು ಸಂರಕ್ಷಿಸುವ ಭವಿಷ್ಯದ ಸೂಕ್ತ ಮುನ್ನೋಟ ಎಂದು ಪ್ರಧಾನಮಂತ್ರಿಯವರು ಬಣ್ಣಿಸಿದರು.
Also, farmers are at a risk of not getting appropriate price for their produce during the surplus production phase.
ಜೊತೆಗೆ ಅಧಿಕ ಬೆಳೆ ಬಂದ ಸಂದರ್ಭದಲ್ಲಿ ರೈತರಿಗೆ ತಮ್ಮ ಬೆಳೆಗೆ ಸೂಕ್ತ ದರ ಸಿಗದ ಅಪಾಯವೂ ಇದೆ.
My countrymen, I am agitated so that a poor person can get an appropriate health cover.
ಹೀಗಾಗಿ ಒಬ್ಬ ಬಡ ವ್ಯಕ್ತಿ ಸೂಕ್ತ ಆರೋಗ್ಯ ಸೇವೆ ಪಡೆಯಲಿದ್ದಾನೆ.
Appropriate policies and measures need to be taken to ensure that the developing countries benefit from the advantages of technological progress and do not suffer from lack of its early adoption.
ತಾಂತ್ರಿ ಕ ಪ್ರಗತಿಯ ಲಾಭಗಳು ಅಭಿವೃದ್ಧಿಶೀಲ ದೇಶಗಳಿಗೆ ದೊರೆಯುವಂತೆ ಆಗಬೇಕು ಹಾಗೂ ಅವುಗಳು ತಾಂತ್ರಿಕತೆಯನ್ನು ಬೇಗ ಅನುಷ್ಠಾನಗೊಳಿಸಿಕೊಳ್ಳದೆ ಇರುವುದರಿಂದ ನಷ್ಟ ಅನುಭವಿಸದಂತೆ ನೋಡಿಕೊಳ್ಳಲು ಸೂಕ್ತ ಕಾರ್ಯನೀತಿಯನ್ನು ಹಾಗೂ ಕ್ರಮಗಳನ್ನು ಕೈಗೊಳ್ಳಬೇಕು.
The Policy envisages systemic assessment of every field for its ER potential, appraisal of appropriate ER techniques and fiscal incentives to de-risk the cost involved in ER Projects to make the investment financially viable.
ಇ.ಆರ್.ಸಾಮರ್ಥ್ಯಕ್ಕೆ ಪ್ರತಿ ಕ್ಷೇತ್ರದ ವ್ಯವಸ್ಥಿತ ಮೌಲ್ಯಮಾಪನವು, ಸೂಕ್ತವಾದ ಇ.ಆರ್.ತಂತ್ರಜ್ಞಾನಗಳ ಮೌಲ್ಯಮಾಪನ ಮತ್ತು ಇ.ಆರ್.ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ವೆಚ್ಚದ ಅಪಾಯವನ್ನು ಆರ್ಥಿಕ ಪ್ರೋತ್ಸಾಹಕಗಳಿಗೆ ಹೂಡಿಕೆ ಮಾಡುತ್ತವೆ, ಹೂಡಿಕೆ ಆರ್ಥಿಕವಾಗಿ ಕಾರ್ಯಸಾಧ್ಯವಾಗುವಂತೆ ಮಾಡುತ್ತದೆ.
• Improving the capacity of law enforcement agencies through joint training programs, including equipping them to draft appropriate requests for electronic evidence in accordance with the respective laws and regulations of the United States and India;
· ಕಾನೂನು ಜಾರಿ ಸಂಸ್ಥೆಗಳ ಸಾಮರ್ಥ್ಯ ಸುಧಾರಣೆಗಾಗಿ ಆಯಾ ಕಾನೂನುಗಳು ಹಾಗೂ ಅಮೆರಿಕ ಮತ್ತು ಭಾರತದ ನಿಯಮಗಳಿಗನುಸಾರವಾಗಿ ವಿದ್ಯುನ್ಮಾನ ಸಾಕ್ಷಿಗಳಿಗೆ ಸೂಕ್ತವಾಗುವ ರೀತಿಯಲ್ಲಿ ಕರಡುಪ್ರತಿಯನ್ನು ಸಜ್ಜುಗೊಳಿಸುವ ತರಬೇತಿ ಸೇರಿದಂತೆ ಜಂಟಿ ತರಬೇತಿ ಕಾರ್ಯಕ್ರಮ.
Since the names of these cities have been changed, it is appropriate and logical that the names of these High Courts also get changed.
ಈ ನಗರಗಳ ಹೆಸರುಗಳು ಬದಲಾವಣೆ ಆಗಿರುವ ಹಿನ್ನೆಲೆಯಲ್ಲಿ ಈ ಹೈಕೋರ್ಟ್ ಗಳ ಹೆಸರುಗಳನ್ನು ಬದಲಾಯಿಸುವುದು ಕೂಡ ತಾರ್ಕಿಕ ಮತ್ತು ಸೂಕ್ತವಾಗಿದೆ.
But, it also provides the right eco-system for appropriate technology and innovation led growth.
ಬೆಳವಣಿಗೆಗೆ ಸೂಕ್ತ ತಂತ್ರಜ್ಞಾನ ಮತ್ತು ಅನ್ವೇಷಣಾ ಗುಣವುಳ್ಳ ಪರಿಸರ ವ್ಯವಸ್ಥೆಯನ್ನು ನೀಡಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…