The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
Constitution (Seventy Seventh Amendment) Act, 1995 was enacted thereby inserting clause (4A) after clause 4 of Article 16 of Constitution of India.
ಸಂವಿಧಾನದ (ಎಪ್ಪತ್ತ ಏಳನೇ ತಿದ್ದುಪಡಿ)ಕಾಯಿದೆ 1995ನ್ನು ಜಾರಿಗೆ ತಂದು ಆ ಮೂಲಕ ಖಂಡ(4ಎ)ಯನ್ನು ಭಾರತ ಸಂವಿಧಾನದ ವಿಧಿ 16ರ ಖಂಡ 4ರ ನಂತರ ಸೇರಿಸಲಾಗಿತ್ತು.
The Protocol amending Double Taxation Avoidance Agreement (DTAA) aims to update Article 26 (Exchange of Information) of the DTAA to international standards.
ದ್ವಿ ತೆರಿಗೆ ತಡೆ ಒಪ್ಪಂದ (ಡಿಟಿ.ಎಎ) ತಿದ್ದುಪಡಿಯ ಶಿಷ್ಟಾಚಾರವು ಡಿಟಿಎಎಯ ಅನುಚ್ಛೇದ 26 (ಮಾಹಿತಿ ವಿನಿಮಯ)ನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ನವೀಕರಿಸುವ ಉದ್ದೇಶ ಹೊಂದಿದೆ.
India welcomes EU’s intention to expeditiously initiate the process of recognising additional seed varieties of Basmati rice under Article 28 of the GATTS 1994 for duty derogation, as already requested by India.
d. ಜಿಎಟಿಟಿಎಸ್ 1994 ವಿಧಿ 28ರ ಅಡಿಯಲ್ಲಿ ಭಾರತ ಈಗಾಗಲೇ ಮಾಡಿರುವ ಮನ ವಿಯಂತೆ ಸುಂಕ ವಿನಾಯಿತಿಗಾಗಿ, ಬಾಸ್ಮತಿ ಅಕ್ಕಿಯ ಹೆಚ್ಚುವರಿ ತಳಿಗಳ ವಿಧಗಳ ಗುರುತಿಸುವಿಕೆ ಪ್ರಕ್ರಿಯೆಯನ್ನು ತ್ವರಿತವಾಗಿ ಆರಂಭಿಸುವ ಇಯು ಇರಾದೆಯನ್ನು ಭಾರತ ಸ್ವಾಗತಿಸಿತು.
Some days ago, I read in a news article that a lady became a victim of fraud and cheat email, lost 11 lakh rupees and committed suicide.
ಒಬ್ಬ ಮಹಿಳೆ ವಂಚನೆ ಮತ್ತು ಮೋಸದ ಇ ಮೇಲ್ ಬಲೆಗೆ ಬಿದ್ದು ಸ್ವತಃ ಆಕೆ 11 ಲಕ್ಷ ರೂಪಾಯಿ ಕಳೆದುಕೊಂಡಿದ್ದಲ್ಲದೆ, ಆತ್ಮಹತ್ಯೆ ಮಾಡಿಕೊಂಡುಬಿಟ್ಟಳು.
These Orders have been amended from time to time by Acts of Parliament enacted as per Article 341(2) of the Constitution between 1956 and 2016.
ಈ ಆದೇಶಗಳಿಗೆ 1956ರಿಂದ 2016ರ ಅವಧಿಯಲ್ಲಿ ಸಂವಿಧಾನದ ಅನುಚ್ಛೇದ 341(2) ಕಾಲಕಾಲಕ್ಕೆ ಸಂಸತ್ತಿನ ಶಾಸನಗಳ ರೀತ್ಯ ತಿದ್ದುಪಡಿ ಮಾಡಲಾಗಿದೆ.
Article 26 on ‘Exchange of Information’ of the existing Convention has been replaced with a new Article in the Protocol which is in line with the international standard for exchange of information.
ಹಾಲಿ ಒಪ್ಪಂದದಲ್ಲಿರುವ ವಿಧಿ 26ರ ‘ಮಾಹಿತಿ ವಿನಿಮಯ’ ವನ್ನು ಪ್ರೋಟೋಕಾಲ್ ನ ಹೊಸ ವಿಧಿಯೊಂದಿಗೆ ಬದಲಾಯಿಸಲಾಗುತ್ತದೆ, ಇದು ಮಾಹಿತಿಯ ವಿನಿಮಯಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿದೆ.
Article 26 on ‘Exchange of Information’ of the existing Convention has been replaced with a new Article in the Protocol which is in line with the international standard for exchange of information.
ಹಾಲಿ ಒಪ್ಪಂದದಲ್ಲಿರುವ ವಿಧಿ 26ರ ‘ಮಾಹಿತಿ ವಿನಿಮಯ’ ವನ್ನು ಪ್ರೋಟೋಕಾಲ್ ನ ಹೊಸ ವಿಧಿಯೊಂದಿಗೆ ಬದಲಾಯಿಸಲಾಗುತ್ತದೆ, ಇದು ಮಾಹಿತಿಯ ವಿನಿಮಯಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿದೆ.
The Convention, in accordance with its Article 4.1 and 12.1, enjoins upon all Parties, both developed country Parties and developing country Parties to furnish information, in the form of a National Communication regarding implementation of the Convention.
ಈ ಸಮಾವೇಶ ಅದರ ವಿಧಿ 4.1 ಮತ್ತು 12.1ರ ಅನುಗುಣವಾಗಿದ್ದು, ಸಮಾವೇಶದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಕ್ಷಕಾರರ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಪಕ್ಷಕಾರರಿಬ್ಬರೂ ಸೇರಿ ಎಲ್ಲಾ ಪಕ್ಷಕಾರರಿಗೆ ರಾಷ್ಟ್ರೀಯ ಸಂವಹನ ರೀತಿಯಲ್ಲಿ ಮಾಹಿತಿಯನ್ನು ಒದಗಿಸುವಂತೆ ಮಾಡುತ್ತವೆ.
Only in the event of extraordinary costs exceeding USD 500 as per Article 9 of the Agreement, the same will be borne by the Government of India.
ಒಪ್ಪಂದದ ವಿಧಿ 9 ಪ್ರಕಾರ 500 ಅಮೆರಿಕನ್ ಡಾಲರ್ ಮೀರಿದ ಅಸಾಮಾನ್ಯ ವೆಚ್ಚಗಳ ಸಂದರ್ಭದಲ್ಲಿ, ಅದನ್ನು ಭಾರತ ಸರಕಾರ ಭರಿಸುತ್ತದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…