Advertisement - Remove

basis - Example Sentences

Popularity:
Difficulty:
ಬೇಸಿಸ / ಬೈಸಸ / ಬೈಸಿಸ
The two Prime Ministers resolved to work together to take bilateral relations to newer heights on the basis of equality, mutual trust, respect and benefit.
ಸಮಾನತೆ, ಪರಸ್ಪರ ನಂಬಿಕೆ, ವಿಶ್ವಾಸ, ಗೌರವ ಮತ್ತು ಲಾಭದ ಆಧಾರದ ಮೇಲೆ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸಲು ಇಬ್ಬರೂ ಪ್ರಧಾನ ಮಂತ್ರಿಗಳು ನಿರ್ಧಾರ ಕೈಗೊಂಡರು.
The agreement aims to establish the basis for a cooperative institutional relationship to encourage and promote technical bilateral cooperation on new and renewable issues on the basis of mutual benefit equality and reciprocity.
ಪರಸ್ಪರ ಸಮಾನ ಲಾಭ ಮತ್ತು ಪರಸ್ಪರ ಸಂಬದ್ಧತೆಯ ಆಧಾರದ ಮೇಲೆ ಹೊಸ ಮತ್ತು ನವೀಕರಿಸಬಹುದಾದ ವಿಷಯಗಳ ಮೇಲೆ ತಾಂತ್ರಿಕ ದ್ವಿಪಕ್ಷೀಯ ಸಹಕಾರವನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಸಾಂಸ್ಥಿಕ ಸಹಕಾರ ಸಂಬಂಧದ ಆಧಾರವನ್ನು ಸ್ಥಾಪಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ.
At present the MSMED Act (Section 7) classifies the Micro, Small and Medium Enterprises (MSMEs) on the basis of investment in plant and machinery for manufacturing units, and investment in equipment for service enterprises.
ಪ್ರಸ್ತುತ ಎಂ.ಎಸ್.ಎಂ.ಇ.ಡಿ ಕಾಯಿದೆ (ಸೆಕ್ಷನ್ 7) ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಂ.ಎಸ್.ಎಂ.ಇ.ಗಳು)ಗಳನ್ನು ಘಟಕದಲ್ಲಿ ಮತ್ತು ಯಂತ್ರೋಪಕರಣದಲ್ಲಿನ ಹೂಡಿಕೆ ಮತ್ತು ಸೇವಾ ವಲಯದಲ್ಲಿ ಸಾಧನಗಳ ಮೇಲಿನ ಹೂಡಿಕೆಯ ಆಧಾರದ ಮೇಲೆ ವರ್ಗೀಕರಿಸುತ್ತದೆ.
During Prime Minister Abe’s visit to India in December last year, I had committed to take steps to create basis for their further expansion.
ಕಳೆದ ವರ್ಷ ಪ್ರಧಾನಮಂತ್ರಿ ಅಬೆ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ, ನಾನು, ಅವರ ಹೆಚ್ಚಿನ ವಿಸ್ತರಣೆಗೆ ಆಧಾರ ಸೃಷ್ಟಿಸಲು ಕ್ರಮ ಕೈಗೊಳ್ಳುವ ಬದ್ಧತೆ ವ್ಯಕ್ತಪಡಿಸಿದ್ದೆ.
We cannot evaluate the Champaran Satyagraha on the basis of the image of Mahatma Gandhi that we cherish in our hearts today.
ಇಂದು ನಮ್ಮ ಮನದಲ್ಲಿರುವ ಗಾಂಧೀಜಿಯವರ ಚಿತ್ರಣದ ಆಧಾರದ ಮೇಲೆ ಚಂಪಾರಣ್ ಸತ್ಯಾಗ್ರಹದ ಮೌಲ್ಯಮಾಪನ ಮಾಡಲು ಆಗುವುದಿಲ್ಲ.
Advertisement - Remove
The MoU will encourage cooperation in the field of rural development and capacity building on the basis of equality and mutual benefit between both countries.
ಗ್ರಾಮೀಣಾಭಿವೃದ್ಧಿ ಕ್ಷೇತ್ರದ ಸಹಕಾರವನ್ನು ಉತ್ತೇಜಿಸುತ್ತದೆ ಮತ್ತು ಎರಡೂ ರಾಷ್ಟ್ರಗಳ ನಡುವೆ ಪರಸ್ಪರ ಲಾಭ ಮತ್ತು ಸಮಾನತೆಯ ಆಧಾರದ ಮೇಲೆ ಸಾಮರ್ಥ್ಯ ವರ್ಧನೆ ಮಾಡುತ್ತದೆ.
The MoU envisages strengthening the technological, scientific and management capabilities of India and the European Union in the field of water management on the basis of equality, reciprocity and mutual benefit.
ಈ ತಿಳಿವಳಿಕೆ ಒಪ್ಪಂದವು ಸಮಾನತೆ, ಪರಸ್ಪರ ಸಂಬದ್ಧತೆ ಮತ್ತು ಪರಸ್ಪರ ಲಾಭದ ಆಧಾರದ ಮೇಲೆ ನೀರು ನಿರ್ವಹಣಾ ಕ್ಷೇತ್ರದಲ್ಲಿ ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ತಾಂತ್ರಿಕ, ವೈಜ್ಞಾನಿಕ ಮತ್ತು ನಿರ್ವಹಣೆ ಸಾಮರ್ಥ್ಯಗಳನ್ನು ಬಲಪಡಿಸಲು ತನ್ನ ಗಮನವನ್ನು ಕೇಂದ್ರೀಕರಿಸುತ್ತದೆ.
It will also establish a framework for fruitful cooperation and exchange of information between the two countries in matters relating to Pharmaceutical products regulation on the basis for equality, reciprocity and mutual benefit.
ಇದು ಎರಡೂ ದೇಶಗಳ ನಡುವೆ ಸಮಾನತೆ,ಪರಸ್ಪರ ಮತ್ತು ಉಭಯತ್ರರ ಲಾಭದ ಆಧಾರದ ಮೇಲೆ ಔಷಧೀಯ ಉತ್ಪನ್ನಗಳ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಫಲಪ್ರದ ಸಹಕಾರ ಮತ್ತು ಮಾಹಿತಿಯ ವಿನಿಮಯಕ್ಕೆ ಚೌಕಟ್ಟು ರೂಪಿಸುತ್ತದೆ.
Design Consultant have been appointed for all the three AIIMS on the basis of Global bid as per mandate of the Cabinet.
ಸಂಪುಟದ ಆದೇಶದಂತೆ ಜಾಗತಿಕ ಬಿಡ್ ಆಧಾರದ ಮೇಲೆ ಈ ಎಲ್ಲ ಮೂರು ಏಮ್ಸ್ ಗಳಿಗೆ ವಿನ್ಯಾಸ ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲಾಗಿದೆ.
The project shall be implemented on self-financing basis by sale of commercial space on free hold basis with no cost to the exchequer to the Government.
ಈ ಯೋಜನೆಯನ್ನು ಸರ್ಕಾರದ ಬೊಕ್ಕಸಕ್ಕೆ ಯಾವುದೇ ಹೊರೆ ಬೀಳದಂತೆ ಮುಕ್ತವಾಗಿ ವಾಣಿಜ್ಯ ಜಾಗವನ್ನು ಮಾರಾಟ ಮಾಡುವ ಮೂಲಕ ಸ್ವಯಂ ಹಣಕಾಸು ಹೊಂದಾಣಿಕೆಯೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading