The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
Earlier in the day, Prime Minister visited the Shri Saibaba Samadhi Temple Complex and offered prayers.
ಇದಕ್ಕೂ ಮೊದಲು ಪ್ರಧಾನಮಂತ್ರಿ ಅವರು ಶ್ರೀ ಶಿರ್ಡಿ ಸಾಯಿಬಾಬಾ ಸಮಾಧಿ ದೇವಾಲಯ ಸಮುಚ್ಛಯವನ್ನು ಸಂದರ್ಶಿಸಿ ಪಾರ್ಥನೆ ಸಲ್ಲಿಸಿದರು.
He stressed that the Hindi language should be spread through day-to-day conversations and complex technical terms should be avoided or used negligibly for official purposes.
ಪ್ರತಿದಿನದ ವ್ಯವಹಾರಗಳಲ್ಲಿ ಮಾತನಾಡುವ ಮೂಲಕ ಹಿಂದಿಭಾಷೆಯ ವಿಸ್ತರಣೆಯಾಗಬೇಕು ಮತ್ತು ಕಚೇರಿ ವ್ಯವಹಾರಗಳಿಗಾಗಿ ಸಂಕೀರ್ಣ ತಾಂತ್ರಿಕ ಶಬ್ದಗಳನ್ನು ಬಿಟ್ಟು ಅಥವಾ ಕನಿಷ್ಠವಾಗಿ ಬಳಸಿಕೊಳ್ಳಬೇಕು.
The Prime Minister, Shri Narendra Modi, today laid the foundation stone for Vanijya Bhawan, a new office complex for the Union Government’s Department of Commerce, at New Delhi.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯಲ್ಲಿ ಕೇಂದ್ರ ಸರಕಾರದ ವಾಣಿಜ್ಯ ಇಲಾಖೆಯ ಹೊಸ ಕಚೇರಿ ಸಂಕೀರ್ಣ -ವಾಣಿಜ್ಯ ಭವನಕ್ಕೆ ಶಿಲಾನ್ಯಾಸ ಮಾಡಿದರು.
The Kedarnath Temple complex is currently the focus of a major development and reconstruction effort, following the severe flood and landslide that affected the region in 2013.
2013ರಲ್ಲಿ ಉಂಟಾದ ಭೀಕರ ನೆರೆ ಮತ್ತು ಭೂಕುಸಿತದಿಂದ ಹಾನಿಗೊಳಗಾದ ಕೇದಾರನಾಥ ದೇವಾಲಯ ಸಂಕೀರ್ಣ ಈಗ ಬೃಹತ್ ಅಭಿವೃದ್ಧಿ ಮತ್ತು ಪುನರ್ನಿರ್ಮಾಣ ಕಾರ್ಯಗಳ ಪ್ರಧಾನ ಕೇಂದ್ರವಾಗಿದೆ.
But the true test of an expert innovation is when it solves a complex problem.
ಆದರೆ, ಒಂದು ತಜ್ಞ ನಾವಿನ್ಯತೆಯ ನಿಜವಾದ ಪರೀಕ್ಷೆ ಸಂಕೀರ್ಣವಾದ ಸಮಸ್ಯೆಯನ್ನು ಬಗೆಹರಿಸಿದಾಗ ಆಗುತ್ತದೆ.
Located at Films Division Complex in South Mumbai, it is spread over two buildings, in the historic Gulshan Mahal and New Museum Building.
ದಕ್ಷಿಣ ಮುಂಬಯಿಯ ಚಲನ ಚಿತ್ರ ವಿಭಾಗ ಸಂಕೀರ್ಣದಲ್ಲಿರುವ ಇದು ಚಾರಿತ್ರಿಕ ಗುಲ್ಶನ್ ಮಹಲ್ ಮತ್ತು ಹೊಸ ಮ್ಯೂಸಿಯಂ ಕಟ್ಟಡ ಎಂಬ ಎರಡು ಕಟ್ಟಡಗಳಲ್ಲಿ ಹರಡಿಕೊಂಡಿದೆ.
Paradigm shifts are taking place in the Sector – bringing to fore complex issues of regulation, enforcement and security – requiring higher levels of technical supervision in the Department of telecommunications.
ವಲಯದಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ – ನಿಯಂತ್ರಣದ ಸಂಕೀರ್ಣ ವಿಚಾರಗಳು, ಜಾರಿ ಮತ್ತು ಸುರಕ್ಷತೆಗೆ ದೂರಸಂಪರ್ಕ ಇಲಾಖೆಯಲ್ಲಿ ಉನ್ನತ ಮಟ್ಟದ ತಾಂತ್ರಿಕ ಮೇಲುಸ್ತುವಾರಿ ಅಗತ್ಯವಾಗಿದೆ.
India and Israel live in complex geographies.
ಭಾರತ ಮತ್ತು ಇಸ್ರೇಲ್ ಆಯಕಟ್ಟಿನ ಸಂಕೀರ್ಣ ಭೂಪ್ರದೇಶದಲ್ಲಿ ಇವೆ.
He said the entire Temple complex is now in the process of rejuvenation, and the results are becoming visible.
ಈಗ ಇಡೀ ದೇವಾಲಯ ಸಮುಚ್ಚಯ ಜೀರ್ಣೋದ್ಧಾರದ ಪ್ರಕ್ರಿಯೆಯಲ್ಲಿದೆ ಮತ್ತು ಅದರ ಫಲಶ್ರುತಿ ಗೋಚರಿಸುತ್ತಿದೆ ಎಂದರು.
Both of us believe that a reformed Security Council, reflective of the world as it is, and not as it was, is necessary to address the range of complex challenges facing the world today.
ನಾವಿಬ್ಬರೂ ಸುಧಾರಿತ ಭದ್ರತಾ ಮಂಡಳಿ, ವಿಶ್ವ ಹೇಗೆದೆಯೋ ಅದರ ಪ್ರತಿಬಿಂಬವಾಗಬೇಕೇ ಹೊರತು ಹಿಂದೆ ಹೇಗಿತ್ತೋ ಹಾಗಲ್ಲ, ಇಂದು ವಿಶ್ವ ಎದುರಿಸುತ್ತಿರುವ ಸಂಕೀರ್ಣ ಸವಾಲುಗಳ ಶ್ರೇಣಿಯನ್ನು ಎದುರಿಸುವುದು ಅಗತ್ಯವಾಗಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…