The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
But they expected that he would have swollen or fallen down dead suddenly but when they watched for a long time and saw nothing bad happen to him they changed their minds and said that he was a god
ಹೇಗಿದ್ದರೂ ಅವನು ಬಾತುಹೋದಾನು ಇಲ್ಲವೆ ಅಕಸ್ಮಾತ್ತಾಗಿ ಸತ್ತುಬಿದ್ದಾನು ಎಂದು ಅವರು ನೋಡಿಕೊಂಡೇ ಇದ್ದರು ಬಹಳ ಹೊತ್ತಿನವರೆಗೂ ಅವರು ನೋಡಿದ ಮೇಲೆ ಯಾವ ಅಪಾಯವೂ ಅವನಿಗೆ ಬಾರದೆ ಇರುವದನ್ನು ಕಂಡು ಅವರು ತಮ್ಮ ಮನಸ್ಸುಗಳನ್ನು ಬದಲಾಯಿಸಿಕೊಂಡು ಅವನೊಬ್ಬ ದೇವರೆಂ
It is expected that the setting up of the Committee will pave the way for the implementation of the Assam Accord in letter and spirit and will help fulfil longstanding expectations of the Assamese people.
ಸಮಿತಿಯ ರಚನೆಯಿಂದ ಅಸ್ಸಾಂ ಒಪ್ಪಂದದ ಕರಾರುವಾಕ್ಕಾದ ಅನುಷ್ಟಾನಕ್ಕೆ ಸಹಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಅದು ಅಸ್ಸಾಮೀ ಜನತೆಯ ಧೀರ್ಘಕಾಲೀನ ನಿರೀಕ್ಷೆಗಳ ಈಡೇರಿಕೆಗೆ ಸಹಕಾರಿಯಾಗಲಿದೆ.
India remains an attractive market for energy companies with energy demand expected to more than double by 2040.
2040 ರ ವೇಳೆಗೆ ಇಂಧನ ಬೇಡಿಕೆ ದುಪ್ಪಟ್ಟಿಗಿಂತಲೂ ಅಧಿಕಗೊಳ್ಳುವುದರಿಂದ ಇಂಧನ ಕಂಪೆನಿಗಳಿಗೆ ಭಾರತವು ಆಕರ್ಷಕ ಮಾರುಕಟ್ಟೆಯಾಗಿ ಉಳಿದಿದೆ.
In the run-up to the Conference, decisions were expected on a permanent solution on the issue of public stockholding for food security purposes as per the Bali/Nairobi mandate and other agriculture issues.
ಈ ಸಮಾವೇಶದ ವೇಳೆ, ಬಾಲಿ/ನೈರೋಬಿ ಆದೇಶದ ರೀತ್ಯ ಆಹಾರ ಭದ್ರತೆ ಉದ್ದೇಶಕ್ಕಾಗಿ ಸಾರ್ವಜನಿಕ ಹಿಡುವಳಿ ವಿಷಯ ಮತ್ತು ಇತರ ಕೃಷಿ ವಿಷಯಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇತ್ತು.
New employment opportunities are expected to be generated for operation and management of fairway, terminals, aids to navigation, barges, training, etc.
ನಾಲೆಗಳು, ಟರ್ಮಿನಲ್ ಗಳ ಚಾಲನೆ ಮತ್ತು ನಿರ್ವಹಣೆ, ಸಮುದ್ರಯಾನದ ಸಾಧನೆ-ಸಲಕರಣೆ, ಹರಿಗೋಲುಗಳು, ತರಬೇತಿ ಇತ್ಯಾದಿಯಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
The proposed measures are expected to make the textile sector competitive.
ಪ್ರಸ್ತಾಪಿತ ಕ್ರಮಗಳು ಜವಳಿ ವಲಯವನ್ನು ಸ್ಪರ್ಧಾತ್ಮಕಗೊಳಿಸುತ್ತವೆ ಎಂದು ನಿರೀಕ್ಷಿಸಲಾಗಿದೆ.
Over 2000 delegates are expected to participate in the summit, including policy makers, researchers, think tanks, diplomats and corporates from around the world.
ವಿಶ್ವಾದ್ಯಂತದ ನೀತಿ ನಿರೂಪಕರು, ಸಂಶೋಧಕರು, ಚಿಂತಕರ ಚಾವಡಿ ಸದಸ್ಯರು, ರಾಜತಾಂತ್ರಿಕರು ಮತ್ತು ಸಾಂಸ್ಥಿಕ ವಲಯದವರು ಸೇರಿದಂತೆ 2000 ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಶೃಂಗಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
The Governor and Chief Minister of Rajasthan, and several Union Ministers are expected to attend the event.
ರಾಜಾಸ್ತಾನದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಹಾಗೂ ಕೇಂದ್ರದ ಹಲವು ಸಚಿವರು ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
Several agreements for investments in the energy sector in Bangladesh are expected to be signed by the Indian companies in the coming days.
ಬಾಂಗ್ಲಾದೇಶದ ಇಂದನ ವಲಯದಲ್ಲಿ ಹಲವು ಹೂಡಿಕೆ ಒಪ್ಪಂದಗಳಿಗೆ ಭಾರತೀಯ ಕಂಪನಿಗಳು ಮುಂಬರುವ ದಿನಗಳಲ್ಲಿ ಅಂಕಿತ ಹಾಕುವ ನಿರೀಕ್ಷೆ ಇದೆ.
Over 95 Energy Ministers from partner countries and 7000 delegates from around 70 countries are expected to be part of PETROTECH -2019.
ಪಾಲುದಾರ ರಾಷ್ಟ್ರಗಳ ಸುಮಾರು 95 ಇಂಧನ ಸಚಿವರು ಮತ್ತು 70 ರಾಷ್ಟ್ರಗಳ 7 ಸಾವಿರ ಪ್ರತಿನಿಧಿಗಳು ಪೆಟ್ರೋಟೆಕ್ 2019ರಲ್ಲಿ ಭಾಗಿಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…