The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The text editor service provides applications with a text viewer and editor KDE applications that provide text editing facilities should use this service
ಪಠ್ಯ ಸಂಪಾದಕ ಸೇವೆ ಅನ್ವಯಗಳಿಗೆ ಪಠ್ಯ ವೀಕ್ಷಣೆ ಮತ್ತು ಸಂಪಾದನೆಗೆ ಅನುಕೂಲವಾಗುವ ಸೌಲಭ್ಯಗಳನ್ನು ನೀಡುತ್ತದೆ ಪಠ್ಯ ಸಂಪಾದನಾ ಸೌಲಭ್ಯಗಳನ್ನು ನೀಡುವ ಕೆಡಿಇ ಅನ್ವಯಗಳು ಈ ಸೇವೆಯನ್ನು ಬಳಸಿಕೊಳ್ಳಬೇಕು
The projects will also boost fertilizer production, and significantly enhance medical, and sanitation facilities in Bihar.
ಈ ಯೋಜನೆಗಳಿಂದ ರಸಗೊಬ್ಬರ ಉತ್ಪಾದನೆಗೆ ಉತ್ತೇಜನ ಸಿಗುವುದಲ್ಲದೆ, ಬಿಹಾರದಲ್ಲಿ ವೈದ್ಯಕೀಯ ಮತ್ತು ನೈರ್ಮಲೀಕರಣ ಸೌಕರ್ಯಗಳು ಗಮನಾರ್ಹವಾಗಿ ಏರಿಕೆಯಾಗಲಿವೆ.
The Setting up of Medical College in Sayli in Silvassa will improve tertiary care facilities in both Dadra & Nagar Haveli and Daman & Diu, and adjoining areas.
ಸಿಲ್ವಾಸಾದ ಸಾಯ್ಲಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯಿಂದ ದಾದ್ರಾ ಮತ್ತು ನಗರ ಹವೇಲಿ ಹಾಗು ದಮನ್ ಮತ್ತು ದಿಯು ಮತ್ತು ನೆರೆ ಹೊರೆಯ ಪ್ರದೇಶಗಳಲ್ಲಿ ತೃತೀಯ ಹಂತದ ಆರೋಗ್ಯ ಸೌಲಭ್ಯಗಳು ಸುಧಾರಿಸಲಿವೆ.
There will be no commission charged on the transactions in the KisanMandi either from sellers or buyers, FPOs will pay a small service charge for the use of facilities such as godowns, cold stores etc.
ಕಿಸಾನ್ ಮಂಡಿಯಲ್ಲಿನ ವಹಿವಾಟಿಗೆ ಮಾರಾಟಗಾರರಿಂದಾಗಲೀ ಅಥವಾ ಖರೀದಿದಾರರಿಂದಾಗಲಿ ಯಾವುದೇ ಕಮಿಷನ್ ಪಡೆಯಲಾಗುವುದಿಲ್ಲ, ಆದರೆ, ಇಲ್ಲಿನ ಸೌಲಭ್ಯಗಳು ಅಂದರೆ ಗೋದಾಮುಗಳು, ಶೀಥಲೀಕರಣ ಘಟಕ ಇತ್ಯಾದಿ ಬಳಕೆಗಾಗಿ ಎಫ್.ಪಿ.ಓ.ಗಳು ಸಣ್ಣ ಮೊತ್ತದ ಸೇವಾ ಶುಲ್ಕವನ್ನು ಪಾವತಿಸುತ್ತಾರೆ.
He will briefly visit the facilities at the Sankul.
ಸಂಕುಲದಲ್ಲಿನ ಸೌಲಭ್ಯಗಳನ್ನು ಅವರು ಕೆಲ ಕಾಲ ವೀಕ್ಷಿಸಲಿದ್ದಾರೆ.
“On World Toilet Day we reaffirm our commitment towards improving sanitation facilities across our nation.
“ವಿಶ್ವ ಶೌಚಾಲಯ ದಿನದಂದು ನಾವು ದೇಶಾದ್ಯಂತ ನೈರ್ಮಲ್ಯ ಸೌಲಭ್ಯವನ್ನು ಸುಧಾರಣೆ ಮಾಡುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ.
Dr. Ram Manohar Lal ji had talked of creating a mass awakening on an extensive scale about the necessary measures to ensure a better income for our farmers and provide better irrigation facilities and to increase food and milk production.
ಡಾಕ್ಟರ್ ರಾಮ ಮನೋಹರ್ ಲೋಹಿಯಾರವರಂತೂ ನಮ್ಮ ಕೃಷಿಕರಿಗಾಗಿ ಉತ್ತಮ ಆದಾಯ, ಉತ್ತಮ ನೀರಾವರಿ ಸೌಲಭ್ಯಗಳು ಇವುಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಆಹಾರ ಮತ್ತು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಜನಜಾಗೃತಿಯ ಮಾತನ್ನು ಹೇಳಿದ್ದರು.
The transfer of land would enable KVS to construct its own school building with all the required facilities and amenities for both students and teachers.
ಭೂಮಿಯ ವರ್ಗಾವಣೆಯು ಕೆ.ವಿ.ಎಸ್.ಗೆ ತನ್ನ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಸಕಲ ಅಗತ್ಯ ಸೌಲಭ್ಯಗಳು ಮತ್ತು ಸೌಕರ್ಯವಿರುವ ತನ್ನದೇ ಸ್ವಂತ ಶಾಲಾ ಕಟ್ಟಡ ನಿರ್ಮಾಣ ಮಾಡಲು ಅವಕಾಶ ನೀಡುತ್ತದೆ.
Elaborating the efforts of his Government, he said that number of health care facilities and institutions have been increased substantially.
ಸರ್ಕಾರದ ಪ್ರಯತ್ನಗಳ ಬಗ್ಗೆ ವಿವರ ನೀಡಿದ ಅವರು, ಆರೋಗ್ಯ ಆರೈಕೆ ಸೌಲಭ್ಯ ಮತ್ತು ಸಂಸ್ಥೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ.
Development of high quality health, education and research facilities in Myanamar under our development partnership is a cause of happiness.
ಮ್ಯಾನ್ಮಾರ್ ನಲ್ಲಿ ಉನ್ನತ ಗುಣಮಟ್ಟದ ಆರೋಗ್ಯ, ಶಿಕ್ಷಣ ಮತ್ತು ಸಂಶೋಧನೆ ಸೌಲಭ್ಯಗಳ ಅಭಿವೃದ್ಧಿಯು ನಮ್ಮ ಅಭಿವೃದ್ಧಿ ಪಾಲುದಾರಿಕೆ ಅಡಿಯಲ್ಲಿ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…