Advertisement - Remove

fort - Example Sentences

Popularity:
Difficulty:
ಫೊರ್ಟ / ಫೋರ್ಟ
And lay siege against it and build a fort against it and cast a mount against it set the camp also against it and set battering rams against it round about
ಅದಕ್ಕೆ ಮುತ್ತಿಗೆ ಹಾಕಿ ಎದುರಾಗಿ ಒಂದು ಕೋಟೆಯನ್ನು ಕಟ್ಟು ಇದಲ್ಲದೆ ಎದುರಾಗಿ ಒಂದು ದಿಬ್ಬವನ್ನು ಕಟ್ಟು ಎದುರಾಗಿ ಒಂದು ದಂಡನ್ನು ಇರಿಸಿ ವಿರೋಧವಾಗಿ ಸುತ್ತಲೂ ಭಿತ್ತಿಭೇದಕ ಮಾಡು ವಂಥ ಆಯುಧಗಳನ್ನು ಇಡು
He shall slay with the sword thy daughters in the field and he shall make a fort against thee and cast a mount against thee and lift up the buckler against thee
ಅವನು ಬಯಲು ಭೂಮಿಯಲ್ಲಿನ ನಿನ್ನ ಕುಮಾರ್ತೆಯರನ್ನು ಖಡ್ಗದಿಂದ ಕೊಂದು ನಿನಗೆ ವಿರೋಧವಾಗಿ ಕೋಟೆಯನ್ನು ಕಟ್ಟಿ ದಿಬ್ಬ ಹಾಕಿ ನಿನಗೆ ವಿರೋಧವಾಗಿ ಖೇಡ್ಯವನ್ನು ಎತ್ತುವನು
He unveiled a digital plaque to mark the commencement of work for conservation and development of Rasika Ray Temple, and Excavated Structure at Ancient Fort Haripurgarh.
ರಸಿಕ ರೇ ದೇವಾಲಯ ಮತ್ತು ಪುರಾತನ ಹರಿಪುರಗರ್ ಕೋಟೆಯ ಭೂಖನನ ರಚನೆಯ ಅಭಿವೃದ್ಧಿ ಮತ್ತು ಸಂರಕ್ಷಣಾ ಕಾರ್ಯಾರಂಭದ ಸಂಕೇತವಾಗಿ ಡಿಜಿಟಲ್ ಫಲಕವನ್ನು ಅವರು ಅನಾವರಣ ಮಾಡಿದರು.
The PM will also inaugurate renovation and restoration works at Asurgarh Fort in Kalahandi.
ಪ್ರಧಾನಮಂತ್ರಿಯವರು ಕಾಲಹಂದಿಯಲ್ಲಿನ ಅಸುರ್ ಗಢ ಕೋಟೆಯ ಪುನರ್ ನಿರ್ಮಾಣ ಮತ್ತು ನವೀಕರಣ ಕಾಮಗಾರಿಯನ್ನೂ ಉದ್ಘಾಟಿಸಲಿದ್ದಾರೆ.
In this context he mentioned the commencement of work today, for the Rasika Ray Temple, and the Excavated Structure at Ancient Fort Haripurgarh.
ಈ ಸಂದರ್ಭದಲ್ಲಿ ಅವರು, ಇಂದು ಪ್ರಾರಂಭವಾದ ರಸಿಕ ರೇ ದೇವಾಲಯ ಮತ್ತು ಪುರಾತನ ಹರಿಪುರಗರ್ ಕೋಟೆಯ ಭೂಖನನ ರಚನೆಯ ಅಭಿವೃದ್ಧಿ ಮತ್ತು ಸಂರಕ್ಷಣಾ ಕಾರ್ಯಗಳನ್ನು ಉಲ್ಲೇಖಿಸಿದರು.
Advertisement - Remove
In a similar manner, when the tricolour was hoisted at the Red Fort in October 2018, it surprised everyone, since conventionally, this is done on the 15th of August.
ಇದೇ ರೀತಿ ಸ್ವತಂತ್ರ ಭಾರತದ ಸರ್ಕಾರ ರಚನೆಯ 75 ವರ್ಷ ಪೂರೈಸಿದ ಸಂದರ್ಭದಲ್ಲಿ ಅಕ್ಟೋಬರ್ 2018 ರಲ್ಲಿ ಕೆಂಪು ಕೋಟೆ ಮೇಲೆ ತ್ರಿವರ್ಣ ಧ್ವಜಾರೋಹಣ ಮಾಡಿದಾಗ ಎಲ್ಲರಿಗೂ ಆಶ್ಚರ್ಯವಾಯಿತು ಏಕೆಂದರೆ ಅಗಸ್ಟ್ 15 ಕ್ಕೆ ಅಲ್ಲಿ ಧ್ವಜಾರೋಹಣ ಮಾಡುವ ಸಂಪ್ರದಾಯವಿತ್ತು.
We sealed a strategic partnership 22 years ago through the Red Fort Declaration.
ನಾವು 22 ವರ್ಷಗಳ ಹಿಂದೆಯೇ ಕೆಂಪು ಕೋಟೆ ಘೋಷಣೆಯ ಮೂಲಕ ನಮ್ಮ ವ್ಯೂಹಾತ್ಮಕ ಸಹಭಾಗಿತ್ವವನ್ನು ಗಟ್ಟಿಗೊಳಿಸಿಕೊಂಡಿದ್ದೇವೆ.
From the ramparts of the Red Fort with the Tricolour as witness, I salute all the soldiers of the army, the para-military forces and the police for their dedicated service, valour and hard work.
ಕೆಂಪು ಕೋಟೆಯ ಈ ವೇದಿಕೆಯಿಂದ ನಾನು ತ್ರಿವರ್ಣ ಧ್ವಜದ ಸಾಕ್ಷಿಯಾಗಿ, ಸೇನೆಯ ಎಲ್ಲ ಯೋಧರಿಗೆ, ಅರೆಸೇನಾಪಡೆಗಳಿಗೆ, ಪೋಲಿಸರಿಗೆ, ಅವರ ಸಮರ್ಪಣಾ ಸೇವೆಗಾಗಿ,ಅವರ ಶೌರ್ಯಕ್ಕಾಗಿ, ಕಠಿಣ ಪರಿಶ್ರಮಕ್ಕಾಗಿ ನಮನಗಳನ್ನು ಸಲ್ಲಿಸುತ್ತೇನೆ.
PM will be shortly addressing the Nation from the ramparts of the Red Fort on the 70th Independence Day.
ಪ್ರಧಾನಮಂತ್ರಿಯವರು 70ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ದೆಹಲಿಯ ಕೆಂಪು ಕೋಟೆಯ ಮೇಲಿಂದ ಇನ್ನು ಕೆಲವೇ ಹೊತ್ತಿನಲ್ಲಿಯೇ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
Mr. Modi also inaugurated restoration and renovation work of Ranipur Jharial group of monuments in Balangir & Asurgarh Fort in Kalahandi.
ಕಾಳಹಂದಿಯ ಬಾಲಂಗೀರ್ ಮತ್ತು ಅಸುರ್ಘರ್ ಕೋಟೆ ಹಾಗು ಸ್ಮಾರಕಗಳ ಪುನರ್ಸ್ಥಾಪನಾ ಮತ್ತು ನವೀಕರಣ ಕಾಮಗಾರಿಯನ್ನು ಅವರು ಉದ್ಘಾಟಿಸಿದರು.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading