The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The two sides will support initiatives of the business stakeholders, including those proposed by the UK-India CEO Forum which met today, to achieve shared prosperity for India and the UK.
ಭಾರತ ಮತ್ತು ಯುಕೆಯ ಹಂಚಿಕೆಯ ಸಮೃದ್ಧಿಯ ಸಾಧನೆಗಾಗಿ ಇಂದು ಸಭೆ ಸೇರಿದ್ದ ಯು.ಕೆ. – ಭಾರತ ಸಿಇಓ ವೇದಿಕೆ ಪ್ರಸ್ತಾಪಿಸುವ ವಾಣಿಜ್ಯ ಬಾಧ್ಯಸ್ಥರ ಉಪಕ್ರಮಗಳಿಗೆ ಎರಡೂ ಕಡೆಯವರು ಬೆಂಬಲ ನೀಡುತ್ತಾರೆ.
Noted with appreciation utilization of the training and scholarship slots by Ugandans under India Technical and Economic Cooperation (ITEC), India Africa Forum Summit (IAFS), Indian Council for Cultural Relations (ICCR), etc.,
· ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ(ಐಟಿಇಸಿ) ಭಾರತೀಯ ಆಫ್ರಿಕಾ ಫೋರಂ ಸಮಿಟ್(ಐಎಎಫ್ಎಸ್) ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ(ಐಸಿಸಿಆರ್) ಅಡಿಯಲ್ಲಿ ಉಗಾಂಡದವರಿಗೆ ಶಿಷ್ಯವೇತನ ನೀಡುವುದು ಮತ್ತು ಅವರನ್ನು ತರಬೇತಿಗೆ ಬಳಕೆ ಮಾಡಿಕೊಳ್ಳುತ್ತಿರುವುದನ್ನು ಮೆಚ್ಚುಗೆ ಮೂಲಕ ಉಲ್ಲೇಖಸಲಾಯಿತು.
The 9th Vibrant Gujarat 2019 Summit will provide a forum for discussion on Global, National and State-level agendas with a sharp focus on all round economic development for a ‘New India’.
9 ನೇ ರೋಮಾಂಚಕ ಗುಜರಾತ್ 2019 ಶೃಂಗವು ’ನವ ಭಾರತ’ ಕ್ಕಾಗಿ ಸರ್ವಾಂಗೀಣ ಆರ್ಥಿಕ ಅಭಿವೃದ್ದಿಯ ಆದ್ಯತೆಯೊಂದಿಗೆ ಜಾಗತಿಕ , ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕಾರ್ಯಪಟ್ಟಿಯನ್ನು ಹೊಂದಿದೆ.
Secretary General, International Energy Forum
ಅಂತಾರಾಷ್ಟ್ರೀಯ ಇಂಧನ ವೇದಿಕೆಯ ಮಹಾ ಪ್ರಧಾನ ಕಾರ್ಯದರ್ಶಿಯವರೇ,
At the Third India-Africa Forum Summit in 2015, with participation of all 54 African countries, we decided to double the number of ITEC scholarships to 50,000 over a period of only 5 years.
ಮೂರನೇ ಭಾರತ-ಆಫ್ರಿಕಾ ವೇದಿಕೆಯ ಶೃಂಗ 2015ರಲ್ಲಿ, ಎಲ್ಲ 54 ಆಫ್ರಿಕಾದ ದೇಶಗಳ ಪಾಲ್ಗೊಂಡಿದ್ದಾಗ, ನಾವು ಐಟಿಇಸಿ ವಿದ್ಯಾರ್ಥಿವೇತನವನ್ನು ದುಪ್ಪಟ್ಟು ಮಾಡಲು ಅಂದರೆ 5 ವರ್ಷಗಳ ಅವಧಿಗೆ 50,000 ಮಾಡಲು ನಿರ್ಧರಿಸಿದೆವು.
As per Article 279A of the amended Constitution, the GST Council which will be a joint forum of the Centre and the States, shall consist of the following members: –
ಸಂವಿಧಾನಕ್ಕೆ ತಿದ್ದುಪಡಿ ತರಲಾದ 279 ಎ ವಿಧಿಯನ್ವಯ, ಜಿಎಸ್ಟಿ ಮಂಡಳಿಯು ಕೇಂದ್ರ ಮತ್ತು ರಾಜ್ಯಗಳ ಜಂಟಿ ವೇದಿಕೆ ಆಗಿರುತ್ತದೆ ಮತ್ತು ಈ ಕೆಳಗಿನ ಸದಸ್ಯರನ್ನು ಒಳಗೊಂಡಿರುತ್ತದೆ: –
BRICS Financial Forum (15 October 2016, Goa) 62.
ಬ್ರಿಕ್ಸ್ಹಣಕಾಸು ವೇದಿಕೆ (15 ಅಕ್ಟೋಬರ್ 2016, ಗೋವಾ)
In this context, we welcome the first meeting of the India-Thailand Joint Business Forum to be held later today.
ಈ ನಿಟ್ಟಿನಲ್ಲಿ, ನಾವು ಇಂದು ನಡೆಯಲಿರುವ ಭಾರತ – ಥಾಯ್ಲೆಂಡ್ ನಡುವಿನ ಜಂಟಿ ವಾಣಿಜ್ಯ ವೇದಿಕೆಯ ಮೊದಲ ಸಭೆಯನ್ನು ಸ್ವಾಗತಿಸುತ್ತೇವೆ.
At the India Africa Forum Summit held in New Delhi last year, we under-took to educate and train 50,000 Africans in India over the next five years.
ಕಳೆದ ವರ್ಷ ನವ ದೆಹಲಿಯಲ್ಲಿ ನಡೆದ ಭಾರತ ಆಫ್ರಿಕಾ ವೇದಿಕೆಯ ಶೃಂಗದಲ್ಲಿ ನಾವು ಮುಂದಿನ 5 ವರ್ಷಗಳಲ್ಲಿ 50 ಸಾವಿರ ಆಫ್ರಿಕನ್ನರಿಗೆ ಭಾತದಲ್ಲಿ ತರಬೇತಿ ಮತ್ತು ಶಿಕ್ಷಣ ನೀಡುವ ನಿರ್ಧಾರ ಮಾಡಿದೆವು.
• World Sufi Forum an assembly of those whose life itself is a message of peace, tolerance & love: PM
•ವಿಶ್ವ ಸೂಫಿ ವೇದಿಕೆ ಶಾಂತಿ , ತಾಳ್ಮೆ ಮತ್ತು ಪ್ರೀತಿಯನ್ನು ಜೀವನಾದರ್ಶ ಮಾಡಿಕೊಂಡು ಅದರ ಸಂದೇಶ ಸಾರುತ್ತಿರುವವರ ಸಂಘಟನೆ.: ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…