Advertisement - Remove

found - Example Sentences

ಫಾಉನ್ಡ
Then these men assembled and found Daniel praying and making supplication before his God
ಆ ಮೇಲೆ ಆ ಮನುಷ್ಯರೆಲ್ಲಾ ಕೂಡಿ ಬಂದು ದಾನಿಯೇಲನು ತನ್ನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಮಾಡುತ್ತಿರುವ ದನ್ನು ಕಂಡರು
Yea he had power over the angel and prevailed he wept and made supplication unto him he found him in Bethel and there he spake with us
ಹೌದು ದೂತನ ಮೇಲೆ ಅವನು ಬಲಹೊಂದಿ ಜಯಿಸಿದನು ಅವನು ಅತ್ತು ಆತನಿಗೆ ವಿಜ್ಞಾಪನೆಯನ್ನು ಸಲ್ಲಿಸಿದನು ಅವನು ಆತನನ್ನು ಬೇತೇಲಿನಲ್ಲಿ ಕಂಡುಕೊಂಡನು ಅಲ್ಲಿ ಆತನು ನಮ್ಮೊಂದಿಗೆ ಮಾತನಾಡಿದನು
Ephraim shall say What have I to do any more with idols I have heard him and observed him I am like a green fir tree From me is thy fruit found
ಎಫ್ರಾಯಾಮೇನಾನು ವಿಗ್ರಹಗಳೊಂದಿಗೆ ಇನ್ನು ಏನು ಮಾಡಬೇಕಾಗಿದೆ ನಾನು ಅವನನ್ನು ಕೇಳಿದ್ದೇನೆ ಮತ್ತು ನಾನು ಅವನನ್ನು ದೃಷ್ಟಿಸಿದ್ದೇನೆ ನಾನು ಹಸುರಾಗಿ ಬೆಳೆದಿರುವ ತುರಾಯಿ ಮರದಂತಿದ್ದೇನೆ ನಿನ್ನ ಫಲವು ನನ್ನಿಂದ ಕಂಡುಕೊಂಡಿ ಎಂದು ಅಂದುಕೊಳ್ಳುವದುಈ ಸಂಗತಿಗಳನ್ನು ಗ್ರಹಿಸುವ ಜ್ಞಾನಿಯು ಯಾರು ವಿವೇಕವುಳ್ಳವನು ಅವುಗಳನ್ನು ತಿಳಿದುಕೊಳ್ಳುವನೋ ಕರ್ತನ ಮಾರ್ಗ ಗಳು ನ್ಯಾಯವಾಗಿದೆ ಮತ್ತು ನೀತಿವಂತರು ಅದರಲ್ಲಿ ನಡೆಯುವರು ಆದರೆ ಅಕ್ರಮಗಾರರು ಅವುಗಳಲ್ಲಿ ಬೀಳುವರು
No suitable Shortcut for Desktop 1 found
ಗಣಕತೆರೆ 1ಕ್ಕೆ ಸೂಕ್ತವಾದ ಸಮೀಪಮಾರ್ಗಗಳು ಕಂಡುಬಂದಿಲ್ಲ
If specified only files that contain this text are found Note that not all file types from the list above are supported Please refer to the documentation for a list of supported file types
ಸೂಚಿಸಲಾಗಿದ್ದಲ್ಲಿ ಪಠ್ಯವನ್ನು ಹೊಂದಿರುವ ಕಡತಗಳನ್ನು ಮಾತ್ರವೆ ಕಂಡು ಬರುತ್ತವೆ ಮೇಲಿನ ಪಟ್ಟಿಯಲ್ಲಿರುವ ಎಲ್ಲಾ ಕಡತದ ಬಗೆಗಳೂ ಬೆಂಬಲಿತವಾಗಿಲ್ಲ ಎಂದು ನೆನಪಿಡಿ ಬೆಂಬಲವಿರುವ ಕಡತದ ಬಗೆಗಳ ಪಟ್ಟಿಗಾಗಿ ದಯವಿಟ್ಟು ದಸ್ತಾವೇಜನ್ನು ನೋಡಿ
Advertisement - Remove
I found in President Lukashenku matching enthusiasm and desire to scale up our partnership for the benefit of our people.
ನಮ್ಮ ಜನರ ಲಾಭಕ್ಕಾಗಿ ನಮ್ಮ ಪಾಲುದಾರಿಕೆಯನ್ನು ಎತ್ತರಕ್ಕೆ ಕೊಂಡೊಯ್ಯುವ ಇಚ್ಛೆ ಮತ್ತು ಉತ್ಸಾಹ ತಾಳೆಯಾಗುತ್ತಿರುವುದನ್ನು ನಾನು ಅಧ್ಯಕ್ಷ ಲುಕಶಂಕು ಅವರಲ್ಲಿ ಕಂಡಿದ್ದೇನೆ.
Polymetallic nodules (also known as manganese nodules) are potato-shaped, largely porous nodules found in abundance carpeting the sea floor of world oceans in deep sea.
ಪಾಲಿ ಮೆಟಾಲಿಕ್ ಸಣ್ಣ ಗುಂಡುಗಳು (ಮ್ಯಾಂಗನೀಸ್ ಗುಂಡುಗಳು ಎಂದೂ ಕರೆಯಲಾಗುವ) ಗಳು ಆಲುಗಡ್ಡೆ ರೂಪದಲ್ಲಿರುತ್ತವೆ, ಬಹುತೇಕ ರಂಧ್ರವನ್ನೂ ಹೊಂದಿರುವ ಇವು ವಿಶ್ವದ ಸಾಗರಗಳ ಆಳ ಸಮುದ್ರದ ರತ್ನಗರ್ಭದಲ್ಲಿ ಹೇರಳವಾಗಿ ದೊರಕುತ್ತವೆ.
Positive change has always found space in our country.
ನಮ್ಮ ದೇಶದಲ್ಲಿ ಧನಾತ್ಮಕವಾದ ಬದಲಾವಣೆಗೆ ಯಾವುಗಲೂ ಜಾಗ ಇದ್ದೆ ಇದೆ.
I found that exams are very much like problems you face later in life.
ಜೀವನದಲ್ಲಿ ನಂತರ ನಾವು ಎದುರಿಸುವ ಸಮಸ್ಯೆಗಳ ರೀತಿಯಲ್ಲೇ ಈ ಪರೀಕ್ಷೆಗಳು ಎಂಬುದನ್ನು ನಾನು ಅರಿತುಕೊಂಡೆ.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading