The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
Recent governance initiatives such as Gram Swaraj Abhiyan, and Ayushman Bharat, also came up for discussion.
ಗ್ರಾಮ ಸ್ವರಾಜ್ ಅಭಿಯಾನ ಮತ್ತು ಆಯುಷ್ಮಾನ ಭಾರತವೂ ಸೇರಿದಂತೆ ಸರಕಾರದ ಇತ್ತೀಚಿನ ಉಪಕ್ರಮಗಳ ಬಗ್ಗೆಯೂ ಚರ್ಚೆಯಲ್ಲಿ ಪ್ರಸ್ತಾಪಿಸಲಾಯಿತು.
Shri Narendra Modi said that the Gram Swaraj Abhiyan has emerged as a new model for implementation of schemes.
ಗ್ರಾಮ ಸ್ವರಾಜ್ ಅಭಿಯಾನ ಯೋಜನೆಗಳ ಜಾರಿಯಲ್ಲಿ ಹೊಸ ಮಾದರಿಯಾಗಿ ಹೊರಹೊಮ್ಮಿದೆ ಎಂದು ಶ್ರೀ ನರೇಂದ್ರ ಮೋದಿ ತಿಳಿಸಿದರು.
He said that the Gram Swaraj Abhiyan would ensure that all development initiatives launched by the Union Government in the last four years, reach the poor and disadvantaged sections of society.
ಗ್ರಾಮ ಸ್ವರಾಜ್ ಅಭಿಯಾನವು ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಆರಂಭಿಸಿರುವ ಎಲ್ಲ ಅಭಿವೃದ್ಧಿ ಉಪಕ್ರಮಗಳು ಸಮಾಜದ ಬಡವರು ಮತ್ತು ದುರ್ಬಲರಿಗೆ ತಲುಪುವುದನ್ನು ಖಾತ್ರಿಪಡಿಸುತ್ತದೆ ಎಂದರು.
He said that the Gram Swaraj Abhiyan would extend from today till the 5th of May.
ಗ್ರಾಮ ಸ್ವರಾಜ್ ಅಭಿಯಾನ ಇಂದಿನಿಂದ ಆರಂಭವಾಗಿ ಮೇ 5ರವರೆಗೆ ನಡೆಯಲಿದೆ ಎಂದರು.
The Scheme will increase the availability of suitable number of Court Halls and Residential Accommodations for Judges / Judicial Officers of District and Subordinate Courts all over the country including at District, Sub-District, Taluka, Tehsil and Gram Panchayat and Village levels.
ಈ ಯೋಜನೆಯು ಸುಸ್ಥಿರ ಸೂಕ್ತ ಸಂಖ್ಯೆಯ ಕೋರ್ಟ್ ಹಾಲ್ ಗಳ ಲಭ್ಯತೆ ಮತ್ತು ನ್ಯಾಯಾಧೀಶರಿಗೆ / ಜಿಲ್ಲಾ ಮತ್ತು ಕೆಳಹಂತದ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳಿಗೆ ಜಿಲ್ಲೆ, ಉಪ ಜಿಲ್ಲೆ, ತಾಲೂಕು, ತಹಶೀಲ್ ಮತ್ತು ಗ್ರಾಮ ಪಂಚಾಯ್ತಿ ಮತ್ತು ಗ್ರಾಮಮಟ್ಟದಲ್ಲಿ ವಸತಿ ಸೌಕರ್ಯ ಹೆಚ್ಚಿಸಲಿದೆ.
The Prime Minister said that the first phase of the Gram Swaraj Abhiyan, which ran from April 14th to May 5th 2018, had achieved great success in the implementation of seven key schemes of the Union Government in over 16,000 villages.
ಗ್ರಾಮ ಸ್ವರಾಜ್ ಅಭಿಯಾನದ ಮೊದಲ ಹಂತ 2018 ರ ಏಪ್ರಿಲ್ 14 ರಿಂದ ಮೇ 5 ರವರೆಗೆ ನಡೆದಿದ್ದು, 16,000 ಗ್ರಾಮಗಳಲ್ಲಿ ಕೇಂದ್ರ ಸರಕಾರದ ಪ್ರಮುಖ 7 ಯೋಜನೆಗಳ ಅನುಷ್ಟಾನದಲ್ಲಿ ದೊಡ್ಡ ಯಶಸ್ಸು ಗಳಿಸಿದೆ ಎಂದು ಪ್ರಧಾನ ಮಂತ್ರಿಯವರು ಹೇಳಿದರು.
We need to develop and deploy Geo-information Systems to meet the development goals of our citizens, Gram Panchayats, Districts and States.
ನಾವು, ನಮ್ಮ ಜನರ, ಗ್ರಾಮ ಪಂಚಾಯಿತಿ, ಜಿಲ್ಲೆಗಳು ಮತ್ತು ರಾಜ್ಯಗಳ ಅಭಿವೃದ್ಧಿಯ ಗುರಿಗಳನ್ನು ತಲುಪಲು ಭೂ-ಮಾಹಿತಿ ವ್ಯವಸ್ಥೆಯನ್ನು ಅಳವಡಿಸುವ ಮತ್ತು ಅಭಿವೃದ್ಧಿಪಡಿಸುವ ಅಗತ್ಯವಿದೆ.
There are 2.92 Lakh CSCs in rural India providing opportunities to access various government and other services across 2.15 Lakh Gram Panchayats
2.92 ಲಕ್ಷ ಸಿಎಸ್.ಸಿ.ಗಳು ಗ್ರಾಮ ೀಣ ಭಾರತದಲ್ಲಿ ಸರ್ಕಾರದ ಮತ್ತು ಇತರ ವಿವಿಧ ಸೇವೆಗಳನ್ನು ಪಡೆಯಲು ನೆರವಾಗಿದ್ದರೆ, 2.15 ಲಕ್ಷ ಗ್ರಾಮ ಪಂಚಾಯ್ತಿಗಳಲ್ಲಿ ಇತರ ಸೇವೆಗಳು ದೊರೆಯುತ್ತಿವೆ ಎಂದರು.
The BharatNet project envisages connecting Gram Panchayats with underground optical fibre network.
ಭಾರತ್ ನೆಟ್ ಯೋಜನೆಯು ಆಪ್ಟಿಕಲ್ ಫೈಬ್ ಜಾಲದ ಮೂಲಕ ಗ್ರಾಮ ಪಂಚಾಯ್ತಿಗಳನ್ನು ಸಂಪರ್ಕಿಸಲು ಅನುವಾಗುತ್ತದೆ.
He described in great detail the Gram Swaraj Abhiyan.
ಅವರು ಗ್ರಾಮ ಸ್ವರಾಜ್ಯ ಅಭಿಯಾನದ ಬಗ್ಗೆ ವಿಸ್ತಾರವಾಗಿ ಹೇಳಿದರು.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…