Advertisement - Remove

images - Example Sentences

Popularity:
Difficulty:

Interpreted your input "images" as "image".

ಇಮಜ / ಇಮಿಜ / ಇಮಿಜ
As for the beauty of his ornament he set it in majesty but they made the images of their abominations and of their detestable things therein therefore have I set it far from them
ಅವನ ಆಭರಣದ ಸೌಂದರ್ಯವಾ ದರೋ ಅವನು ಅದನ್ನು ಘನತೆಗಾಗಿ ಇಟ್ಟನು ಆದರೆ ಅವರು ತಮ್ಮ ಅಸಹ್ಯಗಳ ವಿಗ್ರಹಗಳನ್ನೂ ಹೇಸಿಗೆ ಗಳನ್ನೂ ಅದರಲ್ಲಿ ಮಾಡಿದ್ದರಿಂದ ಅದನ್ನು ನಾನು ಅವರಿಂದ ದೂರಮಾಡಿದ್ದೇನೆ
And that she increased her whoredoms for when she saw men pourtrayed upon the wall the images of the Chaldeans pourtrayed with vermilion
ಅವಳು ತನ್ನ ವ್ಯಭಿಚಾರವನ್ನು ಇನ್ನು ಹೆಚ್ಚಿಸಿದಳು ಗೋಡೆಯ ಮೇಲೆ ಬರೆಯಲ್ಪಟ್ಟ ಮನುಷ್ಯರನ್ನೂ ಕುಂಕುಮ ಇಟ್ಟುಕೊಂಡ ಕಸ್ದೀಯರ ಹಾಗೆ ಕಂಡು ಬರುವ ಪ್ರತಿಮೆಗಳನ್ನೂ ಮನುಷ್ಯ ಆಕಾರಗಳನ್ನೂ ನೋಡಿದಾಗ
Israel is an empty vine he bringeth forth fruit unto himself according to the multitude of his fruit he hath increased the altars according to the goodness of his land they have made goodly images
ಇಸ್ರಾಯೇಲು ಬರಿದಾದ ದ್ರಾಕ್ಷೇಬಳ್ಳಿಯಾಗಿದೆ ಅವನು ತನಗಾಗಿ ಫಲಫಲಿ ಸುತ್ತಾನೆ ತನ್ನ ಬಹಳ ಫಲದ ಪ್ರಕಾರವಾಗಿ ಅವನು ಬಲಿಪೀಠಗಳನ್ನೂ ಹೆಚ್ಚಿಸಿದ್ದಾನೆ ತನ್ನ ದೇಶದ ಒಳ್ಳೆಯ ತನದ ಪ್ರಕಾರ ಅಂದವಾದ ವಿಗ್ರಹಗಳನ್ನು ಮಾಡಿ ದ್ದಾನೆ
Their heart is divided now shall they be found faulty he shall break down their altars he shall spoil their images
ಅವರ ಹೃದಯವು ಭೇದವಾಯಿತು ಈಗ ಅವರು ಅಪರಾಧಿಗಳೆಂದು ಕಾಣಿಸಲ್ಪಡುವರು ಆತನು ಅವರ ಬಲಿಪೀಠಗಳನ್ನು ಕೆಡವಿ ಅವರ ವಿಗ್ರಹಗಳನ್ನು ನಾಶಮಾಡುವನು
But ye have borne the tabernacle of your Moloch and Chiun your images the star of your god which ye made to yourselves
ಆದರೆ ನೀವು ನಿಮ ಗೋಸ್ಕರ ಮಾಡಿಕೊಂಡ ಮೋಲೇ ಕನ ಗುಡಾರವನ್ನು ನಿಮ್ಮ ಕಿಯೂನ್‌ ಎಂಬ ವಿಗ್ರಹವನ್ನು ನಿಮ್ಮ ಮೋಲೇ ಕನ ದೇವತೆಯ ನಕ್ಷತ್ರವನ್ನು ಹೊತ್ತುಕೊಂಡು ಹೋಗ ಬೇಕಾಗುವದುಆದದರಿಂದ ದಮಸ್ಕದ ಆಚೆ ನಿಮ್ಮನ್ನು ಸೆರೆಗೆ ತಳ್ಳುವೆನೆಂದು ಸೈನ್ಯಗಳ ದೇವರೆಂದು ಹೆಸರುಗೊಂಡ ಕರ್ತನು ಹೇಳುತ್ತಾನೆ
Advertisement - Remove
Thy graven images also will I cut off and thy standing images out of the midst of thee and thou shalt no more worship the work of thine hands
ನಿನ್ನ ಕೆತ್ತಿದ ವಿಗ್ರಹಗಳನ್ನೂ ನಿಂತಿರುವ ನಿನ್ನ ಪ್ರತಿಮೆಗಳನ್ನೂ ನಿನ್ನ ಮಧ್ಯದೊಳಗಿಂದ ಕಡಿದು ಬಿಡುವೆನು ನೀನು ಇನ್ನು ಸ್ವಂತ ಕೈಕೆಲಸಗಳನ್ನು ಆರಾಧಿಸುವದಿಲ್ಲ
Controls how Konqueror shows animated images Enabled Show all animations completely Disabled Never show animations show the starting image only Show only once Show all animations completely but do not repeat them
ಸಜೀವನ ಚಿತ್ರಗಳನ್ನು ಹೇಗೆ ತೋರಿಸುತ್ತದೆ ಎಂಬುದನ್ನು ನಿಯಂತ್ರಿಸುತ್ತದೆ ಶಕ್ತಗೊಂಡಿದೆ ಎಲ್ಲಾ ಸಜೀವನಗಳನ್ನು ಸಂಪೂರ್ಣವಾಗಿ ತೋರಿಸು ಅಶಕ್ತಗೊಂಡಿದೆ ಸಜೀವನಗಳನ್ನು ಎಂದಿಗೂ ತೋರಿಸಬೇಡ ಕೇವಲ ಆರಂಭದ ಚಿತ್ರವನ್ನು ಮಾತ್ರವೆ ತೋರಿಸು ಒಮ್ಮೆ ಮಾತ್ರ ತೋರಿಸು ಎಲ್ಲಾ ಸಜೀವನಗಳನ್ನೂ ತೋರಿಸು ಆದರೆ ಮತ್ತೆಂದೂ ಪುನರಾವರ್ತಿಸಬೇಡ
User'nobodydoes not exist Displaying user images will not work in KDM
ಯಾರೂ ಇಲ್ಲ ಎನ್ನುವ ಬಳಕೆದಾರನಿರುವುದಿಲ್ಲ ಕೆಡಿಎಂನಲ್ಲಿ ಬಳಕೆದಾರರ ಚಿತ್ರಗಳನ್ನು ಪ್ರದರ್ಶಿಸುವಿಕೆಯು ಕೆಲಸ ಮಾಡುವುದಿಲ್ಲ
Lalitgiri in Odisha is a famous Buddhist centre of archaeological importance, comprising Stupa, Viharas (monasteries) and images of Lord Buddha.
ಒಡಿಶಾದಲ್ಲಿಯ ಲಲಿತಗಿರಿ ಬುದ್ದ ದೇವನ ವಿಗ್ರಹ, ವಿಹಾರ, ಮತ್ತು ಸ್ಥೂಪಗಳನ್ನು ಹೊಂದಿರುವ ಪ್ರಾಚ್ಯ ವಸ್ತು ಮಹತ್ವದ ಪ್ರಖ್ಯಾತ ಭೌದ್ದ ಕೇಂದ್ರವಾಗಿದೆ.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading