The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
He said that good infrastructure is no longer about roads and railways alone – it includes several other aspects that bring about a qualitative change in society.
ಉತ್ತಮ ಮೂಲಸೌಕರ್ಯ ಎಂಬುದು ರಸ್ತೆಗಳು, ರೈಲು ಮಾರ್ಗಗಳಿಗಷ್ಟೇ ಸೀಮಿತವಲ್ಲ, ಅದು ಸಮಾಜದಲ್ಲಿ ಗುಣಾತ್ಮಕವಾದ ಬದಲಾವಣೆ ತರುವ ಇತರ ಹಲವು ಅಂಶಗಳನ್ನೂ ಒಳಗೊಂಡಿರುತ್ತದೆ ಎಂದರು.
India is implementing at a rapid pace its highway infrastructure augmentation plans.
ಭಾರತ ಈಗ ತನ್ನ ಹೆದ್ದಾರಿ ಮೂಲಸೌಕರ್ಯಗಳನ್ನು ತ್ವರಿತಗತಿಯಲ್ಲಿ ಅನುಷ್ಟಾನಕ್ಕೆ ತರುತ್ತಿದೆ.
To make full use of the road infrastructure it is necessary to embrace technology to enhance transport productivity and safety.
ರಸ್ತೆ ಮೂಲಸೌಕರ್ಯಗಳ ಪೂರ್ಣ ಪ್ರಮಾಣದ ಬಳಕೆಗಾಗಿ ಸಾರಿಗೆ ಉತ್ಪಾದಕತೆ ಮತ್ತು ಸುರಕ್ಷೆಯ ಹೆಚ್ಚಳಕ್ಕಾಗಿ ತಂತ್ರಜ್ಞಾನವನ್ನು ಅನುಸರಿಸುವುದು ಅತ್ಯವಶ್ಯವಾಗಿದೆ.
This makes quality infrastructure in the aviation sector of prime importance, he added.
ಇದು ವಾಯುಯಾನ ವಲಯದಲ್ಲಿ ಗುಣಮಟ್ಟದ ಮೂಲಸೌಕರ್ಯದ ಮಹತ್ವದ ಆದ್ಯತೆ ಮಾಡಿದೆ ಎಂದರು.
These units will act as anchor customer to Jagdishpur-Haldia Pipeline (JHPL) gas pipeline being laid for development of critical infrastructure in Eastern India.
ಈ ಘಟಕಗಳು ಪೂರ್ವ ಭಾರತದಲ್ಲಿ ಸಂಕೀರ್ಣ ಮೂಲಸೌಕರ್ಯ ಅಭಿವೃದ್ದಿಗೆ ಜಗದೀಶಪುರ-ಹಾಲ್ಡಿಯಾ ಕೊಳವೆ ಮಾರ್ಗದಲ್ಲಿ ಅಳವಡಿಸಲಾಗುವ ಅನಿಲ ಕೊಳವೆಮಾರ್ಗಕ್ಕೆ ಪ್ರಮುಖ ಬಳಕೆದಾರರನ್ನು ಒದಗಿಸಲಿವೆ.
and other providing physical infrastructure for all and particularly for generation next to shape their future as per their dreams.
ಮೊದಲನೇಯದ್ದು ಎಲ್ಲರಿಗೂ, ಅದರಲ್ಲೂ ಪ್ರತ್ಯೇಕವಾಗಿ ಸೌಲಭ್ಯ ವಂಚಿತರಿಗೆ ಸಾಮಾಜಿಕ ಮೂಲಭೂತ ಸೌಕರ್ಯ ಒದಗಿಸುವುದು ಮತ್ತು ಎರಡನೇಯದ್ದು ಎಲ್ಲರಿಗೂ, ಅದರಲ್ಲೂ ಪ್ರತ್ಯೇಕವಾಗಿ ಮುಂದಿನ ಪೀಳಿಗೆಯವರು ತಮ್ಮ ಕನಸುಗಳನ್ನು ಭವಿಷ್ಯವನ್ನಾಗಿ ರೂಪಿಸಿಕೊಳ್ಳಲು ಭೌತಿಕ ಮೂಲಭೂತ ಸೌಕರ್ಯ ಒದಗಿಸುವುದು.
Top officials of the Ministry of Health and Family Welfare, NITI Aayog and PMO, briefed the Prime Minister on various aspects, including the preparations in States, and development of the technological infrastructure associated with the scheme.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ನೀತಿ ಆಯೋಗ ಮತ್ತು ಪ್ರಧಾನಮಂತ್ರಿಗಳ ಕಾರ್ಯಾಲಯದ ಹಿರಿಯ ಅಧಿಕಾರಿಗಳು ಯೋಜನೆಯ ನಾನಾ ಅಂಶಗಳು ಮತ್ತು ರಾಜ್ಯ ಸರ್ಕಾರಗಳು ಮಾಡಿಕೊಂಡಿರುವ ಸಿದ್ಧತೆಗಳು ಹಾಗೂ ಯೋಜನೆಗಾಗಿ ಮಾಡಿಕೊಂಡಿರುವ ತಾಂತ್ರಿಕ ಮೂಲಸೌಕರ್ಯ ಅಭಿವೃದ್ಧಿ ಕುರಿತು ಪ್ರಧಾನಮಂತ್ರಿಗಳಿಗೆ ಮಾಹಿತಿ ನೀಡಿದರು.
The Prime Minister, Shri Narendra Modi, on Tuesday reviewed progress of key infrastructure sectors of power, renewable energy, petroleum and natural gas, coal, and mining.
ನರೇಂದ್ರ ಮೋದಿ ಅವರು ಮಂಗಳವಾರದಂದು ಇಂಧನ, ನವೀಕರಿಸಬಹುದಾದ ಇಂಧನ, ನೈಸರ್ಗಿಕ ಅನಿಲ, ಕಲ್ಲಿದ್ದಲು ಮತ್ತು ಗಣಿ ಮುಂತಾದ ಪ್ರಮುಖ ಮೂಲಸೌಕರ್ಯ ವಲಯಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದರು.
The implementation of the project would provide the much needed additional public transport infrastructure to NCR.
ಈ ಯೋಜನೆಯ ಅನುಷ್ಠಾನದಿಂದ ಎನ್.ಸಿ.ಆರ್.ಗೆ ಬಹು ಅಗತ್ಯವಾಗಿದ್ದ ಹೆಚ್ಚುವರಿ ಸಾರ್ವಜನಿಕ ಸಾರಿಗೆ ಮೂಲಸೌಕರ್ಯ ಒದಗಿಸಿದಂತಾಗುತ್ತದೆ.
Our infrastructure and connectivity programmes like Sagarmala and Bharatmala offer entrepreneurs many business opportunities for investment.
ಸಾಗರಮಾಲಾ ಮತ್ತು ಭಾರತಮಾಲಾದಂಥ ನಮ್ಮ ಮೂಲಸೌಕರ್ಯ ಹಾಗೂ ಸಂಪರ್ಕ ಕಾರ್ಯಕ್ರಮಗಳು ಉದ್ದಿಮೆದಾರರಿಗೆ ಹೂಡಿಕೆಗೆ ಹಲವು ವಾಣಿಜ್ಯಾವಕಾಶಗಳನ್ನು ಒದಗಿಸುತ್ತಿವೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…